Cricket News: ಆಡಿದ್ದು ಕೆಲವೇ ಪಂದ್ಯ ಆದರೂ ವೆಂಕಟೇಶ್ ಪಟಾಯಿಸಿರುವ ನಟಿಯನ್ನು ನೋಡಿದರೆ, ದಿಡೀರ್ ಎಂದು ಪಲ್ಟಿ ಹೊಡೆಯುತ್ತೀರಿ. ಅಪ್ಸರೆ ನಟಿ ಯಾರು ಗೊತ್ತೇ?
Cricket News: ಈ ಹಿಂದೆ ಮತ್ತು ಈಗ ಯಾವಾಗಲಾದರೂ ಸರಿ, ಕ್ರಿಕೆಟ್ ಮತ್ತು ಸಿನಿಮಾಗೆ ಒಳ್ಳೆಯ ಸಂಬಂಧ ಇದೆ. ಕ್ರಿಕೆಟಿಗರು ಹೀರೋಯಿನ್ ಗಳ ಜೊತೆಗೆ ಪ್ರೀತಿಯಲ್ಲಿ ಬಿದ್ದಿರುವ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ. ಇವರಲ್ಲಿ ಕೆಲವು ಜೋಡಿಗಳು ಮದುವೆಯಾಗಿ ಸಂತೋಷವಾಗಿದ್ದಾರೆ, ಆದರೆ ಬ್ರೇಕ್ ಅಪ್ ಮಾಡಿಕೊಂಡ ಕೆಲವು ಜೋಡಿಗಳು ಸಹ ಇದೆ. ಹಾಗೆಯೇ ಸ್ಟಾರ್ ಹೀರೋಯಿನ್ ಗಳು ಕೂಡ ಕ್ರಿಕೆಟಿಗರನ್ನು ಇಷ್ಟಪಡುತ್ತಾರೆ, ಅವರ ಕಡೆಗೆ ಆಕರ್ಷಣೆಗೆ ಒಳಗಾಗುತ್ತಾರೆ. ಇದೇ ರೀತಿ ಇತ್ತೀಚೆಗೆ ಟೀಮ್ ಇಂಡಿಯಾದ ಕ್ರಿಕೆಟಿಗರೊಬ್ಬರು, ಹೀರೋಯಿನ್ ಒಬ್ಬರ ಫೋಟೋಗೆ ಕಮೆಂಟ್ ಬರೆದು, ಟ್ರೋಲ್ ಆಗುತ್ತಿದ್ದಾರೆ. ಅವರು ಬೇರೆ ಯಾರು ಅಲ್ಲ ವೆಂಕಟೇಶ್ ಅಯ್ಯರ್ ಅವರು..
ವೆಂಕಟೇಶ್ ಅಯ್ಯರ್ ಅವರು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಕಳೆದ ವರ್ಷ ಕೂಡ ಕೆಕೆಆರ್ ತಂಡದ ಓಪನಿಂಗ್ ಬ್ಯಾಟ್ಸ್ಮನ್ ಆಗಿ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಇವರು ಇತ್ತೀಚೆಗೆ ತೆಲುಗು ಚಿತ್ರರಂಗದ ಒಬ್ಬ ನಟಿಯ ಫೋಟೋಗೆ ಕಮೆಂಟ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಆ ನಟಿ ಮತ್ಯಾರು ಅಲ್ಲ, ತೆಲುಗಿನ ಪ್ರಿಯಾಂಕ ಜವಾಲ್ಕರ್, ಇವರು ಮೊದಲಿಗೆ ಶಾರ್ಟ್ ಫಿಲ್ಮ್ ಗಳ ಮೂಲಕ ಫೇಮಸ್ ಆಗಿ, ನಂತರ ಸಿನಿಮಾದಲ್ಲಿ ನಟಿಸಿ, ಒಳ್ಳೆಯ ಕ್ರೇಜ್ ಪಡೆದುಕೊಂಡರು. ಇತ್ತೀಚೆಗೆ ಇವರು ಕಲ್ಯಾಣಮಂಟಪ ಸಿನಿಮಾದಲ್ಲಿ ನಟಿಸಿದರು, ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.. ಇದನ್ನು ಓದಿ..Shrirasthu Shubhamasthu: ದತ್ತಣ್ಣ ನಿಗೆ ಬಂದೆ ಬಿಡ್ತು ಪ್ರೇಮ ಪತ್ರ: ಈ ವಯಸಿನಲ್ಲಿ ಬರೆದಿರುವುದು ಯಾರು ಗೊತ್ತೇ?? ಹುಡುಕಲು ಹೊರಡುತ್ತಾರೆ ದತ್ತಣ್ಣ??
ಅದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಪ್ರಿಯಾಂಕ ಅವರು, ಹೊಸ ಫೋಟೋಶೂಟ್ ಗಳನ್ನು ಮಾಡಿಸಿ, ಕೆಲವು ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅವುಗಳು ವೈರಲ್ ಆಗುತ್ತದೆ. ಈ ನಟಿಯ ಫೋಟೋಗೆ ವೆಂಕಟೇಶ್ ಅಯ್ಯರ್ ಕಮೆಂಟ್ ಮಾಡಿದ ವಿಚಾರ ವೈರಲ್ ಆಯಿತು. “ತುಂಬಾ ಮುದ್ದಾಗಿದೆ..” ಎಂದು ಪ್ರಿಯಾಂಕ ಅವರ ಫೋಟೋಗೆ ಕಮೆಂಟ್ ಮಾಡಿದ್ದು, ಅದಕ್ಕೆ ಅವರು “ನೀವು ಯಾರು?” ಎಂದು ರಿಪ್ಲೈ ಮಾಡಿದ್ದಾರೆ. ಇವರಿಬ್ಬರ ಈ ಕಮೆಂಟ್ಸ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ಇದನ್ನು ಓದಿ..Kannada News: ಮದುವೆಗೆ ದೊಡ್ಡವರು ಬಂದಿದ್ದಾರೆ ಎನ್ನುವುದನ್ನು ನೋಡದೆ, ಎಲ್ಲ ಬಿಟ್ಟು ಕಿಯರ ಹಾಗೂ ಸಿದ್ದಾರ್ಥ್ ಮಾಡಿದ್ದೇನು ಗೊತ್ತೇ?? ಲೀಕ್ ಆದ ವಿಡಿಯೋ ನೋಡಿ ಶಾಕ್ ಆದ ನೆಟ್ಟಿಗರು.
Comments are closed.