Cricket News: ಭಾರತ ತಂಡದಿಂದ ಹೊರ ಬೀಳುವ ಆತಂಕದಲ್ಲಿ ಇದ್ದ ರಾಹುಲ್ ಗೆ ಮತ್ತೊಂದು ಕಹಿ ಸುದ್ದಿ. ಮುಗಿಯಿತೇ ಸ್ಟಾರ್ ಆಟಗಾರನ ಭವಿಷ್ಯ?? ಏನಾಗಿದೆ ಗೊತ್ತೇ??

Cricket News: ಇತ್ತೀಚಿಗೆ ಟೀಮ್ ಇಂಡಿಯಾಗೆ (Team India) ಆಟಗಾರರು ಪಂದ್ಯದ ವೇಳೆ ಗಾಯಗೊಳ್ಳುತ್ತಿರುವ ಘಟನೆಗಳು ಪದೇ ಪದೇ ನಡೆಯುತ್ತಿವೆ. ಹೀಗಾಗಿ ಇಂಜುರಿ ಕಾರಣದಿಂದಾಗಿ ಒಬ್ಬೊಬ್ಬರೇ ಆಟಗಾರರು ತಂಡದಿಂದ ಹೊರ ನಡೆಯುತ್ತಿರುವುದು ತಂಡಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ ಎಂದು ಹೇಳಬಹುದು. ಕಳೆದ ಏಷ್ಯಾ ಕಪ್ ಗೂ ಮೊದಲು ರವೀಂದ್ರ ಜಡೇಜಾ (Ravindra Jadeja) ಅವರಿಂದ ಹಿಡಿದು ಇಂದಿನವರೆಗೂ ಕೂಡ ಸಾಕಷ್ಟು ಆಟಗಾರರು ಇಂಜುರಿ ಕಾರಣದಿಂದ ತಂಡದಿಂದ ಸಾಕಷ್ಟು ದಿನಗಳವರೆಗೆ ಹೊರಗೆ ಉಳಿಯುತ್ತಿದ್ದಾರೆ. ಈ ಮೂಲಕ ತಂಡ ಸೋಲಿನ ಕಡೆಗೆ ಮುಖ ಮಾಡುವಂಥ ಆಗಿದೆ. ಇನ್ನು ಬಾಂಗ್ಲಾ ಪ್ರವಾಸದಲ್ಲಿರುವ ತಂಡ ಅಲ್ಲೂ ಕೂಡ ಪದೇಪದೇ ಆಟಗಾರರ ಇಂಜುರಿಯನ್ನು ಎದುರಿಸುತ್ತಿದೆ. ಇದೀಗ ಕೆ. ಎಲ್ ರಾಹುಲ್ (K L Rahul) ಅವರ ಕೈಗೆ ಗಂಭೀರ ಗಾಯವಾಗಿದ್ದು ಅವರು ತಂಡದಿಂದ ಹೊರ ನಡೆದಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಬಾಂಗ್ಲಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ (India vs Bangladesh) ಅಲ್ಲಿಯೂ ಸಹ ತಂಡದ ಆಟಗಾರರ ಗಾಯದಿಂದ ಹೊಡೆತವನ್ನು ಎದುರಿಸುತ್ತಿದೆ ಎಂದು ಹೇಳಬಹುದು. ನಿರಂತರವಾಗಿ ಆಟಗಾರರು ಗಾಯ ಮಾಡಿಕೊಂಡು ತಂಡದಿಂದ ಹೊರ ಬೀಳುತ್ತಿದ್ದಾರೆ. ರೋಹಿತ್ ಶರ್ಮ (Rohit Sharma) ಅವರು ಕೂಡ ಕೈ ಬೆರಳಿಗೆ ಗಾಯ ಮಾಡಿಕೊಂಡು ಹಲವು ಪಂದ್ಯಗಳಿಂದ ಹೊರ ಬಂದಿದ್ದಾರೆ. ರಿಷಭ್ ಪಂತ್ (Rishabh Pant) ಸೇರಿದಂತೆ ಸಾಕಷ್ಟು ಆಟಗಾರರಿಗೂ ಕೂಡ ಇದೇ ಪರಿಸ್ಥಿತಿ ಎದುರಾಗಿತ್ತು. ಈ ಮೂಲಕ ಸಮರ್ಥ ಆಟಗಾರರಿಲ್ಲದೆ ಪಂದ್ಯದಲ್ಲಿ ಟೀಮ್ ಇಂಡಿಯಾ ಸೊರಗುತಿದೆ ಎನ್ನುವ ಪರಿಸ್ಥಿತಿ ಎದುರಾಗಿದೆ. ರೋಹಿತ್ ಶರ್ಮ ಅವರು ಹಿಂಜುರಿ ಕಾರಣದಿಂದ ತಂಡದಿಂದ ಹೊರ ನಡೆದಾಗ ನಾಯಕನ ಸ್ಥಾನಕ್ಕೆ ಪರ್ಯಾಯವಾಗಿ ಕೆ ಎಲ್ ರಾಹುಲ್ ಅವರನ್ನ ಆರಿಸಲಾಗಿತ್ತು. ಆದರೆ ಇದೀಗ ದುರದೃಷ್ಟವಶಾತ್ ರಾಹುಲ್ ಕೂಡ ಕೈಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ತಂಡದಲ್ಲಿ ಮುಂದುವರೆದು ಆಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಓದಿ..Cricket News: ಮತ್ತೊಮ್ಮೆ ಮಹಾ ಎಡವಟ್ಟು ಮಾಡಲು ಹೊರಟ ರೋಹಿತ್; ಎಂಟ್ರಿ ಕೊಡುತ್ತಿದ್ದಂತೆ ಟಾಪ್ ಆಟಗಾರ ಔಟ್. ಇವನು ಯಾವ ಸೀಮೆ ನಾಯಕ ಎಂದ ಫ್ಯಾನ್ಸ್.

cricket news kl rahul 2 | Cricket News: ಭಾರತ ತಂಡದಿಂದ ಹೊರ ಬೀಳುವ ಆತಂಕದಲ್ಲಿ ಇದ್ದ ರಾಹುಲ್ ಗೆ ಮತ್ತೊಂದು ಕಹಿ ಸುದ್ದಿ. ಮುಗಿಯಿತೇ ಸ್ಟಾರ್ ಆಟಗಾರನ ಭವಿಷ್ಯ?? ಏನಾಗಿದೆ ಗೊತ್ತೇ??
Cricket News: ಭಾರತ ತಂಡದಿಂದ ಹೊರ ಬೀಳುವ ಆತಂಕದಲ್ಲಿ ಇದ್ದ ರಾಹುಲ್ ಗೆ ಮತ್ತೊಂದು ಕಹಿ ಸುದ್ದಿ. ಮುಗಿಯಿತೇ ಸ್ಟಾರ್ ಆಟಗಾರನ ಭವಿಷ್ಯ?? ಏನಾಗಿದೆ ಗೊತ್ತೇ?? 2

ಕೈ ಗಾಯ ಮಾಡಿಕೊಂಡಿರುವ ಕೆ ಎಲ್ ರಾಹುಲ್ ಇದೀಗ ತಂಡದಿಂದ ಹೊರ ನಡೆದಿದ್ದಾರೆ. ಇಂತಹದೊಂದು ಗಂಭೀರ ಪರಿಸ್ಥಿತಿ ತಂಡದಲ್ಲಿ ನಿರ್ಮಾಣವಾಗಿದೆ. ರಾಹುಲ್ ಜಾಗದಲ್ಲಿ ಒಬ್ಬ ಹೊಸ ಯುವ ಆಟಗಾರನಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಆ ಹೊಸ ಆಟಗಾರ ಉತ್ತಮ ಪ್ರದರ್ಶನ ತೋರಿದರೆ ಕೆ ಎಲ್ ರಾಹುಲ್ ರವರ ಭವಿಷ್ಯ ಚಿಂತಾಜನಕವಾಗಲಿದೆ ಎಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ. ಏಕೆಂದರೆ ಸಾಮಾನ್ಯವಾಗಿ ಹೊಸ ಆಟಗಾರರು ತಮಗೆ ಸಿಗುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಅಕಾಡದಲ್ಲಿ ರೋಚಕ ಪ್ರದರ್ಶನ ತೋರುತ್ತಾರೆ. ಈ ಮೂಲಕ ತಮ್ಮ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳುತ್ತಾರೆ. ಒಂದು ವೇಳೆ ಇದೇ ರೀತಿಯಾಗಿ ಹೊಸ ಆಟಗಾರ ಪ್ರದರ್ಶನ ತೋರಿದರೆ ಕೆಎಲ್ ರಾಹುಲ್ ರವರು ಮತ್ತೆ ತಂಡದಲ್ಲಿ ಸ್ಥಾನ ಭದ್ರ ಪಡಿಪಡಿಸಿಕೊಳ್ಳುವುದು ಅನುಮಾನವೇ ಎಂದು ಹೇಳಲಾಗುತ್ತಿದೆ. ಬಹುತೇಕ ಕೆ ಎಲ್ ರಾಹುಲ್ ಅವರ ರೋಚಕ ಪ್ರದರ್ಶನಗಳ ಅವಧಿ ಮುಕ್ತಾಯವಾಯಿತು, ಇನ್ನು ಅವರಿಗೆ ಮತ್ತೆ ತಂಡದಲ್ಲಿ ಅದೇ ರೀತಿಯ ಸ್ಥಾನ – ಅವಕಾಶ ಸಿಗಲು ಪವಾಡವೇ ನಡೆಯಬೇಕು ಎಂದು ನೆಟ್ಟಿಗರು ಅಭಿಪ್ರಾಯ ಪಡುತ್ತಿದ್ದಾರೆ. ಇದನ್ನು ಓದಿ.. Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.

Comments are closed.