Cricket News: ವಾಷಿಂಗ್ಟನ್ ಸುಂದರ್ ಗೆ ಕಿವಿ ನೇ ಕೇಳಿಸಲ್ಲ. ಆತನ ಹೆಸರೇ ವಿಚಿತ್ರ. ಈತನ ಲೈಫ್ ಸ್ಟೋರಿ ಹೇಗಿದೆ ಗೊತ್ತೇ? ತಿಳಿದರೆ ಮೈಂಡ್ ಬ್ಲಾಕ್ ಆಗುತ್ತೆ.

Cricket News: ಟೀಮ್ ಇಂಡಿಯಾದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಇವರು 2021ರಲ್ಲಿ ಕೆಲವು ಬೆಳವಣಿಗೆಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಎಂಟ್ರಿ ಕೊಟ್ಟರು. ಇವರು ತಮ್ಮ ಸೂಕ್ಷ್ಮವಾದ ಆಟದ ಶೈಲಿಯಿಂದ ರಾತ್ರೋರಾತ್ರಿ ಕ್ರಿಕೆಟ್ ಸ್ಟಾರ್ ಆದರು. ಅಂದಿನ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಅವರನ್ನು ಔಟ್ ಮಾಡಿದ ರೀತಿ ಮತ್ತು ಸುಂದರ್ ಅವರು ಅರ್ಧಶತಕ ಗಳಿಸುದ್ದು ಎಲ್ಲರ ಆಕರ್ಷಣೆಯನ್ನು ಸೆಳೆದಿತ್ತು. 2023ರ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟಿ20 ಸರಣಿಯಲ್ಲಿ 2 ವಿಕೆಟ್ಸ್ ಪಡೆದು, ಬ್ಯಾಟಿಂಗ್ ನಲ್ಲಿ ಅರ್ಧಶತಕ ಗಳಿಸಿದರು.

ಸೋಷಿಯಲ್ ಮೀಡಿಯಾದಲ್ಲಿ ಈಗ ಇವರ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಅದೇನೆಂದರೆ ವಾಷಿಂಗ್ಟನ್ ಸುಂದರ್ ಅವರಿಗೆ ಒಂದು ಕಿವಿ ಕೇಳಿಸುವುದಿಲ್ಲ. ಈ ಸಮಸ್ಯೆ ಅವರಿಗೆ ಚಿಕ್ಕ ವಯಸ್ಸಿನಿಂದಲು ಇದೆ. ಆದರೆ ಈ ತಿಂದರೆ ಇದ್ದರು ಸಹ, ಸುಂದರ್ ಅವರು ಇಷ್ಟು ಚೆನ್ನಾಗಿ ಪ್ರದರ್ಶನ ನೀಡುತ್ತಿರುವುದು ಬಹಳಷ್ಟು ಕ್ರಿಕೆಟರ್ ಗಳಿಗೆ ಸ್ಪೂರ್ತಿ ಆಗಿದೆ. ಇನ್ನು ಇವರ ಹೆಸರು ವಾಷಿಂಗ್ಟನ್ ಸುಂದರ್, ಈ ಹೆಸರು ಕೇಳಿದರೆ ಕ್ರಿಶ್ಚಿಯನ್ ಹೆಸರು ಇರಬಹುದು ಎಂದು ಎಲ್ಲರಿಗೂ ಸಹಜವಾಗಿ ಅನ್ನಿಸುತ್ತದೆ. ಇದನ್ನು ಓದಿ..Kannada News: ಹಿಂದಿ ವೆಬ್ ಸೀರೀಸ್ ಇಂದ ಕನ್ನಡಕ್ಕೆ ಬಂದ ದೇವಲೋಕದ ಅಪ್ಸರೆ. ಇನ್ನುಮುಂದೆ ಈಕೆಯೇ ಟಾಪ್. ಹೊಸ ಚಿತ್ರಕ್ಕೆ ಮತ್ತೆ ಬಂದ ಚಿಟ್ಟೆ ಯಾವುದು ಗೊತ್ತೇ??

cricket news washington sundar life story kannada news | Cricket News: ವಾಷಿಂಗ್ಟನ್ ಸುಂದರ್ ಗೆ ಕಿವಿ ನೇ ಕೇಳಿಸಲ್ಲ. ಆತನ ಹೆಸರೇ ವಿಚಿತ್ರ. ಈತನ ಲೈಫ್ ಸ್ಟೋರಿ ಹೇಗಿದೆ ಗೊತ್ತೇ? ತಿಳಿದರೆ ಮೈಂಡ್ ಬ್ಲಾಕ್ ಆಗುತ್ತೆ.
Cricket News: ವಾಷಿಂಗ್ಟನ್ ಸುಂದರ್ ಗೆ ಕಿವಿ ನೇ ಕೇಳಿಸಲ್ಲ. ಆತನ ಹೆಸರೇ ವಿಚಿತ್ರ. ಈತನ ಲೈಫ್ ಸ್ಟೋರಿ ಹೇಗಿದೆ ಗೊತ್ತೇ? ತಿಳಿದರೆ ಮೈಂಡ್ ಬ್ಲಾಕ್ ಆಗುತ್ತೆ. 2

ಆದರೆ ಸುಂದರ್ ಅವರು ಅಪ್ಪಟ ಸಾಂಪ್ರದಾಯಿಕ ತಮಿಳು ಹಿಂದೂ ಕುಟುಂಬಕ್ಕೆ ಸೇರಿದ ಹುಡುಗ ಆಗಿದ್ದಾರೆ ಎಂದು ಸ್ವತಃ ಸುಂದರ್ ಅವರ ತಂದೆ ತಿಳಿಸಿದ್ದಾರೆ. ಸುಂದರ್ ಚಿಕ್ಕ ವಯಸ್ಸಿನಲ್ಲಿ ಇದ್ದಾಗ ನಮಗೆ ಆರ್ಥಿಕವಾಗಿ ಬಹಳ ಸಮಸ್ಯೆ ಇತ್ತು, ಆಗ ಪಿಡಿ ವಾಷಿಂಗ್ಟನ್ ಎನ್ನುವ ಸೈನಿಕರು ನಮ್ಮ ಕುಟುಂಬಕ್ಕೆ ಎಲ್ಲಾ ಥರದ ಸಹಾಯ ಮಾಡಿದರು. ಅವರ ಮೇಲಿನ ಕೃತಜ್ಞತೆಯಿಂದ ನಮ್ಮ ಮಗನ ಹೆಸರಿಗೆ ವಾಷಿಂಗ್ಟನ್ ಎಂದು ಸೇರಿಸಿದೆವು..ಎಂದು ಸುಂದರ್ ಅವರ ತಂದೆ ಹೇಳಿದ್ದಾರೆ. ಇದನ್ನು ಓದಿ..Kannada News: ಚಿರಂಜೀವಿ ಧರಿಸಿರುವ ಈ ವಾಚ್ ಕೇಳಿದರೆ, ಒಂದು ಕ್ಷಣ ಬೆಚ್ಚಿ ಬೆರಗಾಗಿ ನಿಂತು ಬಿಡ್ತೀರಾ. ಒಂದು ವಾಚ್ ಗೆ ಇಷ್ಟೊಂದಾ??

Comments are closed.