Kannada News: ಎಲ್ಲವನ್ನು ಹೊರಗೆ ಪ್ರದರ್ಶನಕ್ಕೆ ಇಟ್ಟ ರಾಕುಲ್; ವಿಡಿಯೋ ನೋಡಿ ಬೆವರಿದ ಫ್ಯಾನ್ಸ್: ಬೆಣ್ಣೆ ನಟಿಗೆ ಗೊತ್ತಾದರೂ ಸುಮ್ಮನಾಗಿದ್ದು ಯಾಕೆ ಗೊತ್ತೇ??

Kannada News: ನಟಿ ರಾಕುಲ್ ಪ್ರೀತ್ ಸಿಂಗ್ ಭಾರತ ಚಿತ್ರರಂಗದ ಸದ್ಯದ ಸ್ಟಾರ್ ನಟಿಯರಲ್ಲಿ ಇಬ್ಬರು. ರಾಕುಲ್ ಅವರು ಮೊದಲು ನಟಿಸಿದ್ದು ಕನ್ನಡದ ಗುರು ಸಿನಿಮಾದಲ್ಲಿ, ಆದರೆ ಇವರು ಮೂಲತಃ ಉತ್ತರ ಭಾರತದವರು. ಮಾಡೆಲಿಂಗ್ ಮಾಡುವಾಗ ಈ ಸಿನಿಮಾದಲ್ಲಿ ನಟಿಸಿ, ನಂತರ ರಾಕುಲ್ ಅವರು ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದರು. ಈ ಎರಡು ಭಾಷೆಗಳಲ್ಲಿ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ಹೀರೋಯಿನ್ ಆಗಿ ಮೆರೆದವರು ರಾಕುಲ್ ಪ್ರೀತ್ ಸಿಂಗ್. ಬಳಿಕ ಬಾಲಿವುಡ್ ಗು ಎಂಟ್ರಿ ಕೊಟ್ಟಿದ್ದಾರೆ.

ರಾಕುಲ್ ಅವರು ಈಗ ಬಾಲಿವುಡ್ ನಲ್ಲಿ ಬ್ಯುಸಿ ಹೀರೋಯಿನ್. ಇವರು ಈಗಲೂ ಬಹಳ ಫಿಟ್ ಮತ್ತು ಫೈನ್ ಆಗಿದ್ದಾರೆ. ರಾಕುಲ್ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾರೆ. ರಾಕುಲ್ ಅವರು ವರ್ಕ್ ಔಟ್ ಮಾಡುವ ವಿಡಿಯೋಗಳು ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ತಮ್ಮ ಸೌಂದರ್ಯ ಮತ್ತು ಲುಕ್ಸ್ ಇಂದಲೇ ರಾಕುಲ್ ಪ್ರೀತ್ ಸಿಂಗ್ ಅವರು ಎಲ್ಲರ ಗಮನ ಸೆಳೆಯುತ್ತಾರೆ. ಇವರ ಸೌಂದರ್ಯ ನೋಡಿ ಎಲ್ಲಾ ಹುಡುಗರು ಫಿದಾ ಆಗುತ್ತಾರೆ. ಇದೀಗ ಮತ್ತೊಂದು ಸಾರಿ ಅದೇ ರೀತಿ ಆಗಿದೆ. ಇದನ್ನು ಓದಿ..Kannada News: ಸಿನೆಮಾಗಳಲ್ಲಿ ಅವಕಾಶ ಬಂದರು ಬೇಡ ಎನ್ನವೇ ಹೊಸ ಕೆಲಸ ಆರಂಭಿಸಿದ ಶ್ರುತಿ ಹರಿಹರನ್. ಏನು ಮಾಡಲು ಹೊರಟಿದ್ದಾರೆ ಗೊತ್ತೇ?? ಕಣ್ಣೀರಿನಲ್ಲಿ ಫ್ಯಾನ್ಸ್.

kannada news rakul vide | Kannada News: ಎಲ್ಲವನ್ನು ಹೊರಗೆ ಪ್ರದರ್ಶನಕ್ಕೆ ಇಟ್ಟ ರಾಕುಲ್; ವಿಡಿಯೋ ನೋಡಿ ಬೆವರಿದ ಫ್ಯಾನ್ಸ್: ಬೆಣ್ಣೆ ನಟಿಗೆ ಗೊತ್ತಾದರೂ ಸುಮ್ಮನಾಗಿದ್ದು ಯಾಕೆ ಗೊತ್ತೇ??
Kannada News: ಎಲ್ಲವನ್ನು ಹೊರಗೆ ಪ್ರದರ್ಶನಕ್ಕೆ ಇಟ್ಟ ರಾಕುಲ್; ವಿಡಿಯೋ ನೋಡಿ ಬೆವರಿದ ಫ್ಯಾನ್ಸ್: ಬೆಣ್ಣೆ ನಟಿಗೆ ಗೊತ್ತಾದರೂ ಸುಮ್ಮನಾಗಿದ್ದು ಯಾಕೆ ಗೊತ್ತೇ?? 2

ರಾಕುಲ್ ಪ್ರೀತ್ ಸಿಂಗ್ ಅವರು 2023ರ ಆರಂಭದಿಂದಲೇ ಬ್ಯುಸಿ ಆಗಿದ್ದಾರೆ. ಈ ವರ್ಷ ಇವರು ಹಿಂದಿಯಲ್ಲಿ ನಟಿಸಿರುವ ಛತ್ರಿವಾಲಿ ಸಿನಿಮಾ ಜನವರಿ 20ರಿಂದ ಜೀ5 ನಲ್ಲಿ ಸ್ಟ್ರೀಮ್ ಆಗುತ್ತಿದ್ದು, ಈ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ರಾಕುಲ್ ಪ್ರೀತ್ ಸಿಂಗ್ ಅವರು ಕಾಣಿಸಿಕೊಂಡಿದ್ದು, ಡೀಪ್ ನೆಕ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. ತಮ್ಮ ಇಡೀ ಸೌಂದರ್ಯವನ್ನು ತೋರಿಸಿದ್ದು, ಈ ಡ್ರೆಸ್ ನಲ್ಲಿ ಮತ್ತು ಈ ಈವೆಂಟ್ ನ ರಾಕುಲ್ ಪ್ರೀತ್ ಸಿಂಗ್ ಅವರ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಶೇಷವಾಗಿ ಹುಡುಗರು ರಾಕುಲ್ ಅವರ ಸೌಂದರ್ಯ ನೋಡಿ ಮಾರುಹೋಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇದನ್ನು ಓದಿ..Kannada News: ನನ್ನ ಜೀವನದಲ್ಲಿ ಏನೇ ಆದರೂ ಸರಿ, ಯಾರು ಇಲ್ಲದೆ ಇದ್ದರೂ ಸರಿ, ಅದೊಂದು ಇದ್ದರೇ ಸಾಕು ಎಂದು ಇರುವುದನ್ನು ಇದ್ದ ಹಾಗೆ ಹೇಳಿದ ಸಾಯಿ ಪಲ್ಲವಿ.

Comments are closed.