Kannada News: ತೆಲುಗು ಚಿತ್ರರಂಗದ ಮತ್ತೊಂದು ಪ್ರಕರಣ ಬಯಲಿಗೆ; ಕ್ಯಾರೊವಾನ್ ನಲ್ಲಿಯೇ ನಟಿಯ ಜೊತೆ ಎಲ್ಲವನ್ನು ಮಾಡಿ ಮುಗಿಸುತ್ತಿರುವ ಹೀರೋ. ಏನಾಗಿದೆ ಗೊತ್ತೇ?
Kannada News: ಈ ಚಿತ್ರರಂಗ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ, ಇಲ್ಲಿ ಯಾರು ಯಾರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಹೇಳುವುದು ಕೂಡ ಕಷ್ಟ ಎಂದೇ ಹೇಳಬಹುದು. ಇದೀಗ ಚಿತ್ರರಂಗದಲ್ಲಿ ಮತ್ತೊಬ್ಬ ಖ್ಯಾತ ನಟನ ವಿಚಾರ ಕೂಡ ಹಾಟ್ ಟಾಪಿಕ್ ಆಗಿದೆ. ತಮ್ಮ ಜೊತೆಗೆ ಕೆಲಸ ಮಾಡುವ ಹೀರೋಯಿನ್ ಗಳನ್ನು ಲೈನ್ ನಲ್ಲಿ ಇಟ್ಟುಕೊಳ್ಳುವುದು ಇವರ ಅಭ್ಯಾಸ. ಹೀಗೆ ಈ ನಟ ಈಗಲೂ ಕೂಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮೊದಲಿನಿಂದಲೂ ಇವರಿಗೆ ಹೀರೋಯಿನ್ ಗಳ ಮೇಲೆ ಕ್ರೇಜ್ ಹೆಚ್ಚು.
ಈ ಹೊಸ ಸಿನಿಮಾದಲ್ಲೂ ಹೀರೋಯಿನ್ ಜೊತೆಗೆ ಸಮಯ ಕಳೆಯುತ್ತಿದ್ದರು, ಚಿತ್ರೀಕರಣ ನಡೆಯುವಾಗ ನಾಯಕಿಯರಿಗೆ ಪ್ರೀತಿಯ ಮಾತುಗಳಿಂದ ವಂಚನೆ ಮಾಡುತ್ತಿದ್ದರು. ಆಕೆ ಕೂಡ ಈ ಹೀರೋ ಬಲೆಗೆ ಬಿದ್ದರು, ಯಾವಾಗಲು ಇಬ್ಬರು ಕೂಡ ಕ್ಯಾರವಾನ್ ನಲ್ಲೇ ಇರುತ್ತಿದ್ದರು. ಕ್ಯಾರವಾನ್ ಒಳಗೆ ಹೀರೋ ಹೀರೋಯಿನ್ ಇಬ್ಬರು ಕೂಡ ಯಾರಿಗೂ ಗೊತ್ತಾಗದ ಹಾಗೆ ಎಂಜಾಯ್ ಮಾಡುತ್ತಿದ್ದರು. ಸೆಟ್ ನಲ್ಲಿ ಎಲ್ಲರೂ ಇರುತ್ತಿದ್ದಾಗಲು ಸಹ ಇವರಿಬ್ಬರು ಗಂಟೆಗಟ್ಟಲೇ ಕ್ಯಾರವಾನ್ ನಲ್ಲಿ ಸಮಯ ಕಳೆಯುತ್ತಿದ್ದರು. ಇದನ್ನು ಓದಿ.. Kannada News: ಮಗ ಮಾಡಿದ ಕೆಲಸ ನೋಡಿ ಗೊಳೋ ಎಂದು ಕಣ್ಣೀರು ಹಾಕಿದ ಚಿರಂಜೀವಿ; ಅಷ್ಟಕ್ಕೂ ರಾಮ್ ಚರಣ್ ಮಾಡಿದ ಕೆಲಸ ಏನು ಗೊತ್ತೇ? ಮಾಡಬಾರದ ಕೆಲಸಾನ?
ಇವರಿಬ್ಬರ ಅಫೇರ್ ಅನ್ನು ನೋಡಿ ನೋಡಿ ನಿರ್ದೇಶಕರು ಸಹ ಬೇಸತ್ತು ಹೋಗಿದ್ದರು. ಶಾಟ್ ರೆಡಿ ಎಂದು ಹೇಳಿದರು ಕೂಡ ಹೀರೋ ಹೀರೋಯಿನ್ ಇಬ್ಬರು ಕೂಡ ಕ್ಯಾರವಾನ್ ಇಂದ ಕೆಳಗೆ ಇರುತ್ತಿರಲಿಲ್ಲ. ಮೊದಲಿಗೆ ಈತ ದೊಡ್ಡ ಹೀರೋ, ಹೀರೋಯಿನ್ ಕೂಡ ಜೊತೆಗೆ ಇರುತ್ತಿದ್ದ ಕಾರಣ, ನಿರ್ದೇಶಕರು ಏನೇ ಹೇಳಿದರೂ ಕೂಡ ಕೇಳುತ್ತಲೇ ಇರಲಿಲ್ಲ. ಇವರಿಬ್ಬರು ಹೀಗೆ ಇರುವುದು ನಿರ್ದೇಶಕರಿಗೆ ದೊಡ್ಡ ತಲೆನೋವಾಗಿತ್ತು. ಈ ಹಿಂದೆ ಕೂಡ ಈ ನಟ ಇಂಥಹ ಕೆಲಸಗಳನ್ನು ಮಾಡಿದ್ದು, ಈ ಸಾರಿ ಇನ್ನು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ಯಾರು ಎಷ್ಟು ಬೇಡ ಎಂದರೂ, ಡೈವೋರ್ಸ್ ಪಡೆದಿರುವ ಮಹಿಳೆಯನ್ನು ಮದುವೆಯಾಗಿದ್ದ ತಾರಕರತ್ನ: ಆಕೆಗಾಗಿ ಏನೆಲ್ಲಾ ಮಾಡಿದ್ದರು ಗೊತ್ತೇ? ತಿಳಿದರೆ ಶಾಕ್ ಆಗ್ತೀರಾ.
Comments are closed.