Kannada Astrology: ಕೊನೆಗೂ ಒಳ್ಳೆ ಕಾಲ ಬಂದೆ ಬಿಡ್ತು, ಈ ವರ್ಷದ ಕೊನೆಯಲ್ಲಿ ಈ ರಾಶಿಗಳಿಗೆ ಶುಕ್ರ ದೆಸೆ ಆರಂಭ. ಯಾರ್ಯಾರಿಗೆ ಗೊತ್ತೇ??
Kannada Astrology: ಶುಕ್ರನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಪತ್ತು, ವೈಭವ, ಐಶ್ವರ್ಯ ಮತ್ತು ಸಂತೋಷಕಾರಕ ಎಂದು ನಂಬಲಾಗಿದೆ. ಶುಕ್ರನ ಸ್ಥಾನ ಬಲವಾಗಿರುವ ಜಾತಕದವರಿಗೆ ಯಾವ ಕೊರತೆಯೂ ಇರುವುದಿಲ್ಲ. ಈ ತಿಂಗಳಲ್ಲಿ ಶುಕ್ರ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸ್ಥಾನ ಬದಲಿಸಿದ್ದಾನೆ. ಶುಕ್ರನ ಈ ಚಲನೆ ಅನೇಕ ರಾಶಿಯವರಿಗೆ ಶುಭ. ಶುಕ್ರನು ಈ ಬಾರಿ ಡಿಸೆಂಬರ್ 29 ರಂದು ಮಕರ ರಾಶಿಗೆ ಚಲಿಸಲಿದ್ದಾನೆ. ಈ ಬಾರಿಯ ಶುಕ್ರ ಗ್ರಹದ ರಾಶಿ ಸಂಚಾರದ ಹೆಚ್ಚಿನ ಜನರಿಗೆ ಅದೃಷ್ಟದ ಫಲಗಳನ್ನು ಕರುಣಿಸಲಿದೆ. ಈ ಸ್ಥಾನ ಪಲ್ಲಟ ಯಾವ ರಾಶಿಯವರಿಗೆ ಅದೃಷ್ಟ ಎಂಬುದರ ಮಾಹಿತಿ ಇಲ್ಲಿದೆ.

ವೃಷಭ ರಾಶಿ: ಶುಕ್ರ ಗ್ರಹವು ಮಕರ ರಾಶಿಗೆ ಸಂಕ್ರಮಣವಾಗಿರುವುದು ಈ ರಾಶಿಯವರಿಗೆ ಅನೇಕ ಅದೃಷ್ಟದ ಫಲಗಳನ್ನು ತಂದು ಕೊಡಲಿದೆ. ಒಳ್ಳೆಯ ಸೌಕರ್ಯಗಳು ಹೆಚ್ಚಾಗಲಿವೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದ್ದು ವ್ಯಾಪಾರ ಮತ್ತು ಉದ್ಯೋಗದಲ್ಲಿ ಉನ್ನತಿ ಸಾಧ್ಯತೆ. ಕೆಲಸದಲ್ಲಿ ಬಡ್ತಿ, ಸಂಬಳ ಹೆಚ್ಚುವುದು ಆಗಬಹುದು. ಇದನ್ನು ಓದಿ..Kannada Astrology: ಬೇರೆ ಏನು ಬೇಡ, ಕನ್ನಡಿಯಲ್ಲಿ ನಿಮ್ಮನ್ನು ನೀವು ಹೀಗೆ ನೋಡಿಕೊಂಡರೆ ಸಾಕು, ಶ್ರೀಮಂರಾಗುವುದನ್ನು ಬ್ರಹ್ಮ ಬಂದರು ತಡೆಯಲು ಆಗಲ್ಲ.
ಕನ್ಯಾ ರಾಶಿ: ಶುಕ್ರ ಗ್ರಹವು ಮಕರ ರಾಶಿಗೆ ಸಂಕ್ರಮಣವಾಗಿರುವುದು ಈ ರಾಶಿಯವರಿಗೆ ಅನೇಕ ಅದೃಷ್ಟದ ಫಲಗಳನ್ನು ತಂದು ಕೊಡಲಿದೆ. ಆರ್ಥಿಕವಾಗಿ ಸದೃಢರಾಗುವುದರ ಜೊತೆಗೆ ಸಾಕಷ್ಟು ದಿನಗಳಿಂದ ಕೈಗೆ ಸೇರಬೇಕಿದ್ದ ಹಣ ಮರಳುತ್ತದೆ. ಹೂಡಿಕೆಯಲ್ಲಿ ಯಶಸ್ಸು ಸಿಗಲಿದೆ. ಸಾಲದ ಮರುಪಾವತಿ ಅಗಲಿದ್ದು ಆದಾಯದಲ್ಲಿ ಹೆಚ್ಚಳ.

ತುಲಾ ರಾಶಿ: ಶುಕ್ರ ಗ್ರಹವು ಮಕರ ರಾಶಿಗೆ ಸಂಕ್ರಮಣವಾಗಿರುವುದು ಈ ರಾಶಿಯವರಿಗೆ ಅನೇಕ ಅದೃಷ್ಟದ ಫಲಗಳನ್ನು ತಂದು ಕೊಡಲಿದೆ. ವ್ಯಾಪಾರದಲ್ಲಿ ಹೆಚ್ಚಳ ಆಗುವುದರ ಜೊತೆಗೆ ಅಧಿಕ ಲಾಭ ಕಾಣಲಿದ್ದೀರಿ. ಉದ್ಯೋಗದಲ್ಲಿರುವವರು ನಿಮ್ಮ ಕೆಲಸದಿಂದ ಮೇಲಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ವ್ಯಾಪಾರದಲ್ಲಿ ಅಭಿವೃದ್ಧಿ ಆಗೋದರ ಜೊತೆಗೆ ಹಣಕಾಸಿನ ನೆರವು ದೊರೆಯಲಿದೆ. ಆರೋಗ್ಯದಲ್ಲಿ ಚೇತರಿಕೆ ಸಾಧ್ಯತೆ. ಕಾರು, ಮನೆ ಖರೀದಿಸುವ ಸಾಧ್ಯತೆ. ಹೊಸ ಉದ್ಯೋಗ ಅರಸಿ ಬರಬಹುದು. ಇದನ್ನು ಓದಿ.. Kannada Astrology: ಯಾರಿಗೂ ಹೇಳದಂತೆ ಬಿಲ್ಪತ್ರೆ ಎಲೆಯನ್ನು ಮನೆಯ ಆ ಜಾಗದಲ್ಲಿ ಒಂದು ವಾರ ಇಡೀ ಸಾಕು, ಲಕ್ಷ್ಮಿ ದೇವಿ ಮನೆಗೆ ಬರುತ್ತಲೇ, ಯಶಸ್ಸು ಖಂಡಿತಾ.
Comments are closed.