Kannada News: ಗಂಡಿನಿಗೆ ವಿಚ್ಚೇದನ ನೀಡಿ ಮತ್ತೊಬ್ಬನ ಜೊತೆ ನೇರವಾಗಿ ಮನಸ್ಸಿಗೆ ಬಂದಂತೆ ಕಬ್ಬಡ್ಡಿ ಆಡಿದ ಆಂಟಿ. ಕೊನೆಯಲ್ಲಿ ನಡೆದ ಟ್ವಿಸ್ಟ್ ಏನು ಗೊತ್ತೇ??
Kannada News: ಈಗಿನ ಪ್ರಪಂಚದಲ್ಲಿ ಕುಟುಂಬದ ವ್ಯವಸ್ಥೆಗಳು ಮೊದಲಿನ ಹಾಗಿಲ್ಲ, ಅಪಾಯಕಾರಿಯಾಗಿದೆ ಎಂದೇ ಹೇಳಬಹುದು. ಮದುವೆಗಿಂತ ಮೊದಲು ಮತ್ತು ಮದುವೆಯಾದ ಮೇಲೆ ಗಂಡ ಹೆಂಡತಿಯರ ಸಂಬಂಧ ಹೇಗಾಗಿದೆ ಎಂದರೆ ಎಂದರೆ, ಕೆಲವು ದಿನಗಳು ಕೂಡ ಜೊತೆಯಾಗಿ ಇರುತ್ತಿಲ್ಲ. ಮದುವೆ ಆಗಿ ಮೂರು ವರ್ಷ ಆಗಿದ್ದರು ಕೂಡ, ಗಂಡನಿಗೆ ಮೋಸ ಮಾಡುವ ಸಾಕಷ್ಟು ಹೆಂಡತಿಯರಿದ್ದಾರೆ, ಹಾಗೆಯೇ ಹೆಂಡತಿಗೆ ಮೋಸ ಮಾಡುವ ಗಂಡಂದಿರು ಹೆಚ್ಚಾಗುತ್ತಲೇ ಇದ್ದಾರೆ. ಮದುವೆ ನಂತರದ ಸಂಬಂಧದ ವಿಚಾರ ಹೊರಬಂದು, ಉಸಿರು ನಿಲ್ಲಿಸುವ ಘಟನೆಗಳು ನಡೆಯುವ ಮಟ್ಟಕ್ಕೆ ತಲುಪುತ್ತಿದೆ.
ಮದುವೆಯಾಗಿದ್ದ ಅಮೇರಿಕಾದ ಈ ಹುಡುಗಿ, ತನ್ನ ಗಂಡನಿಗೆ ದೊಡ್ಡ ಶಾಕ್ ನೀಡಿದ್ದಾಳೆ. ಅಮೆರಿಕಾದ ಈ ಹುಡುಗಿಯ ಹೆಸರು ಎರಿಕಾ, ಕೆಲ ವರ್ಷಗಳ ಹಿಂದೆ ಈಕೆ ಜಸ್ಟಿನ್ ಎನ್ನುವ ಹುಡುಗನ ಜೊತೆಗೆ ಮದುವೆಯಾದಳು. ಈ ದಂಪತಿಗೆ ಒಂದು ಮಗು ಜನಿಸಿತು. ಕೆಲವು ವರ್ಷಗಳ ಕಾಲ ಚೆನ್ನಾಗಿ ಸಂಸಾರ ಮಾಡಿದರು, ಆದರೆ ಒಂದೊಂದಾಗಿ ಜಗಳಗಳು ಕೂಡ ಶುರುವಾಯಿತ. ಈ ಕಾರಣಕ್ಕೂ ಇಬ್ಬರೂ ಬೇರೆಯಾಗಬೇಕು ಎನ್ನುವ ನಿರ್ಧಾರವನ್ನು ಹಲವು ಸಾರಿ ಮಾಡಿದ್ದರು. ಆದರೆ ಮತ್ತೆ ಒಂದಾಗಿ ಜೊತೆಯಾಗಿರುತ್ತಿದ್ದರು, ಅದರ ಜೊತೆಗೆ ಜಗಳಗಳು ಕೂಡ ಹೆಚ್ಚಾಗುತ್ತಲೇ ಇತ್ತು. ಈ ಥರ ಜಗಳ ಆಡಿ ಜೀವನ ಮಾಡುವುದಕ್ಕಿಂತ, ಬೇರೆ ಬೇರೆ ಆಗಿರುವುದೇ ಒಳ್ಳೆಯದು ಎಂದು ಇಬ್ಬರು ವಿಚ್ಛೇದನ ಪಡೆಯುವ ನಿರ್ಧಾರ ಮಾಡಿದರು. ಕೋರ್ಟ್ ಇವರ ನಿರ್ಧಾರವನ್ನು ಒಪ್ಪಿದೆ. ಇದನ್ನು ಓದಿ..Kannada News: ಖ್ಯಾತ ನಟಿಯರು ಪದೇ ಪದೇ ದುಬೈ ಗೆ ಹೋಗುವುದು ಯಾಕೆ? ಇದರ ಹಿಂದೆ ಇರುವ ಕರಾಳ ಲೋಕ ಎಂದದ್ದು ಗೊತ್ತೇ??
ಇವರಿಬ್ಬರಿಗೆ ಕೋರ್ಟ್ ವಿಚ್ಛೇದನ ನೀಡಿತು, ಎರಿಕಾ ಮತ್ತೆ ಜೆಫ್ ಎನ್ನುವ ವ್ಯಕ್ತಿಯನ್ನು ಪ್ರೀತಿಸಲು ಶುರು ಮಾಡಿದರು. ಜೆಫ್ ಅನ್ನು ಜಸ್ಟಿನ್ ಗೆ ಪರಿಚಯ ಮಾಡಿಸಬೇಕು ಎಂದುಕೊಂಡ ಎರಿಕಾ, ಮೂವರು ಒಟ್ಟಿಗೆ ಮೀಟ್ ಮಾಡಲು ಅರೇಂಜ್ ಮಾಡುತ್ತಾಳೆ. ಜೆಫ್ ಮತ್ತು ಜಸ್ಟಿನ್ ಇಬ್ಬರು ಭೇಟಿಯಾಗುವ ಸ್ಥಳಕ್ಕೆ ಬಂದು ಒಬ್ಬರನ್ನೊಬ್ಬರು ನೋಡಿ ಶಾಕ್ ಆಗುತ್ತಾರೆ, ಜಸ್ಟಿನ್ ನ ಮಲತಂದೆಯೇ ಜೆಫ್. ಈ ಪರಿಸ್ಥಿತಿ ನೋಡಿದ ಮೇಲೆ ಎರಿಕಾ ತನಗೆ ಸೊಸೆಯಾಗಬೇಕು ಎಂದು ಅರ್ಥವಾಗುತ್ತದೆ. ಆದರೆ ಇಬ್ಬರು ತಮ್ಮ ಪ್ರೀತಿಯನ್ನು ಮುಂದುವರೆಸಿದದು. ಈ ಕಥೆಯಲ್ಲಿ ಸಿಕ್ಕ ದೊಡ್ಡ ಟ್ವಿಸ್ಟ್ ಏನು ಎಂದರೆ, ಎರಿಕಾ ಜೆಫ್ ಜಸ್ಟಿನ್ ಮತ್ತು ಅವರ ಮಕ್ಕಳು ಒಂದೇ ಮನೆಯಲ್ಲಿ ಜೊತೆಯಾಗಿ ವಾಸ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ನಿಮ್ಮ ಹೆಂಡತಿಯಲ್ಲಿ ಹೀಗೆ ಮಾಡುತ್ತಿದ್ದರೇ, ಹಾಗಿದ್ದರೆ ಪರ ಪುರುಷನ ಜೊತೆ ಡಿಂಗ್ ಡಾಂಗ್ ಆಡಲು ಕಾಯುತ್ತಿದ್ದಾರೆ ಎಂದರ್ಥ. ಏನು ಗೊತ್ತೇ??
Comments are closed.