Cricket News: ಮದುವೆಯಾದ ವಾರಕ್ಕೆ ರಾಹುಲ್ ಮಾಡಿದ್ದೇನು ಗೊತ್ತೇ?? ಮಂಗಳ ಸೂತ್ರ ಬಿಚ್ಚಿಟ್ಟ ಅಥಿಯಾಗೆ ಬಿಗ್ ಶಾಕ್ ಕೊಟ್ಟ ರಾಹುಲ್.
Cricket News: ಕ್ರಿಕೆಟರ್ ಕೆ ಎಲ್ ರಾಹುಲ್ ಮತ್ತು ನಟಿ ಅಥಿಯ ಶೆಟ್ಟಿ ಕಳೆದ ಜನವರಿ 23ರಂದು ಭರ್ಜರಿಯಾಗಿ ಮದುವೆಯಾಗಿದ್ದರು. ಈ ಮೂಲಕ ಸಾಕಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತ್ತು. ಮದುವೆಯಾದ ನಂತರ ಬಹುಶಃ ಈ ಜೋಡಿ ಹನಿಮೂನ್ ಗೆ ತೆರಳಬಹುದು, ಅಲ್ಲಿ ಇಬ್ಬರು ಒಟ್ಟಾಗಿ ಏಕಾಂತವಾಗಿ ಸಮಯ ಕಳೆಯಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇದೀಗ ಈ ಜೋಡಿಯ ನಡುವೆ ಮತ್ತೇನೋ ನಡೆಯುತ್ತಿದೆ ಎನಿಸುತ್ತಿದೆ. ಮೊನ್ನೆ ಮೊನ್ನೆ ಅಷ್ಟೇ ನಟಿ ಆಥಿಯ ತಾಳಿ ತೆಗೆದು, ಕುಂಕುಮ ಹಾಕದೆ ಸಾರ್ವಜನಿಕವಾಗಿ ಕಾಣಿಸಿಕೊಂದಿದ್ದರು. ಇದರ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಇದೀಗ ಕೆ ಎಲ್ ರಾಹುಲ್ ತಮ್ಮ ಪತ್ನಿ ಒಬ್ಬರನ್ನೇ ಬಿಟ್ಟು ಮ್ಯಾಚ್ ಆಡಲು ಭಾರತ ತಂಡಕ್ಕೆ ಮರಳಿ ನಾಗ್ಪುರಕ್ಕೆ ತೆರಳಿರುವುದು ಪ್ರಶ್ನೆಗೆ ಗುರಿಯಾಗಿದೆ.
ಮೊನ್ನೆಯಷ್ಟೇ ನಟಿ ಅಥಿಯಾ ಮತ್ತು ರಾಹುಲ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಫೋಟೋದಲ್ಲಿ ಇಬ್ಬರು ಜೋಡಿ ಬಹಳ ಸಿಂಪಲ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಇದರಲ್ಲಿ ನಟಿ ಆಥಿಯ ಕೊರಳಿಗೆ ಮಂಗಲ ಸೂತ್ರ ಹಾಕಿಕೊಳ್ಳದೆ ಕುಂಕುಮ ಇಟ್ಟುಕೊಳ್ಳದೆ ಬಂದಿದ್ದರು. ಇದರಿಂದಾಗಿ ನೆಟ್ಟಿಗರು ಕೆಂಡಮಂಡಲರಾಗಿದ್ದರು. ಮದುವೆಯಾದ ಮೂರ್ನಾಲ್ಕು ದಿನದಲ್ಲೇ ಹೆಣ್ಣು ಹೀಗೆ ತಾಳಿ ಕುಂಕುಮ ತೆಗೆದು ಕಾಣಿಸಿಕೊಳ್ಳುವುದು ಶ್ರೇಯಸ್ಕರವಲ್ಲ. ಅದು ಗಂಡನ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಈ ರೀತಿಯಾಗಿ ಮಾಡಬೇಡಿ, ನಮ್ಮ ಸಂಸ್ಕೃತಿಯನ್ನು ಬಿಟ್ಟು ಕೊಡಬೇಡಿ. ದಯಮಾಡಿ ನೀವು ಪ್ರೀತಿಸುವ ರಾಹುಲ್ ಗಾಗಿಯಾದರೂ ತಾಳಿ ಹಾಕಿಕೊಳ್ಳಿ ಎಂದು ಜನರು ತಿಳಿಹೇಳಿದ್ದರು. ಇದನ್ನು ಓದಿ..Kannada News: ನನ್ನ ಜೀವನದಲ್ಲಿ ಏನೇ ಆದರೂ ಸರಿ, ಯಾರು ಇಲ್ಲದೆ ಇದ್ದರೂ ಸರಿ, ಅದೊಂದು ಇದ್ದರೇ ಸಾಕು ಎಂದು ಇರುವುದನ್ನು ಇದ್ದ ಹಾಗೆ ಹೇಳಿದ ಸಾಯಿ ಪಲ್ಲವಿ.
ಆಥಿಯ ತಾಳಿ, ಕುಂಕುಮದ ಹಾಕದೆ ಕಾಣಿಸಿಕೊಂಡ ಮೂರೇ ದಿನದಲ್ಲಿ ಇದೀಗ ಕೆಎಲ್ ರಾಹುಲ್ ಅವರು ಆಥಿಯ ಅವರನ್ನು ಒಬ್ಬರನ್ನೇ ಬಿಟ್ಟು ಇದೀಗ ತಮ್ಮ ಕ್ರಿಕೆಟ್ ಮ್ಯಾಚ್ಗಾಗಿ ಅಖಾಡಕ್ಕೆ ಇಳಿದಿದ್ದಾರೆ. ಹನಿಮೂನ್ ಗೂ ಹೋಗದೆ ಭಾರತ ತಂಡಕ್ಕೆ ಮರಳಿರುವ ರಾಹುಲ್ ನಾಗಪುರದಲ್ಲಿ ಪ್ರಾಕ್ಟೀಸ್ ಮ್ಯಾಚ್ ನಲ್ಲಿ ಪಾಲ್ಗೊಂಡಿದ್ದಾರೆ. ಫೆಬ್ರವರಿ 9 ರಿಂದ ಶುರುವಾಗಲಿರುವ ಬಾರ್ಡರ್ ಗವಾಸ್ಕರ್ ಪ್ರತಿಷ್ಠಿತ ಪಂದ್ಯದಲ್ಲಿ ಟೆಸ್ಟ್ ಸರಣಿಗಾಗಿ ಆಡುವುದಕ್ಕಾಗಿ ಕೆಎಲ್ ರಾಹುಲ್ ಸೇರಿದಂತೆ ಸಾಕಷ್ಟು ಆಟಗಾರರು ನಾಗ್ಪುರಕ್ಕೆ ಬಂದಿಳಿದಿದ್ದಾರೆ. ಇನ್ನು ರಾಹುಲ್ ಜಿಮ್ ನಲ್ಲಿ ಅಭ್ಯಾಸ ಮಾಡುತ್ತಿರುವ ಹಾಗೂ ನೆಟ್ ಪ್ರಾಕ್ಟೀಸ್ ನಲ್ಲಿ ತೊಡಗಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆಥಿಯ ಅವರ ನಡೆಗೆ ಬೇಸರಗೊಂಡು ಹನಿಮೂನ್ ಗೂ ಹೋಗದೆ ಅವರು ಮತ್ತೆ ಭಾರತ ತಂಡಕ್ಕೆ ಮರಳಿರಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದನ್ನು ಓದಿ..Kannada News: ಎಲ್ಲವನ್ನು ಹೊರಗೆ ಪ್ರದರ್ಶನಕ್ಕೆ ಇಟ್ಟ ರಾಕುಲ್; ವಿಡಿಯೋ ನೋಡಿ ಬೆವರಿದ ಫ್ಯಾನ್ಸ್: ಬೆಣ್ಣೆ ನಟಿಗೆ ಗೊತ್ತಾದರೂ ಸುಮ್ಮನಾಗಿದ್ದು ಯಾಕೆ ಗೊತ್ತೇ??
Comments are closed.