Cricket News: ಮೂರನೇ ಪಂದ್ಯಕ್ಕೂ ಮುನ್ನ ಭಾರತ ತಂಡ ಸೇರಿಕೊಂಡ ಖಡಕ್ ಆಟಗಾರ, ಈತ ಬಂದ ಮೇಲೆ ಸೋಲಿಸಲಿ ನೋಡೋಣ. ಯಾರು ಗೊತ್ತೆ?
Cricket News: ಟೀಮ್ ಇಂಡಿಯಾ ಈಗಾಗಲೇ ಇಂಡಿಯಾ ವರ್ಸಸ್ ಬಾಂಗ್ಲಾದೇಶ್ ಓಡಿಐ ಸರಣಿ ಪಂದ್ಯಗಳನ್ನು ಆಡುತ್ತಿದೆ. ಇದರಲ್ಲಿ ಮೊದಲ ಎರಡು ಪಂದ್ಯಗಳನ್ನು ಸೋಲುವ ಮೂಲಕ ಸರಣಿಯನ್ನು ಬಿಟ್ಟುಕೊಟ್ಟಿದೆ. ಈ ಸಮಯದಲ್ಲಿ ಭಾರತ ತಂಡ ಮೂರನೇ ಪಂದ್ಯದಲ್ಲಿ ಗೆಲ್ಲಲೇಬೇಕು ಎನ್ನುವ ಸವಾಲು ಹಾಕಿಕೊಂಡಿದೆ. ಇದೀಗ ಭಾರತ ತಂಡಕ್ಕೆ ಮೂರನೇ ಪಂದ್ಯ ಇಂದು ಶುರುಆಗುವುದಕ್ಕಿಂತ ಮೊದಲೇ ಖಡಕ್ ಆಟಗಾರ ತಂಡಕ್ಕೆ ಬಂದಿದ್ದಾರೆ..
ಅವರು ಮತ್ಯಾರು ಅಲ್ಲ, ಕುಲದೀಪ್ ಯಾದವ್ ಅವರು. ಈಗ ಟೀಮ್ ಇಂಡಿಯಾದಲ್ಲಿ ಇಂಜುರಿ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಬಾಂಗ್ಲಾದೇಶ್ ವಿರುದ್ಧದ ಎರಡನೇ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಕ್ಯಾಪ್ಟನ್ ರೋಹಿತ್ ಶರ್ಮ ಅವರ ಬೆರಳಿಗೆ ಇಂಜುರಿ ಆಯಿತು, ಮೂರನೇ ಪಂದ್ಯಕ್ಕೆ ಅಲಭ್ಯರಾಗಿರುವ ಕ್ಯಾಪ್ಟನ್, ಈಗಾಗಲೇ ಭಾರತಕ್ಕೆ ಹೋಗಿದ್ದಾರೆ. ಇನ್ನು ಕುಲದೀಪ್ ಸೇನ್ ಮತ್ತು ದೀಪಕ್ ಚಹರ್ ಅವರು ಕೂಡ ಇಂಜುರಿ ಮತ್ತು ಅನಾರೋಗ್ಯ ಸಮಸ್ಯೆ ಇಂದ ತಂಡದಿಂದ ಹೊರಗುಳಿದಿದ್ದಾರೆ. ಈ ಸಮಯದಲ್ಲಿ ಕುಲದದೀಪ್ ಯಾದವ್ ತಂಡಕ್ಕೆ ಬಂದಿದ್ದಾರೆ. ಇದನ್ನು ಓದಿ..Cricket News: ಅಬ್ಬಾ ಟೀಮ್ ಇಂಡಿಯಾ ಕಷ್ಟ ಕೊನೆಗೂ ಮುಗಿಯಿತು: ಖಡಕ್ ಆಟಗಾರ ತಂಡಕ್ಕೆ ಎಂಟ್ರಿ. ಇನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾರು ಗೊತ್ತೆ?
ಈ ನಿರ್ಧಾರವನ್ನು ಟೀಮ್ ಇಂಡಿಯಾದ ಹಿರಿಯ ಆಯ್ಕೆ ಸಮಿತಿ ತೆಗೆದುಕೊಂಡಿದೆ. ಕುಲದೀಪ್ ಯಾದವ್ ಅವರು ಬಾಂಗ್ಲಾದೇಶ್ ಪ್ರವಾಸಕ್ಕೆ ಆಯ್ಕೆಯಾಗಿದ್ದರು ಆದರೆ ಮೊದಲ ಪಂದ್ಯ ಶುರು ಆಗುವುದಕ್ಕಿಂತ ಮೊದಲೇ, ಕುಲದೀಪ್ ಯಾದವ್ ಅವರಿಗೆ ಅನಾರೋಗ್ಯ ಉಂಟಾಗಿ, ಸರಣಿಯಿಂದ ಹೊರಗಿದ್ದರು. ಆದರೆ ಈಗ ಮೂರನೇ ಪಂದ್ಯಕ್ಕೆ ವಾಪಸ್ ಬಂದಿರುವುದು ಬಹಳ ಒಳ್ಳೆಯ ವಿಚಾರ ಆಗಿದೆ. ಇವರು ತಂಡಕ್ಕೆ ಆಯ್ಕೆ ಆಗಿದ್ದು ಆಗಿದೆ, ಆದರೆ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯುತ್ತಾರಾ ಎನ್ನುವುದನ್ನು ನೋಡಬೇಕಿದೆ. ಇದನ್ನು ಓದಿ.. Cricket News: ಆಯ್ಕೆಯಾದರು ತಂಡದಲ್ಲಿ ಸಿಗುತ್ತಿಲ್ಲ ಚಾನ್ಸ್, ಮತ್ತೇನು ಮಾಡಬೇಕು ಎಂದು ತಿಳಿಯದೆ ಮಹತ್ವದ ನಿರ್ಧಾರ ತೆಗೆದುಕೊಂಡ ಸಂಜು, ಏನು ಗೊತ್ತೇ?
Comments are closed.