Relationship: ನನ್ನ ಗಂಡ ನನ್ನ ಹತ್ತಿರ ಕೂಡ ಕರೆದುಕೊಳ್ಳುತ್ತಿಲ್ಲ, ಬೇಡ ಬೇಡ ಎಂದು ದೂರ ತಳ್ಳುತ್ತಿದ್ದಾನೆ. ಕಾರಣ?
Relationship: ನನಗೆ ಮದುವೆಯಾಗಿ ಒಂದು ವರ್ಷ ಕಳೆಯುತ್ತಿದೆ. ನನಗೆ ಅರೇಂಜ್ಡ್ ಮ್ಯಾರೇಜ್ ಆಗಿದ್ದು, ನನ್ನ ಗಂಡ ನನ್ನನ್ನು ತುಂಬಾ ಇಷ್ಟಪಟ್ಟು ಮದುವೆಯಾದರು. ನಾನು ನನ್ನ ಗಂಡನ ಜೊತೆಗೆ ಇರಬೇಕು ಎಂದು ಇಷ್ಟಪಡುತ್ತೇನೆ, ಆದರೆ ಅವರು ನನ್ನನ್ನು ಅವರ ಹತ್ತಿರ ಇರೋದಕ್ಕೆ ಬಿಡೋದಿಲ್ಲ. ನಾನು ಒಂದು ವರ್ಷದಿಂದ ಕಾಯುತ್ತಿದ್ದೇನೆ, ಆದರೆ ಅವರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮದುವೆಯಾಗಿ ಎರಡು ತಿಂಗಳು ಎಲ್ಲವೂ ಚೆನ್ನಾಗಿತ್ತು, ನಂತರ ಎಲ್ಲವೂ ಬದಲಾಗಿಹೋಯಿತು. ಅವರು ನನಗಿಂತ ಹೆಚ್ಚಾಗಿ ಬೇರೆಯವರ ಜೊತೆಗೆ, ಹೊರಗಿನವರ ಜೊತೆಗೆ ಹೆಚ್ಚು ಮಾತಾಡ್ತಾರೆ, ಇದರ ಬಗ್ಗೆ ನಾನು ನನ್ನ ತಂದೆ ತಾಯಿಗೂ ಹೇಳಿದೆ. ನನ್ನ ತಂದೆ ತಾಯಿ ನಾವಿಬ್ಬರು ದೂರವಾಗಿ ವಿಚ್ಛೇದನ ಪಡೆಯುವುದೇ ಒಳ್ಳೆಯದು ಎನ್ನುತ್ತಾರೆ. ಆದರೆ ಅವರು ಏನು ಹೇಳುವುದೇ ಇಲ್ಲ..
ಇದಕ್ಕೆ ಉತ್ತರ.. ಇಬ್ಬರು ಪ್ರೀತಿಸಿ ಮದುವೆ ಆಗಿದ್ದೀರಿ.. ನಿಮ್ಮಿಬ್ಬರ ಮಧ್ಯೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಎರಡು ಥರದ ಸಂಬಂಧದ ಬಗ್ಗೆ ನಿಮ್ಮಿಬ್ಬರಿಗೂ ಸ್ಪಷ್ಟತೆ ಇರಬೇಕು. ನೀವಿಬ್ಬರು ಶಾರೀರಿಕ ಸಂಬಂಧದ ವಿಚಾರದಲ್ಲಿ ಹೇಗಿದ್ದೀರಿ ಎನ್ನುವುದು ಕೂಡ ಬಹಳ ಮುಖ್ಯವಾಗುತ್ತದೆ. ಅದು ಚೆನ್ನಾಗಿದ್ದು ನಿಮ್ಮ ನಡುವೆ ಇಂಥಹ ಸಮಸ್ಯೆ ಬರುತ್ತಿದ್ದರೆ, ಕಾರಣ ಏನು ಎಂದು ನೀವು ತಿಳಿದುಕೊಳ್ಳಬೇಕು. ಇಲ್ಲಿ ಮದುವೆಯಾದ ಮೊದಲಿಗೆ ಎರಡು ತಿಂಗಳು ಎಲ್ಲವೂ ಚೆನ್ನಾಗಿತ್ತು ಎಂದು ಹೇಳುತ್ತಿದ್ದಾರೆ. ಇದನ್ನು ಓದಿ..Relationship: ಸಂಸಾರದಲ್ಲಿ ಸುಖದ ಅಲೆಯಲ್ಲಿ ತೇಲಾಡಿ ಮುಳುಗಬೇಕು ಎಂದರೆ ಹೆಂಡತಿ ಹೇಗಿರಬೇಕು ಗೊತ್ತೇ?? ಹೇಗಿದ್ದರೆ ಚೆಂದ ಗೊತ್ತೇ?
ಎರಡು ತಿಂಗಳ ನಂತರ ನಿಮ್ಮಿಬ್ಬರ ನಡುವೆ ಈ ದೂರ ಶುರುವಾಗಿದೆ, ಅದು ಹೆಚ್ಚಾಗುತ್ತಿದೆ ಎಂದರೆ ನಿಮ್ಮ ಗಂಡ ಬೇರೆಯವರಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರಾ ಎನ್ನುವುದನ್ನು ನೀವು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಅಷ್ಟೇ ಅಲ್ಲದೆ, ಅವರ ಕುಟುಂಬದವರಿಂದ ಈ ರೀತಿ ಮಾಡುತ್ತಿದ್ದಾರಾ ಎನ್ನುವುದನ್ನು ಕೂಡ ನೀವು ನೋಡಿಕೊಳ್ಳಬೇಕಾಗುತ್ತದೆ. ಈ ರೀತಿ ಯಾವುದಾದರೂ ಒಂದು ಸಮಸ್ಯೆ ನಿಮ್ಮಿಬ್ಬರ ನಡುವೆ ಇದ್ದರೆ, ನೀವು ಕೌನ್ಸೆಲಿಂಗ್ ಗೆ ಹೋಗುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಇದನ್ನು ಓದಿ..Relationship: ಒಬ್ಬರಲ್ಲ ಇಬ್ಬರಲ್ಲ ಮೂರು ಜನರ ಜೊತೆ ಡಿಂಗ್ ಡಾಂಗ್ ಆಡಿದ ಆಂಟಿ: ಕೊನೆಗೆ ಯಾವ ಪರಿಸ್ಥಿತಿ ಬಂದು ಬಿಟ್ಟಳು ಗೊತ್ತೇ??
Comments are closed.