Kannada News: ಮಗ ಮಾಡಿದ ಕೆಲಸ ನೋಡಿ ಗೊಳೋ ಎಂದು ಕಣ್ಣೀರು ಹಾಕಿದ ಚಿರಂಜೀವಿ; ಅಷ್ಟಕ್ಕೂ ರಾಮ್ ಚರಣ್ ಮಾಡಿದ ಕೆಲಸ ಏನು ಗೊತ್ತೇ? ಮಾಡಬಾರದ ಕೆಲಸಾನ?

Kannada News: ತೆಲುಗು ಚಿತ್ರರಂಗದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಮಗನಾಗಿ ಎಂಟ್ರಿ ಕೊಟ್ಟ ರಾಮ್ ಚರಣ್ ಅವರು ಇಂದು ಎಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎನ್ನುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ರಾಮ್ ಚರಣ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಎಲ್ಲರಿಗು ಅವರ ಮೇಲೆ ಅನುಮಾನ ಇತ್ತು, ತಂದೆಯಷ್ಟು ಎತ್ತರಕ್ಕೆ ರಾಮ್ ಚರಣ್ ಬೆಳೆಯುತ್ತಾರಾ ಎನ್ನುವ ಪ್ರಶ್ನೆ ಸಹ ಎಲ್ಲರಲ್ಲೂ ಮೂಡಿತ್ತು. ಆದರೆ ರಾಮ್ ಚರಣ್ ಅವರು ತಂದೆಯ ಹಾಗೆಯೇ ಒಳ್ಳೆಯ ಮಟ್ಟಕ್ಕೆ ಬೆಳೆದಿದ್ದಾರೆ.

ಸಿನಿಮಾ ವಿಚಾರದಲ್ಲಿ ಮಾತ್ರವಲ್ಲ, ವ್ಯಕ್ತಿತ್ವದ ವಿಚಾರದಲ್ಲಿ ಕೂಡ ರಾಮ್ ಚರಣ್ ಅವರು ತಂದೆ ಹಾಗೆಯೇ. ಅಹಂಕಾರ ಈಗೋ ಇದ್ಯಾವುದು ಕೂಡ ರಾಮ್ ಚರಣ್ ಅವರಲ್ಲಿ ಇಲ್ಲ. ಹಾಗಾಗಿ ರಾಮ್ ಚರಣ್ ಅವರನ್ನು ಕಂಡರೆ ಜನರಿಗೂ ಕೂಡ ಇಷ್ಟ. ಇದಿಷ್ಟೆ ಅಲ್ಲದೆ, ಕುಟುಂಬದ ವಿಚಾರದಲ್ಲಿ ಕೂಡ ರಾಮ್ ಚರಣ್ ಅವರು ಕೆಲವು ಸಾರಿ ಜವಾಬ್ದಾರಿ ತೆಗೆದುಕೊಂಡು ಕೆಲವು ಕೆಲಸಗಳನ್ನು ಮಾಡಿದ್ದಾರೆ. ಒಂದು ಸಮಯದಲ್ಲಿ ಪ್ರಜಾರಾಜ್ಯ ಪಕ್ಷವನ್ನು ಕಾಂಗ್ರೆಸ್ ಜೊತೆಗೆ ಒಂದು ಮಾಡಿದರು ಎಂದು ಪವನ್ ಕಲ್ಯಾಣ್ ಅವರು ಅಣ್ಣ ಚಿರಂಜೀವಿ ಅವರ ಮೇಲೆ ಕೋಪಗೊಂಡಿದ್ದರು. ಇದನ್ನು ಓದಿ..Kannada News: ರಾಜ್ಯದ ಮನ ಗೆದ್ದಿರುವ ದಿಯಾ ಹೆಗ್ಡೆ ರವರಿಗೆ ಹಂಸಲೇಖ ರವರ ಪತ್ನಿ ಕೊಟ್ಟ ಉಡುಗೊರೆ ಏನು ಗೊತ್ತೇ? ಇದಪ್ಪ ಅದೃಷ್ಟ ಅಂದ್ರೆ.

kannada news ramcharan took res | Kannada News: ಮಗ ಮಾಡಿದ ಕೆಲಸ ನೋಡಿ ಗೊಳೋ ಎಂದು ಕಣ್ಣೀರು ಹಾಕಿದ ಚಿರಂಜೀವಿ; ಅಷ್ಟಕ್ಕೂ ರಾಮ್ ಚರಣ್ ಮಾಡಿದ ಕೆಲಸ ಏನು ಗೊತ್ತೇ? ಮಾಡಬಾರದ ಕೆಲಸಾನ?
Kannada News: ಮಗ ಮಾಡಿದ ಕೆಲಸ ನೋಡಿ ಗೊಳೋ ಎಂದು ಕಣ್ಣೀರು ಹಾಕಿದ ಚಿರಂಜೀವಿ; ಅಷ್ಟಕ್ಕೂ ರಾಮ್ ಚರಣ್ ಮಾಡಿದ ಕೆಲಸ ಏನು ಗೊತ್ತೇ? ಮಾಡಬಾರದ ಕೆಲಸಾನ? 2

ಅಣ್ಣನ ಜೊತೆಗೆ ಹೆಚ್ಚು ಮಾತನಾಡುತ್ತಾ ಇರಲಿಲ್ಲ, ಅಣ್ಣನ ಮನೆಗೂ ಬರುತ್ತಿರಲಿಲ್ಲ. ಆ ಸಮಯದಲ್ಲಿ ಗಬ್ಬರ್ ಸಿನಿಮಾ ಚಿತ್ರೀಕರಣಕ್ಕೆ ಸ್ವತಃ ರಾಮ್ ಚರಣ್ ಅವರೇ ಹೋಗಿ, ಬಹಳ ಸಮಯ ಪವನ್ ಕಲ್ಯಾಣ್ ಅವರ ಜೊತೆಗೆ ಮಾತನಾಡಿದ್ದರು, ರಾಮ್ ಚರಣ್ ಮಾತಿಗೆ ಕರಾಗಿದ ಪವನ್ ಕಲ್ಯಾಣ್ ಅಣ್ಣನನ್ನು ಮಾತನಾಡಿಸಲು ಮನೆಗೆ ಬಂದಿದ್ದರು. ಈ ರೀತಿ ಅಣ್ಣ ತಮ್ಮಂದಿರನ್ನು ಒಂದು ಮಾಡಿದ್ದರು ರಾಮ್ ಚರಣ್. ಮಗ ಮಾಡಿದ ಈ ಒಳ್ಳೆಯ ಕೆಲಸಕ್ಕೆ ಸ್ವತಃ ಚಿರಂಜೀವಿ ಅವರು ಕೂಡ ಸಂತೋಷದಲ್ಲಿ ಕಣ್ಣೀರು ಹಾಕಿದ್ದರಂತೆ. ಇದನ್ನು ಓದಿ..Kannada News: ಯಾರು ಎಷ್ಟು ಬೇಡ ಎಂದರೂ, ಡೈವೋರ್ಸ್ ಪಡೆದಿರುವ ಮಹಿಳೆಯನ್ನು ಮದುವೆಯಾಗಿದ್ದ ತಾರಕರತ್ನ: ಆಕೆಗಾಗಿ ಏನೆಲ್ಲಾ ಮಾಡಿದ್ದರು ಗೊತ್ತೇ? ತಿಳಿದರೆ ಶಾಕ್ ಆಗ್ತೀರಾ.

Comments are closed.