Kannada News: ಮದುವೆಗೆ ದೊಡ್ಡವರು ಬಂದಿದ್ದಾರೆ ಎನ್ನುವುದನ್ನು ನೋಡದೆ, ಎಲ್ಲ ಬಿಟ್ಟು ಕಿಯರ ಹಾಗೂ ಸಿದ್ದಾರ್ಥ್ ಮಾಡಿದ್ದೇನು ಗೊತ್ತೇ?? ಲೀಕ್ ಆದ ವಿಡಿಯೋ ನೋಡಿ ಶಾಕ್ ಆದ ನೆಟ್ಟಿಗರು.

Kannada News: ಸಿದ್ದಾರ್ಥ್ ಮಲ್ಹೋತ್ರಾ (Siddharth Malhotra) ಮತ್ತು ಕಿಯಾರ ಅಡ್ವಾನಿಯವರು (Kiara Advani) ಮೊನ್ನೆ ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಚಿತ್ರರಂಗದ ಗಣ್ಯರು, ಕುಟುಂಬ ವರ್ಗದವರು, ಸ್ನೇಹಿತರು ಸೇರಿದಂತೆ ಹಲವಾರು ಗಣ್ಯರ ಸಮ್ಮುಖದಲ್ಲಿ ಈ ಜೋಡಿ ಅದ್ದೂರಿಯಾಗಿ ವಿವಾಹ ಮಾಡಿಕೊಂಡಿದೆ. ಜೈಸಲ್ಮೇರ್ ನ ಸೂರ್ಯಗಡ ಅರಮನೆಯಲ್ಲಿ ಈ ದಂಪತಿಗಳ ಮದುವೆ ವೈಭವದಿಂದ ನಡೆಯಿತು. ಆದರೆ ಮದುವೆ ಶಾಸ್ತ್ರ ಶುರುವಾಗುವುದಕ್ಕೂ ಮೊದಲು ಈ ದಂಪತಿಗಳ ಒಂದು ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆ ಫೋಟೋಸ್, ವೀಡಿಯೋಸ್ ಹರಿದಾಡುತ್ತಿದೆ. ಮದುವೆಗೆ ಸೇರಿದ ಸಾವಿರಾರು ಜನರ ಮುಂದೆ ಈ ಜೋಡಿ ನಡೆದುಕೊಂಡ ರೀತಿ ಇದೀಗ ಚರ್ಚೆಯಾಗುತ್ತಿದೆ.

ಅಂದ ಹಾಗೆ ಈ ಜೋಡಿ ಈ ಮೊದಲು ಶೇರ್ ಷಾ ಚಿತ್ರದಲ್ಲಿ ಒಟ್ಟಾಗಿ ನಟಿಸಿತ್ತು. ಅಂದಹಾಗೆ ಈ ಚಿತ್ರವು ವಿಕ್ರಮ್ ಭಾತ್ರ ಮತ್ತು ಡಿಂಪಲ್ ಅವರ ಪ್ರೇಮಕಥೆ ಮತ್ತು ಕಾರ್ಗಿಲ್ ಕಹಾನಿಯನ್ನು ಆಧರಿಸಿತ್ತು. ಮೊದಲೇ ಪ್ರೇಮ ಜೋಡಿಯಾಗಿದ್ದ ಈ ಜೋಡಿ ನಟನೆಯ ಈ ಚಿತ್ರಕ್ಕೆ ಪ್ರೇಕ್ಷಕರು ಬಹುಪರಾಗ್ ಹೇಳಿದರು. ಅಲ್ಲದೆ ಅಭಿಮಾನಿಗಳು ಈ ಜೋಡಿಯನ್ನು ತೆರೆ ಮೇಲೆ ಕಣ್ತುಂಬಿಕೊಂಡಿದ್ದರು. ಚಿತ್ರವು ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿತ್ತು. ಇನ್ನು ಮದುವೆಗೆ ಮುನ್ನ ಮದುವೆ ಮಂಟಪದ ಬಳಿ ಕಿಯಾರ ನಡೆದು ಬರುತ್ತಿರುವ ಗ್ರಾಂಡ್ ಎಂಟ್ರಿ ಫೋಟೋ, ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ರಾಜಕುಮಾರಿ ರೀತಿ ವೈಭವದಿಂದ ಅವರು ಮಂಟಪದ ಕಡೆಗೆ ನಡೆದು ಬರುತ್ತಿದ್ದಾರೆ. ಕಿಯಾರ ವೇದಿಕೆಯ ಕಡೆಗೆ ನಡೆದು ಬರುತ್ತಿರುವಾಗ ಅವರದೇ ಚಿತ್ರವಾದ ಶೇರ್ ಶಾ ಚಿತ್ರದ ಹಾಡುಗಳನ್ನು ಹಾಕಲಾಗಿದೆ. ಇದನ್ನು ಓದಿ..Kannada News: ಸುಮ್ನೆ ಹಂಗೆ ಹೊರಗಡೆ ಬಂದ ರಶ್ಮಿಕಾ ಧರಿಸಿದ ಬಟ್ಟೆ ಬೆಲೆ ಕೇಳಿದರೆ, ಬದುಕಿದರೆ ಹಿಂಗೆ ಬದುಕಬೇಕು ಅಂತೀರಾ. ಅದೆಷ್ಟು ಲಕ್ಷ ಗೊತ್ತೇ??

kannada news kiara advani siddarth marriage phots viral | Kannada News: ಮದುವೆಗೆ ದೊಡ್ಡವರು ಬಂದಿದ್ದಾರೆ ಎನ್ನುವುದನ್ನು ನೋಡದೆ, ಎಲ್ಲ ಬಿಟ್ಟು ಕಿಯರ ಹಾಗೂ ಸಿದ್ದಾರ್ಥ್ ಮಾಡಿದ್ದೇನು ಗೊತ್ತೇ?? ಲೀಕ್ ಆದ ವಿಡಿಯೋ ನೋಡಿ ಶಾಕ್ ಆದ ನೆಟ್ಟಿಗರು.
Kannada News: ಮದುವೆಗೆ ದೊಡ್ಡವರು ಬಂದಿದ್ದಾರೆ ಎನ್ನುವುದನ್ನು ನೋಡದೆ, ಎಲ್ಲ ಬಿಟ್ಟು ಕಿಯರ ಹಾಗೂ ಸಿದ್ದಾರ್ಥ್ ಮಾಡಿದ್ದೇನು ಗೊತ್ತೇ?? ಲೀಕ್ ಆದ ವಿಡಿಯೋ ನೋಡಿ ಶಾಕ್ ಆದ ನೆಟ್ಟಿಗರು. 2

ಎದುರಿನಲ್ಲಿ ಬರುತ್ತಿರುವ ತಮ್ಮ ಭಾವಿ ಪತ್ನಿಯನ್ನು ನೋಡಿ ಸಿದ್ದಾರ್ಥ್ ಎದೆ ಬಡಿತ ಜೋರಾದಂತಿದೆ. ಅತ್ಯಂತ ಸಂತಸದಿಂದ ಈ ಕ್ಷಣವನ್ನು ಅವರು ಕಣ್ತುಂಬಿಕೊಂಡಿದ್ದಾರೆ. ಕಿಯಾರ ಸಿದ್ದಾರ್ಥ್ ವೇದಿಕೆಯ ಬಳಿ ಬಂದು ಪರಸ್ಪರ ಹತ್ತಿರದಲ್ಲಿ ನಿಂತಾಗ ಇಬ್ಬರು ತಮ್ಮ ಜೋಡಿಯನ್ನು ನೋಡಿ ಕಣ್ತುಂಬಿಕೊಂಡರು. ಅತ್ಯಂತ ಪ್ರೀತಿ ಹಾಗೂ ಖುಷಿಯಿಂದ ಒಬ್ಬರನ್ನೊಬ್ಬರು ನೋಡಿದರು. ಆನಂತರ ಜೈಮಾಲ ಕಾರ್ಯಕ್ರಮ ನೆರವೇರಿತು. ವಿಶೇಷವೆಂದರೆ ಇಬ್ಬರೂ ಒಬ್ಬರಿಗೊಬ್ಬರು ಹೂಮಾಲೆ ಹಾಕಿಕೊಂಡ ನಂತರ ಪರಸ್ಪರ ಇಬ್ಬರು ಚುಂಬಿಸಿದರು. ಬಹಿರಂಗವಾಗಿ ಸಾವಿರಾರು ಜನರ ಮುಂದೆ ವೇದಿಕೆ ಮೇಲೆ ಈ ಜೋಡಿ ಕೆಲವು ಕ್ಷಣಗಳವರೆಗೆ ಚುಂಬಿಸಿತು. ಇದೀಗ ಈ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದೀರ್ಘ ಚುಂಬನದ ಬಳಿಕ ಈ ಜೋಡಿ ಒಬ್ಬರಿಗೊಬ್ಬರು ಕೈ ಕೈ ಹಿಡಿದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದನ್ನು ಓದಿ..Shrirasthu Shubhamasthu: ದತ್ತಣ್ಣ ನಿಗೆ ಬಂದೆ ಬಿಡ್ತು ಪ್ರೇಮ ಪತ್ರ: ಈ ವಯಸಿನಲ್ಲಿ ಬರೆದಿರುವುದು ಯಾರು ಗೊತ್ತೇ?? ಹುಡುಕಲು ಹೊರಡುತ್ತಾರೆ ದತ್ತಣ್ಣ??

Comments are closed.