Cricket News: ವಿವಾದಾತ್ಮಕ ಔಟ್ ನಲ್ಲಿ ವಿರಾಟ್ ಕೊಹ್ಲಿ ಗೆ ನಿಜಕ್ಕೂ ಮೋಸವಾಯ್ತಾ? ಐಸಿಸಿ ನಿಯಮ ಏನು ಹೇಳುತ್ತೆ ಗೊತ್ತೇ? ಗೊತ್ತಿಲ್ಲದೇ ಮಾತನಾಡಬೇಡಿ.
Cricket News: ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಸರಣಿ ಪಂದ್ಯಗಳ ಎರಡನೇ ಟೆಸ್ಟ್ ಪಂದ್ಯಾವಳಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತದೆ. ಅಂದಹಾಗೆ ಈ ಟೆಸ್ಟ್ ಮ್ಯಾಚ್ ಕುರಿತಾಗಿ ಬಿರುಸಾದ ಚರ್ಚೆ ನಡೆಯುತ್ತಿರುವುದು ವಿರಾಟ್ ಕೊಹ್ಲಿಯ ವಿಕೆಟ್ ಬಗ್ಗೆ. ಹೌದು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಚರ್ಚಾಸ್ಪದವಾಗಿ ವಿಕೆಟ್ಗೆ ಗುರಿಯಾದರು. ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ ವಿಕೆಟ್ಗೆ ಗುರಿಯಾದರು. ಅಂದಹಾಗೆ ಈ ವಿವಾದಾತ್ಮಕ ವಿಕೆಟ್ ಕುರಿತಾಗಿ ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಟೀಕೆಗಳು ಕೇಳಿ ಬರುತ್ತಿದ್ದು, ವಿರಾಟ್ ವಿಕೆಟ್ ಎಂದು ಘೋಷಿಸಿದ್ದು ಇದೀಗ ಬಾರಿ ವಿವಾದಕ್ಕೆ ಕಾರಣವಾಗಿದೆ.
ಎರಡನೇ ದಿನದ ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದ್ದರು. ಈ ವೇಳೆ ಅವರು ಮ್ಯಾಥ್ಯೂ ಕುನ್ನೆಮನ್ ಚೆಂಡನ್ನು ರಕ್ಷಿಸಲು ಹೋಗಿ ಚಂಡು ಅವರ ಪ್ಯಾಡ್ ಗೆ ಬಂದು ತಗುಲಿತು. ಆದರೆ ಇದು ಔಟ್ ಎಂದು ವಿರಾಟ್ ಕೊಹ್ಲಿ ಸೇರಿದಂತೆ ಯಾರಿಗೂ ಕೂಡ ಅನಿಸುವಂತಿರಲಿಲ್ಲ. ಹೀಗಿದ್ದು ಕೂಡ ಆಸಿಸ್ ಈ ಚೆಂಡನ್ನು ಔಟ್ ಎಂದು ಕೇಳಿದಾಗ ಎಂಪೈರ್ ನಿತಿನ್ ಮೆನನ್ ವಿಕೆಟ್ ಘೋಷಿಸಿಬಿಟ್ಟರು. ಆದರೆ ಇದನ್ನು ವಿರಾಟ್ ಒಪ್ಪದ ಕಾರಣ ರಿವ್ಯೂ ಕೇಳಿದರು. ಆದರೆ ಅಚ್ಚರಿ ಎಂಬಂತೆ ಕ್ಯಾಮೆರಾ ಅಂಪೈರ್ ಕೂಡ ಇದನ್ನು ಔಟ್ ಎಂದೇ ತಿಳಿಸಿದರು. ಥರ್ಡ್ ಎಂಪೈರ್ ನೋಡಿದಾಗ ಚೆಂಡು ಏಕಕಾಲದಲ್ಲಿ ಬ್ಯಾಟ್ ಮತ್ತು ಪ್ಯಾಡ್ ಎರಡನ್ನೂ ಸಹ ಸ್ಪರ್ಶಿಸಿತ್ತು. ಆನಂತರ ವಿಕೆಟ್ ಘೋಷಿಸಿದ ಬಳಿಕ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್ನಲ್ಲಿ ಸಾಕಷ್ಟು ಅಸಮಾಧಾನ ಹೊರ ಹಾಕಿದರು. ಇದನ್ನು ಓದಿ..Cricket News: ಮದುವೆಯಾದ ಮೇಲೆ ಕುಲಾಯಿಸಿದ ರಾಹುಲ್ ಅದೃಷ್ಟ; ತಂಡದಲ್ಲಿ ಏನೋ ಪ್ರಾಯೋಜನಕ್ಕೆ ಬಾರದೆ ಇದ್ದರೂ ಮತ್ತೊಂದು ಸಿಹಿ ಸುದ್ದಿ. ಏನು ಗೊತ್ತೇ?
ಅಂದ ಹಾಗೆ ಐಸಿಸಿ ನಿಯಮಗಳ ಪ್ರಕಾರ ಏಕಕಾಲದಲ್ಲಿ ಚೆಂಡು ಬ್ಯಾಟ್ ಮತ್ತು ಪ್ಯಾಡ್ ಎರಡನ್ನೂ ಸಹ ತಗಲಿದಿದ್ದರೆ ಮೊದಲಿಗೆ ಚೆಂಡು ಬ್ಯಾಟ್ ತಗುಲಿದೆ ಎಂದೇ ಪರಿಗಣಿಸಲಾಗುತ್ತದೆ. ಹಾಗೆ ನೋಡಿದರೆ ವಿರಾಟ್ ಔಟ್ ಹಾಗಿಯೇ ಇಲ್ಲ. ಹೀಗಿದ್ದು ಕೂಡ ವಿಕೆಟ್ ಘೋಷಿಸಿದರು. ಅಂಪೈರ್ ವಿಕೆಟ್ ಘೋಷಿಸಿ ಔಟ್ ಎಂದರು. ಚೆಂಡು ಏಕ ಕಾಲದಲ್ಲಿ ಬ್ಯಾಟ್ ಮತ್ತು ಪ್ಯಾಡ್ ಎರಡನ್ನೂ ಸಹ ತಗುಲಿದ್ದರೆ ಐಸಿಸಿ ಕ್ರಿಕೆಟ್ ಕಾನೂನು 36.2.2 ಪ್ರಕಾರ ಇಂತಹ ಸಂದರ್ಭದಲ್ಲಿ ಚೆಂಡು ಮೊದಲಿಗೆ ಬ್ಯಾಟ್ ಗೆ ತಗಲಿದೆ ಎಂದೇ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹೀಗಿದ್ದು ಕೂಡ ಮೂರನೇ ಅಂಪೈರ್ ವಿರಾಟ್ ಕೊಹ್ಲಿಯನ್ನು ಔಟ್ ಎಂದು ಘೋಷಿಸಿದ್ದು ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಕೆಟ್ ವಿರುದ್ಧ ಚರ್ಚೆಗಳು ನಡೆಯುತ್ತಿವೆ. ಇದನ್ನು ಓದಿ..Cricket News: ಆಡಿದ್ದು ಕೆಲವೇ ಪಂದ್ಯ ಆದರೂ ವೆಂಕಟೇಶ್ ಪಟಾಯಿಸಿರುವ ನಟಿಯನ್ನು ನೋಡಿದರೆ, ದಿಡೀರ್ ಎಂದು ಪಲ್ಟಿ ಹೊಡೆಯುತ್ತೀರಿ. ಅಪ್ಸರೆ ನಟಿ ಯಾರು ಗೊತ್ತೇ?
Comments are closed.