Cricket News: ಭಾರತಕ್ಕೆ ಇರುವುದು ಅದೊಂದು ದೊಡ್ಡ ಸಮಸ್ಯೆ: ಮೊದಲ ಇವರಿಬ್ಬರನ್ನು ಹೊರಹಾಕಿದರೆ ಯಶಸ್ಸು ಖಂಡಿತಾ. ಯಾರನ್ನು ಗೊತ್ತೆ, ಯಾಕೆ ಗೊತ್ತೇ?

Cricket News: ಟೀಮ್ ಇಂಡಿಯಾ (Team India) ತಂಡದ ಸೋಲಿನ ಸಂಪೂರ್ಣ ಹೊಣೆಗಾರಿಕೆಯನ್ನು ತಂಡದ ನಾಯಕರ ರೋಹಿತ್ ಶರ್ಮ (Rohit Sharma) ಮತ್ತು ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಮೇಲೆ ಹೊರಿಸಲಾಗಿದೆ. ಈ ಜೋಡಿಯ ಕಳೆಪೆ ಪ್ರದರ್ಶನವೇ ಕಾರಣ ಎಂದು ಆರೋಪಿಸಲಾಗುತ್ತಿದೆ. ಟೀಮ್ ಇಂಡಿಯಾ ತಂಡವು ನಿರಂತರವಾಗಿ ಒಂದರ ಮೇಲೊಂದರಂತೆ ಸೋಲನ್ನು ಅನುಭವಿಸುತ್ತಿದೆ. ಕಳೆದ ಏಷ್ಯಾಕಪ್ (Asiacup) ನಿಂದಲೂ ತಂಡವು ಹೊಡೆತವನ್ನು ಎದುರಿಸುತ್ತಿದೆ ಎಂದೇ ಹೇಳಬಹುದು. ಟಿ – 20 ಸೆಮಿ ಫೈನಲ್ ನಲ್ಲಿ ತಂಡವು ಮುಗ್ಗರಿಸಿತ್ತು, ಹೀನಾಯವಾಗಿ ಸೆಮಿ ಫೈನಲ್ ಪಂದ್ಯವನ್ನು ಕೈಚಳ್ಳಿತ್ತು. ಅದಾದ ಮೇಲೆ ನ್ಯೂಜಿಲೆಂಡ್ (India vs New Zealand)ವಿರುದ್ಧದ ಸೀಮಿತ ಓವರ್ ಗಳ ಪಂದ್ಯದಲ್ಲೂ ಕೂಡ ಭಾರತ ನೀರಸ ಪ್ರದರ್ಶನ ತೋರಿತ್ತು. ಇದೀಗ ಬಾಂಗ್ಲಾದೇಶದ (India vs Bangladesh) ವಿರುದ್ಧ ಭಾರತ ಅಲ್ಲು ಮುಖಭಂಗ ಮಾಡಿಕೊಂಡಿದೆ.

ಈಗಾಗಲೇ ನಿರಂತರವಾಗಿ ಟೀಮ್ ಇಂಡಿಯಾ ಸೋಲಿನ ರುಚಿ ಕಾಣಬೇಕಾದ ಪರಿಸ್ಥಿತಿ ಉಂಟಾಗಿದೆ. ಹಿಂದಿನ ಹಲವಾರು ಪಂದ್ಯಗಳಲ್ಲಿ ಸೋಲಿಗೆ ಶರಣಾಗಿರುವ ಭಾರತ ಇದೀಗ ಬಾಂಗ್ಲಾದೇಶದ ಪ್ರವಾಸದಲ್ಲಿ ಅಲ್ಲಿ ಮೂರು ಸರಣಿಯ ಏಕದಿನ ಪಂದ್ಯದಲ್ಲಿ ಭಾರತ ತಂಡ ಎರಡು ಪಂದ್ಯಗಳನ್ನು ಸೋತು ಸರಣಿಯನ್ನು ಕಳೆದುಕೊಂಡಿದೆ. ಹೀಗಾಗಿ ಟೀಮ್ ಇಂಡಿಯಾ ತಂಡ ಎಲ್ಲಾ ವಿಭಾಗಗಳಲ್ಲಿಯೂ ಕೂಡ ಸೋತು ನೀರಸ ಪ್ರದರ್ಶನ ತೋರಿಸುತ್ತಿದೆ. ಅಲ್ಲದೆ ಗೆಲುವಿಗಾಗಿ ಸಾಕಷ್ಟು ಹರಸಾಹಸ ಪಡುತ್ತಿದೆ. ತಂಡವು ತೆಗೆದುಕೊಂಡ ಹಲವಾರು ನಿರ್ಧಾರಗಳ ಬಗ್ಗೆಯೂ ಕೂಡ ಪ್ರಶ್ನೆ ಎದ್ದಿದೆ. ರೋಹಿತ್ ಶರ್ಮ ಮತ್ತು ರಾಹುಲ್ ದ್ರಾವಿಡ್ ಅವರ ಆಟದಲ್ಲಿ ಸ್ಥಿರತೆ ಇದೆ. ಆದರೆ ವೈಟ್ ಬಾಲ್ ಕ್ರಿಕೆಟ್ನಲ್ಲಿ ಅವರ ಆಟ ಕ್ರಿಯಾತ್ಮಕವಾಗಿರಬೇಕು ಎನ್ನುವ ಸಲಹೆಗಳು ಕೇಳಿ ಬರುತ್ತಿವೆ. ಇದನ್ನು ಓದಿ..Cricket News: ಮೂರನೇ ಪಂದ್ಯಕ್ಕೂ ಮುನ್ನ ಭಾರತ ತಂಡ ಸೇರಿಕೊಂಡ ಖಡಕ್ ಆಟಗಾರ, ಈತ ಬಂದ ಮೇಲೆ ಸೋಲಿಸಲಿ ನೋಡೋಣ. ಯಾರು ಗೊತ್ತೆ?

cricket news team india 1 | Cricket News: ಭಾರತಕ್ಕೆ ಇರುವುದು ಅದೊಂದು ದೊಡ್ಡ ಸಮಸ್ಯೆ: ಮೊದಲ ಇವರಿಬ್ಬರನ್ನು ಹೊರಹಾಕಿದರೆ ಯಶಸ್ಸು ಖಂಡಿತಾ. ಯಾರನ್ನು ಗೊತ್ತೆ, ಯಾಕೆ ಗೊತ್ತೇ?
Cricket News: ಭಾರತಕ್ಕೆ ಇರುವುದು ಅದೊಂದು ದೊಡ್ಡ ಸಮಸ್ಯೆ: ಮೊದಲ ಇವರಿಬ್ಬರನ್ನು ಹೊರಹಾಕಿದರೆ ಯಶಸ್ಸು ಖಂಡಿತಾ. ಯಾರನ್ನು ಗೊತ್ತೆ, ಯಾಕೆ ಗೊತ್ತೇ? 2

ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ದಂತಹ ಬಲಿಷ್ಠ ತಂಡಗಳ ವಿರುದ್ಧ ಟೀಮ್ ಇಂಡಿಯಾ ಸೊರಗಲು ಕಾರಣ ತಂಡದ ಹಳೆಯ ಶೈಲಿಯ ಆಟವಾಗಿದೆ ಎಂದು ಹೇಳಲಾಗುತ್ತಿದೆ. ವೈಟ್ ಬಾಲ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಇಂದಿಗೂ ಕೂಡ ಅದೇ ಹಳೆಯ ಶೈಲಿಯ ಆಟವನ್ನು ಆಡುತ್ತಿದೆ, ಆದರೆ ಈ ಕ್ರಿಕೆಟ್ ನಲ್ಲಿ ಸಾಕಷ್ಟು ಕ್ರಿಯಾತ್ಮಕತೆ ಅಗತ್ಯವಿದೆ. ಈ ಕಾಲಕ್ಕೆ ಮತ್ತು ಪರಿಸ್ಥಿತಿಗೆ ತಕ್ಕಂತೆ ಆಟದ ಶೈಲಿ ಉತ್ತಮಗೊಳ್ಳಬೇಕಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ವಿರಾಟ್ ಕೊಹ್ಲಿ (Virat Kohli) ಅವರನ್ನು ಹೊರತುಪಡಿಸಿ ಉಳಿದ ಯಾವ ಆಟಗಾರರು ಪ್ರದರ್ಶನದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ. ಜೊತೆಗೆ ತಂಡವು ಕೂಡ ಪಂದ್ಯದಲ್ಲಿ ಆಡಲು ಸರಿಯಾದ ಆಟಗಾರರನ್ನು ಆಯ್ಕೆ ಮಾಡುವಲ್ಲಿ ವಿಫಲವಾಗಿದೆ. ಇನ್ನು ಮುಂದೆಯಾದರೂ ತಂಡವು ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ಗೆಲ್ಲುವ ಕಡೆಗೆ ಗಮನಹರಿಸಬೇಕಿದೆ. ಇದನ್ನು ಓದಿ..Cricket News: ಕ್ರಿಕೆಟ್ ತಂಡವನ್ನು ಆಯ್ಕೆ ಮಾಡುವ ಆಯ್ಕೆ ಸಮಿತಿಗೆ ಕನ್ನಡಿಗನೇ ಅಧ್ಯಕ್ಷ ಫಿಕ್ಸ್: ದ್ರಾವಿಡ್, ರೋಹಿತ್ ಗೆ ಬಿಗ್ ಶಾಕ್. ಬರುತ್ತಿರುವ ಖಡಕ್ ವ್ಯಕ್ತಿ ಯಾರು ಗೊತ್ತೇ?

Comments are closed.