ಅಂದು ದರ್ಶನ್ ಹೇರ್ ಸ್ಟೈಲ್ ಕಂಡು ಟ್ರೊಲ್ ಮಾಡಿದವರು ಇಂದು ಏನು ಹೇಳುತ್ತಿದ್ದಾರೆ ಗೊತ್ತೇ?? ಕ್ರಾಂತಿ ಸಿನಿಮಾದಲ್ಲಿ ದರ್ಶನ್ ಹೇರ್ ಸ್ಟೈಲ್ ಬಗ್ಗೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾದ ಚಿತ್ರೀಕರಣ ಈಗಾಗಲೇ ಪೋಲೆಂಡಿನಲ್ಲಿ ಮುಗಿದಿರುವುದಿಲ್ಲ ಎಲ್ಲರಿಗೂ ತಿಳಿದಿರುವ ವಿಚಾರ. ಪೋಲೆಂಡ್ ನಲ್ಲಿ ಚಿತ್ರೀಕರಣ ಮುಗಿಸಿಕೊಂಡು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ರವರ ಜೊತೆಗೆ ಲಂಡನ್ ಗೆ ಟ್ರಿಪ್ ಗಾಡಿ ಹಾಡಿರುವುದು ಕೂಡ ಫೋಟೋ ಹಾಗೂ ವಿಡಿಯೋಗಳ ಮುಖಾಂತರ ವೈರಲ್ ಆಗಿತ್ತು. ಇನ್ನು ಪೋಲೆಂಡಿನಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಫೋಟೋ ಒಂದು ಬಿಡುಗಡೆಯಾಗಿ ವೈರಲ್ ಆಗಿತ್ತು.

ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹೇರ್ ಸ್ಟೈಲ್ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಬಗೆಯ ಜನರು ನಾನಾ ರೀತಿಯ ಅಭಿಪ್ರಾಯಗಳನ್ನು ನೀಡಿ ಟೀಕಿಸಿದ್ದರು. ಆ ಫೋಟೋದಲ್ಲಿ ದರ್ಶನ್ ರವರ ತಲೆಕೂದಲಿನ ಕುರಿತಂತೆ ಟೀಕೆಗಳನ್ನು ವ್ಯಾಪಕವಾಗಿ ಮಾಡಲಾಗಿತ್ತು. ಆದರೆ ಅಂತಹ ಮಹಾ ಜ್ಞಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್ ರವರ ಅಂದರೆ ಅಭಿಮಾನಿಗಳ ನೆಚ್ಚಿನ ಡಿ ಬಾಸ್ ರವರ ಲೇಟೆಸ್ಟ್ ಫೋಟೋಗಳು ಸರಿಯಾದ ಪ್ರತ್ಯುತ್ತರವನ್ನು ನೀಡಿದಂತಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಕ್ರಾಂತಿ ಸಿನಿಮಾಗಾಗಿ ಹೊಸ ಲುಕ್ ಹೇರ್ ಸ್ಟೈಲ್ ನಲ್ಲಿ ಕಂಡುಬಂದಿರುವ ಡಿ ಬಾಸ್ ರವರ ಫೋಟೋ ವೈರಲ್ ಆಗಿದೆ.

Dboss 2 | ಅಂದು ದರ್ಶನ್ ಹೇರ್ ಸ್ಟೈಲ್ ಕಂಡು ಟ್ರೊಲ್ ಮಾಡಿದವರು ಇಂದು ಏನು ಹೇಳುತ್ತಿದ್ದಾರೆ ಗೊತ್ತೇ?? ಕ್ರಾಂತಿ ಸಿನಿಮಾದಲ್ಲಿ ದರ್ಶನ್ ಹೇರ್ ಸ್ಟೈಲ್ ಬಗ್ಗೆ ಗೊತ್ತೇ?
ಅಂದು ದರ್ಶನ್ ಹೇರ್ ಸ್ಟೈಲ್ ಕಂಡು ಟ್ರೊಲ್ ಮಾಡಿದವರು ಇಂದು ಏನು ಹೇಳುತ್ತಿದ್ದಾರೆ ಗೊತ್ತೇ?? ಕ್ರಾಂತಿ ಸಿನಿಮಾದಲ್ಲಿ ದರ್ಶನ್ ಹೇರ್ ಸ್ಟೈಲ್ ಬಗ್ಗೆ ಗೊತ್ತೇ? 2

ಈ ಹೇರ್ ಸ್ಟೈಲ್ ಬಗ್ಗೆ ಸಖತ್ ಪ್ರಶಂಸೆಗಳು ಕೇಳಿ ಬರುತ್ತಿದ್ದು ವಿಭಿನ್ನ ವೆರೈಟಿ ಹೇರ್ ಸ್ಟೈಲ್ ನಲ್ಲಿ ಡಿ ಬಾಸ್ ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬುದಾಗಿ ಅಭಿಮಾನಿಗಳು ಹರ್ಷೋದ್ಗಾರ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಚಕ್ರವರ್ತಿ ಹಾಗೂ ರಾಬರ್ಟ್ ಸಿನಿಮಾ ಗಳಿಗಾಗಿ ಕೂಡ ವಿಭಿನ್ನ ಹೇರ್ ಸ್ಟೈಲ್ ಮಾಡಿಕೊಂಡಿದ್ದನ್ನು ನಾವು ಈಗಾಗಲೇ ಗಮನಿಸಿದ್ದೇವೆ. ಈ ಬಾರಿ ಕ್ರಾಂತಿ ಸಿನಿಮಾಗಾಗಿ ಕೂಡ ಡಿ ಬಾಸ್ ರವರು ಟ್ರೆಂಡಿಂಗ್ ಹೇರ್ ಸ್ಟೈಲ್ ಅನ್ನು ಮಾಡಿಸಿಕೊಂಡು ಇರುವುದು ನಿಜಕ್ಕೂ ಕೂಡ ಅಭಿಮಾನಿಗಳಿಗೆ ಸಂತೋಷವನ್ನು ತರಿಸಿದ್ದು ದೊಡ್ಡ ಪರದೆ ಮೇಲೆ ಡಿಬಾಸ್ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಕೂಡ ಮನೆಮಾಡಿದೆ.

Comments are closed.