ಅಲ್ಲಿ ನಿನಗೆ ಕಂಡ ಕಡಿಮೆ ಇದೆ, ಅದನ್ನು ಬೆಳಸಿಕೊ ಮುಂದಿನ ಇಲಿಯಾನ ಆಗುತ್ತೀಯ ಎಂದು ನೇರವಾಗಿ ಶ್ರೀ ಲೀಲಾಗೆ ಹೇಳಿ ಬಿಟ್ಟ ಡೈರೆಕ್ಟರ್. ಚಿಕ್ಕ ಹುಡುಗಿಗೆ ಹೀಗಾ ಹೇಳೋದು??

ಈಗ ತೆಲುಗು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಹೆಸರು ಶ್ರೀಲೀಲಾ. ಇವರ ನಟನೆ ಮತ್ತು ಡ್ಯಾನ್ಸ್ ಗೆ ಸ್ಟಾರ್ ನಿರ್ದೇಶಕಯೂ ಮಾತ್ರವಲ್ಲ, ಸ್ಟಾರ್ ಹೀರೋಗಳು ಕೂಡ ಇವರೇ ಬೇಕು ಎನ್ನುತ್ತಿದ್ದಾರೆ. ಹಾಗಾಗಿ ಶ್ರಿಲೀಲಾ ಅವರಿಗೆ ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಇಮೇಜ್ ಸಿಕ್ಕಿದೆ. ಎರಡು ಸಿನಿಮಗಳಿಂದ ಇಷ್ಟರ ಮಟ್ಟಿಗೆ ಜನಪ್ರಿಯತೆ ಸಿಕ್ಕಿರುವುದು ವಿಶೇಷ. ತೆಲುಗು ಇಂಡಸ್ಟ್ರಿಯಲ್ಲಿ ಈಗ ಇವರು ಹೊಸ ಕ್ರೇಜ್ ಸೃಷ್ಟಿಸುತ್ತಿದ್ದಾರೆ. ಇವರೇ ಹೀರೋಯಿನ್ ಆಗಬೇಕು ಎಂದು ಸ್ಟಾರ್ ಹೀರೋಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ. ಈಗ ಶ್ರೀಲೀಲಾ ಮಹೇಶ್ ಬಾಬು ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ಸ್ಟಾರ್ ಹೀರೋಯಿನ್ ಗಳನ್ನು ಹಿಂದಿಕ್ಕಿ ಹೊಸ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ ಶ್ರೀಲೀಲಾ.

ಬಾಲಯ್ಯ ಅವರು ನಾಯಕನಾಗಿ ನಟಿಸಿ, ಅನಿಲ್ ರವಿಪುಡಿ ಅವರು ನಿರ್ದೇಶನ ಮಾಡಲಿರುವ ಸಿನಿಮಾಗು ಶ್ರೀಲೀಲಾ ಅವರೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಶ್ರೀಲೀಲಾ ತುಂಬಾ ಚಿಕ್ಕವರು, ಆಕೆಗೆ ಈಗ 21 ವರ್ಷ. ಹಾಗಾಗಿ ಬಾಲಯ್ಯ ಅವರ ಎದುರು ಮಗುವಿನ ಹಾಗೆ ಕಾಣುತ್ತಾರೆ ಎನ್ನುವುದು ನಿರ್ಮಾಪಕರ ಭಾವನೆ ಆಗಿದೆ. ಈ ಕಾರಣಕ್ಕೆ ದೇಹದ ಆ ಭಾಗವನ್ನು ಬೆಳೆಸಿಕೊಂಡರೆ ಅವರ ಎದುರು ಸರಿಯಾಗಿರುತ್ತದೆ ಎನ್ನುವುದು ನಿರ್ದೇಶಕರ ಭಾವನೆ ಅಂತೆ. ಶ್ರೀಲೀಲಾ ಅವರು ಈಗ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕ, ಆಗ ಅವರ ವೃತ್ತಿ ಮೇಲೆ ಪರಿಣಾಮ ಬೀಳುವುದಿಲ್ಲ ಎನ್ನಲಾಗುತ್ತಿದೆ. ಎಲ್ಲಾ ನಟಿಯರಿಗೂ ಸೌಂದರ್ಯವೆ ಆಕರ್ಷಣೆ. ಕೆಲವು ಕಲಾವಿದೆಯರು ಇದಕ್ಕಾಗಿ ಸರ್ಜರಿ ಕೂಡ ಮಾಡಿಸಿಕೊಂಡಿದ್ದಾರೆ.

telugu comments about sreeleela | ಅಲ್ಲಿ ನಿನಗೆ ಕಂಡ ಕಡಿಮೆ ಇದೆ, ಅದನ್ನು ಬೆಳಸಿಕೊ ಮುಂದಿನ ಇಲಿಯಾನ ಆಗುತ್ತೀಯ ಎಂದು ನೇರವಾಗಿ ಶ್ರೀ ಲೀಲಾಗೆ ಹೇಳಿ ಬಿಟ್ಟ ಡೈರೆಕ್ಟರ್. ಚಿಕ್ಕ ಹುಡುಗಿಗೆ ಹೀಗಾ ಹೇಳೋದು??
ಅಲ್ಲಿ ನಿನಗೆ ಕಂಡ ಕಡಿಮೆ ಇದೆ, ಅದನ್ನು ಬೆಳಸಿಕೊ ಮುಂದಿನ ಇಲಿಯಾನ ಆಗುತ್ತೀಯ ಎಂದು ನೇರವಾಗಿ ಶ್ರೀ ಲೀಲಾಗೆ ಹೇಳಿ ಬಿಟ್ಟ ಡೈರೆಕ್ಟರ್. ಚಿಕ್ಕ ಹುಡುಗಿಗೆ ಹೀಗಾ ಹೇಳೋದು?? 2

ಸರ್ಜರಿ ನಂತರ ಸ್ಟಾರ್ ಹೀರೋಯಿನ್ ಆದವರು ಕೂಡ ಇದ್ದಾರೆ. ಈಗ ಶ್ರೀಲೀಲಾ ಅವರ ಹೊಟ್ಟೆ ಚೆನ್ನಾಗಿದೆ, ಅವರು ಹೊಟ್ಟೆಯ ಭಾಗದ ತೂಕ ಹೆಚ್ಚಿಸಿಕೊಳ್ಳಬೇಕು ಎಂದು ನಿರ್ದೇಶಕರು ಹೇಳಿದ್ದಾರಂತೆ. ಆ ರೀತಿ ಮಾಡಿಕೊಂಡರೆ ಈ ಇಂಡಸ್ಟ್ರಿಯಲ್ಲಿ ಬೆಸ್ಟ್ ಹೀರೋಯಿನ್ ಆಗುತ್ತಾರೆ ಎಂದಿದ್ದಾರಂತೆ ನಿರ್ದೇಶಕರು. ಈ ರೀತಿ ಮಾಡಿಕೊಳ್ಳಲು ಶ್ರೀಲೀಲಾ ಅವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತಾರ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಶುರುವಾಗಿದೆ. ಶ್ರೀಲೀಲಾ ಅವರು ಮತ್ತೊಬ್ಬ ಇಲಿಯಾನ ಆಗಬಹುದು ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ಒಟ್ಟಿನಲ್ಲಿ ಸರ್ಜರಿ ಬಗ್ಗೆ ಶ್ರೀಲೀಲಾ ಅವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

Comments are closed.