Kannada News: ಯಾರು ಎಷ್ಟು ಬೇಡ ಎಂದರೂ, ಡೈವೋರ್ಸ್ ಪಡೆದಿರುವ ಮಹಿಳೆಯನ್ನು ಮದುವೆಯಾಗಿದ್ದ ತಾರಕರತ್ನ: ಆಕೆಗಾಗಿ ಏನೆಲ್ಲಾ ಮಾಡಿದ್ದರು ಗೊತ್ತೇ? ತಿಳಿದರೆ ಶಾಕ್ ಆಗ್ತೀರಾ.
Kannada News: ಪಾದಯಾತ್ರೆ ಒಂದರಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ಸೇರಿದ್ದ ನಟ ತಾರಕರತ್ನ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಳೆದ 23 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಗೂ ಜೀವನ್ಮರಣ ಹೋರಾಟದಲ್ಲಿ ಸಾವನ್ನಪ್ಪಿದ್ದಾರೆ. ಇನ್ನೂ ಕೇವಲ 39 ವರ್ಷ ವಯಸ್ಸಿನ ತಾರಕ ರತ್ನ ಅವರ ಸಾವಿಗಾಗಿ ಅವರ ಇಡೀ ಕುಟುಂಬ ಮತ್ತು ಅಭಿಮಾನಿಗಳು ಕಂಬನಿ ನಡೆಯುತ್ತಿದ್ದಾರೆ. ಇದೇ ವೇಳೆ ತಾರಕ ರತ್ನ ಅವರ ವೈಯಕ್ತಿಕ ಬದುಕಿನ ಕುರಿತಾಗಿ ಸಾಕಷ್ಟು ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ಅವರ ದಾಂಪತ್ಯ ಜೀವನದ ಕುರಿತಾಗಿ ಚರ್ಚೆಯಾಗುತ್ತಿದೆ. ಕುಟುಂಬದವರ ಒಪ್ಪಿಗೆ ಇಲ್ಲದೆಯೂ ಅವರ ವಿರೋಧದ ನಡುವೆ ತಾರಕ ರತ್ನ ಈಗಾಗಲೇ ಮದುವೆಯಾಗಿ ಡಿವೋರ್ಸ್ ಪಡೆದಿದ್ದ ಮಹಿಳೆಯನ್ನು ಮದುವೆಯಾಗಿ ವಿರೋಧ ಕಟ್ಟಿಕೊಂಡಿದ್ದರು.
ನಟ ತಾರಕರತ್ನ ನಂದಮೂರಿ ತಾರಕ ರಾಮರಾವ್ ಅವರ ಮೊಮ್ಮಗ. ಎನ್ಟಿಆರ್ ಅವರ 12 ಜನ ಮಕ್ಕಳಲ್ಲಿ ಐದನೇ ಮಗ ಬಾಲಕೃಷ್ಣ. ಇದೇ ಬಾಲಕೃಷ್ಣ ಅವರ ಮಗ ತಾರಕ ರತ್ನ. ನಟ ಬಾಲಯ್ಯ ರಿಗೆ ತಾರಕ ರತ್ನ ಅಣ್ಣನ ಮಗ, ಇನ್ನು ಜೂನಿಯರ್ ಎನ್ಟಿಆರ್ ಅವರಿಗೆ ಇವರು ಚಿಕ್ಕಪ್ಪನ ಮಗ. 2012ರಲ್ಲಿ ತಾರಕ ರತ್ನ ಅವರು ಅಲೇಖ್ಯಾ ರೆಡ್ಡಿ ಅವರನ್ನು ಮದುವೆಯಾಗಿದ್ದರು. ಈ ಮದುವೆಗೆ ಕುಟುಂಬದವರ ಒಪ್ಪಿಗೆ ಇರಲಿಲ್ಲ. ಹೀಗಾಗಿಯೇ ಅವರ ವಿರೋಧದ ನಡುವೆ ಇವರು ಮದುವೆಯಾಗಿದ್ದರು. ಇದೇ ಕಾರಣದಿಂದಾಗಿ ಅವರು ತಂದೆ ತಾಯಿಯನ್ನು ಬಿಟ್ಟು ಮನೆಯಿಂದ ದೂರವೇ ಉಳಿದಿದ್ದರು. ಏಕೆಂದರೆ ಅಲೆಖ್ಯ ಅವರಿಗೆ ಈಗಾಗಲೇ ಮದುವೆಯಾಗಿತ್ತು. ಮದುವೆಯಾಗಿ ಡಿವೋರ್ಸ್ ಕೂಡ ಆಗಿತ್ತು. ಇದೇ ಕಾರಣಕ್ಕಾಗಿ ಇವರ ಕುಟುಂಬದವರಿಗೆ ಈ ಸಂಬಂಧ ಇಷ್ಟವಿರಲಿಲ್ಲ. ಆದರೂ ಕೂಡ ಮನೆಯವರ ವಿರೋಧ ನಡುವೆ ಅವರು ಮನೆ ಬಿಟ್ಟು ಬಂದು ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಇದನ್ನು ಓದಿ..Kannada News: ಅಪ್ಪು ಜೊತೆ ನಟಿಸಿದ್ದ ಈ ನಟಿಗೆ ಹುಟ್ಟುಹಬ್ಬ; ಈಕೆ ವಯಸ್ಸು ಕೇಳಿದರೆ, ನೀವು ನಂಬೋದೇ ಇಲ್ಲ. ಈಗಲೂ ಈಕೆಯನ್ನು ನೋಡಿದರೆ..
ಹೀಗಾಗಿ ತಾರಕರತ್ನ ಅವರು ಕುಟುಂಬದವರಿಂದ, ಮನೆಯಿಂದ ದೂರವೇ ಉಳಿಯಬೇಕಾಯಿತು. ವರ್ಷಗಳವರೆಗೂ ಕೂಡ ಅವರು ತಮ್ಮ ಕುಟುಂಬದವರ ಜೊತೆಗೆ ಜೀವಿಸಲು ಸಾಧ್ಯವಾಗಲಿಲ್ಲ. ನಂತರ ಈ ದಂಪತಿಗೆ ಒಂದು ಹೆಣ್ಣು ಮಗು ಜನಿಸುತ್ತದೆ. ಆನಂತರ ಅವರ ಕುಟುಂಬದವರು ಇವರ ಜೊತೆಗೆ ಒಳ್ಳೆಯ ಭಾಂದವ್ಯ ಇಟ್ಟುಕೊಳ್ಳುತ್ತಾರೆ. ಆಗಷ್ಟೇ ಇವರ ಕುಟುಂಬದವರು ತರಕರತ್ನ ಜೊತೆಗೆ ಚೆನ್ನಾಗಿ ಮಾತನಾಡುತ್ತಾರೆ. ಆ ನಂತರವೂ ಕೂಡ ತಾರಕ ರತ್ನ ಅವರ ತಂದೆ ಬಾಲಕೃಷ್ಣ ಅವರಿಗೆ ಮಗನ ಮೇಲಿನ ಕೋಪ ಹೋಗಿರುವುದಿಲ್ಲ. ಆದರೆ ಕೆಲವು ವರ್ಷಗಳ ನಂತರ ಅವರು ತಮ್ಮ ಕೋಪವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಿಕೊಂಡು ಆಗಾಗ ಮಗನ ಜೊತೆಗೆ ಮಾತನಾಡುತ್ತಿದ್ದರಂತೆ. ಇನ್ನೂ ತಾರಕ ರತ್ನ ಅವರು ಕೇವಲ ತಮ್ಮ ಕುಟುಂಬದ ಯಾವುದಾದರೂ ವಿಶೇಷ ಸಂದರ್ಭಗಳಲ್ಲಿ, ಕಾರ್ಯಕ್ರಮಗಳಲ್ಲಿ ಮಾತ್ರ ತಮ್ಮ ಮನೆಯವರನ್ನು ಭೇಟಿ ಮಾಡುತ್ತಿದ್ದರಂತೆ. ಇದನ್ನು ಓದಿ..Kannada News: ರಾಜ್ಯದ ಮನ ಗೆದ್ದಿರುವ ದಿಯಾ ಹೆಗ್ಡೆ ರವರಿಗೆ ಹಂಸಲೇಖ ರವರ ಪತ್ನಿ ಕೊಟ್ಟ ಉಡುಗೊರೆ ಏನು ಗೊತ್ತೇ? ಇದಪ್ಪ ಅದೃಷ್ಟ ಅಂದ್ರೆ.
Comments are closed.