Cricket News: ತನ್ನ ದೇಶದಲ್ಲಿ ಆಡಿ ಎಂದ ಐರ್ಲೆಂಡ್ ದೇಶಕ್ಕೆ, ಗಟ್ಟಿ ನಿರ್ಧಾರ ಮಾಡಿ ಉತ್ತರಕೊಟ್ಟ ಸಂಜು ಸ್ಯಾಮ್ಸನ್. ಉತ್ತಮ ನಿರ್ಧಾರ, ಕ್ರಿಕೆಟಿಗೆ ನ್ಯಾಯ ಎಂದ ಫ್ಯಾನ್ಸ್.

Cricket News: ಸಂಜು ಸ್ಯಾಮ್ಸನ್ (Team India) ಇವರು ಟೀಮ್ ಇಂಡಿಯಾದ (Team India) ಪ್ರಮುಖ ಆಟಗಾರರಲ್ಲಿ ಒಬ್ಬರು, ಕೇರಳದವರಾದ ಸಂಜು ಸ್ಯಾಮ್ಸನ್ ಅವರು, ಉತ್ತಮವಾದ ಬ್ಯಾಟ್ಸ್ಮನ್ ಮತ್ತು ವಿಕೆಟ್ ಕೀಪರ್ ಗಳಲ್ಲಿ ಒಬ್ಬರು. ಇವರು ಆರಂಭಿಕನಾಗಿ ಅಥವಾ ಫಿನಿಶರ್ ಆಗಿ, ಯಾವುದೇ ಕ್ರಮಾಂಕದಲ್ಲಿ ಆದರೂ ಆಡಿ ಉತ್ತಮ ಪ್ರದರ್ಶನ ನೀಡುತ್ತಾರೆ. ಆದರೆ ಸಂಜು ಸ್ಯಾಮ್ಸನ್ ಅವರಿಗೆ ಟೀಮ್ ಇಂಡಿಯಾದಲ್ಲಿ ಒಳ್ಳೆಯ ಅವಕಾಶ ಸಿಗುತ್ತಿಲ್ಲ. ಅವರನ್ನು ತಂಡಕ್ಕೆ ಆಯ್ಕೆ ಮಾಡಿದರು ಕೂಡ ಪ್ಲೇಯಿಂಗ್ 11 ನಲ್ಲಿ ಚಾನ್ಸ್ ಸಿಗುತ್ತಿಲ್ಲ.

ಇಂಥ ಆಟಗಾರನಿಗೆ ತಂಡದಲ್ಲಿ ಆಡುವ ಅವಕಾಶ ಕೊಡುತ್ತಿಲ್ಲ ಎಂದು ನೆಟ್ಟಿಗರು ಮತ್ತು ಕ್ರಿಕೆಟ್ ಅಭಿಮಾನಿಗಳು, ಟೀಮ್ ಇಂಡಿಯಾ ಮತ್ತು ಬಿಸಿಸಿಐ (BCCI) ಅನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರ ಬೆನ್ನಲ್ಲೇ ಐರ್ಲೆಂಡ್ (Ireland) ತಂಡವು ಸಂಜು ಸ್ಯಾಮ್ಸನ್ ಅವರಿಗೆ ಒಂದು ಒಳ್ಳೆಯ ಅವಕಾಶ ನೀಡಿತ್ತು, ಸಂಜು ಅವರು ಒಪ್ಪುವುದಾದರೆ, ತಮ್ಮ ದೇಶದ ಪೌರತ್ವ ನೀಡಿ, ಟೀಮ್ ಕ್ಯಾಪ್ಟನ್ಸಿ, ಕಾರು ಮನೆ ಎಲ್ಲವನ್ನು ನೀಡಿ ಸಂಜು ಸ್ಯಾಮ್ಸನ್ ಅವರಿಗೆ ಗೌರವ ನೀಡುವುದಾಗಿ ಐರ್ಲೆಂಡ್ ಆಡಳಿತ ಸಂಜು ಸ್ಯಾಮ್ಸನ್ ಅವರಿಗೆ ಆಮಂತ್ರಣ ನೀಡಿತು. ಆದರೆ ಸಂಜು ಸ್ಯಾಮ್ಸನ್ ಅವರು ಈ ಆಮಂತ್ರಣವನ್ನು ತಿರಸ್ಕರಿಸಿದ್ದು, ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನು ಓದಿ..Kannada News: ದೈವ ಅನುಮತಿ ನೀಡಿದರು ಕೂಡ ಕಾಂತಾರ 2 ಸಿನೆಮಾ ಮಾಡುವುದಕ್ಕೆ ಮೀನಾ ಮೇಷ ಎಣಿಸುತ್ತಿರುವ ರಿಷಬ್, ಯಾಕೆ ಅಂತೇ ಗೊತ್ತೇ??

cricket news sanju ireland 1 | Cricket News: ತನ್ನ ದೇಶದಲ್ಲಿ ಆಡಿ ಎಂದ ಐರ್ಲೆಂಡ್ ದೇಶಕ್ಕೆ, ಗಟ್ಟಿ ನಿರ್ಧಾರ ಮಾಡಿ ಉತ್ತರಕೊಟ್ಟ ಸಂಜು ಸ್ಯಾಮ್ಸನ್. ಉತ್ತಮ ನಿರ್ಧಾರ, ಕ್ರಿಕೆಟಿಗೆ ನ್ಯಾಯ ಎಂದ ಫ್ಯಾನ್ಸ್.
Cricket News: ತನ್ನ ದೇಶದಲ್ಲಿ ಆಡಿ ಎಂದ ಐರ್ಲೆಂಡ್ ದೇಶಕ್ಕೆ, ಗಟ್ಟಿ ನಿರ್ಧಾರ ಮಾಡಿ ಉತ್ತರಕೊಟ್ಟ ಸಂಜು ಸ್ಯಾಮ್ಸನ್. ಉತ್ತಮ ನಿರ್ಧಾರ, ಕ್ರಿಕೆಟಿಗೆ ನ್ಯಾಯ ಎಂದ ಫ್ಯಾನ್ಸ್. 2

ಈ ವಿಚಾರವಾಗಿ ಮಾತನಾಡಿರುವ ಸಂಜು ಅವರಿ, “ಐರಿಷ್ ತಂಡ ನನಗೆ ನೀಡಿರುವ ಆಮಂತ್ರಣ ನೋಡಿ ನನಗೆ ಸಂತೋಷವಾಗಿದೆ, ಆಹ್ವಾನ ಸ್ವೀಕರಿಸಿ ಗೌರವಾನ್ವಿತವಾಗಿದೆ. ನಾನು ಟೀಮ್ ಇಂಡಿಯಾದಲ್ಲಿ ಆಡೋದಕ್ಕೆ ಕಾಯುತ್ತಿದ್ದೇನೆ. ಭಾರತ ತಂಡ ನನಗೆ ಅವಕಾಶ ಕೊಡುವವರೆಗು ಸೈಲೆಂಟ್ ಆಗಿರುತ್ತೇನೆ. ಟೀಮ್ ಇಂಡಿಯಾಗಾಗಿ ಆಡುವುದೇ ನನ್ನ ಏಕೈಕ ಕನಸು, ಬೇರೆ ದೇಶಕ್ಕಾಗಿ ನಾನು ಆಡುವುದಿಲ್ಲ. ಬೇರೆ ದೇಶದಲ್ಲಿ ನನ್ನನ್ನು ನಾನು ಊಹಿಸಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಈ ಅವಕಾಶಕ್ಕೆ ಧನ್ಯವಾದ ಹೇಳುತ್ತೇನೆ, ಆದರೆ ನಾನು ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ. ..” ಎಂದು ಹೇಳಿದ್ದಾರೆ ಸಂಜು ಸ್ಯಾಮ್ಸನ್. ಇದನ್ನು ಓದಿ..Kannada Astrology: ಮನೆಯಲ್ಲಿ ಅಪ್ಪಿ ತಪ್ಪಿಯೂ ಕೂಡ ಕನ್ನಡಿಯನ್ನು ಈ ದಿಕ್ಕಿನಲ್ಲಿ ಇಡಬೇಡಿ, ಹಣ ನಿಲ್ಲುವುದಿಲ್ಲ, ಕಷ್ಟ ಅನುಭವಿಸ್ತೀರಾ. ಯಾವ ದಿಕ್ಕು ಗೊತ್ತೇ?

Comments are closed.