ನಿಮ್ಮ ಮಾಜಿ ಲವರ್ ಗಳ ಜೊತೆ ಮಂಚಕ್ಕೆ ಹೋಗಲು ಸಿದ್ಧವೇ ಎಂದು ನೇರವಾಗಿ ಪ್ರಶ್ನೆ ಕೇಳಿದ ಕರಣ್: ಷಾಕಿಂಗ್ ಉತ್ತರ ನೀಡಿದ ಜಾಹ್ನವಿ ಹಾಗೂ ಸಾರ. ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ ಭಾರತೀಯ ಟೆಲಿವಿಷನ್ ಇತಿಹಾಸದ ಅತ್ಯಂತ ಜನಪ್ರಿಯ ಶೋಗಳಲ್ಲಿ ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮ ಕೂಡ ಒಂದು. ಇಷ್ಟು ವರ್ಷ ಈ ಕಾರ್ಯಕ್ರಮ ಕಿರುತೆರೆಯಲ್ಲಿ ಪ್ರಸಾರ ಕಾಣುತ್ತಿತ್ತು ಆದರೆ ಈ ಬಾರಿ ಹೊಸದಾಗಿ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ನಲ್ಲಿ ಪ್ರಸಾರ ಕಾಣುತ್ತಿದೆ. ಇನ್ನು ಈ ಕಾರ್ಯಕ್ರಮಕ್ಕೆ ಮೊದಲ ಅತಿಥಿಗಳಾಗಿ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಬಂದು ಹೋಗಿದ್ದಾರೆ. ಇನ್ನು ಈಗ ಈ ಸರದಿಯಲ್ಲಿ ಸಾರಾ ಅಲಿ ಖಾನ್ ಹಾಗೂ ಜಾಹ್ನವಿ ಕಪೂರ್ ಅವರು ಕಾಣಿಸಿಕೊಂಡಿದ್ದಾರೆ.

ಈಗ ಅವರ ಎಪಿಸೋಡ್ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು ಅದರಲ್ಲಿ ಕರಣ್ ಜೋಹರ್ ಕೇಳಿರುವ ಒಂದು ಪ್ರಶ್ನೆಗೆ ಅವರಿಬ್ಬರು ನೀಡಿರುವ ಉತ್ತರ ಈಗ ವೈರಲ್ ಆಗುತ್ತಿದೆ. ಹೌದು ಗೆಳೆಯರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಫಿ ವಿತ್ ಕರಣ್ ಕಾರ್ಯಕ್ರಮ ಆಗಾಗ ವಿವಾದಾತ್ಮಕ ವಿಚಾರಗಳಿಗಾಗಿಯೇ ಸುದ್ದಿ ಆಗುವುದರಿಂದ ಇದು ಅಷ್ಟೊಂದು ಜನಪ್ರಿಯವಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಅದರಲ್ಲೂ ವಿಶೇಷವಾಗಿ ಎಪಿಸೋಡಿನಲ್ಲಿ ಕರಣ್ ಜೋಹರ್ ಸಾರಾ ಅಲಿ ಖಾನ್ ಹಾಗೂ ಜಾಹ್ನವಿ ಕಪೂರ್ ಇಬ್ಬರಿಗೂ ಕೂಡ ನೀವು ಒಂದು ವೇಳೆ ನಿಮ್ಮ ಎಕ್ಸ್ ಬಾಯ್ ಫ್ರೆಂಡ್ ಮಂಚಕ್ಕೆ ಕರೆದರೆ ಹೋಗುತ್ತೀರಾ ಎಂಬುದಾಗಿ ಅಸಹಜ ಪ್ರಶ್ನೆಗಳನ್ನು ಕೇಳುತ್ತಾರೆ.

karan 1 | ನಿಮ್ಮ ಮಾಜಿ ಲವರ್ ಗಳ ಜೊತೆ ಮಂಚಕ್ಕೆ ಹೋಗಲು ಸಿದ್ಧವೇ ಎಂದು ನೇರವಾಗಿ ಪ್ರಶ್ನೆ ಕೇಳಿದ ಕರಣ್: ಷಾಕಿಂಗ್ ಉತ್ತರ ನೀಡಿದ ಜಾಹ್ನವಿ ಹಾಗೂ ಸಾರ. ಹೇಳಿದ್ದೇನು ಗೊತ್ತೇ?
ನಿಮ್ಮ ಮಾಜಿ ಲವರ್ ಗಳ ಜೊತೆ ಮಂಚಕ್ಕೆ ಹೋಗಲು ಸಿದ್ಧವೇ ಎಂದು ನೇರವಾಗಿ ಪ್ರಶ್ನೆ ಕೇಳಿದ ಕರಣ್: ಷಾಕಿಂಗ್ ಉತ್ತರ ನೀಡಿದ ಜಾಹ್ನವಿ ಹಾಗೂ ಸಾರ. ಹೇಳಿದ್ದೇನು ಗೊತ್ತೇ? 2

ಈ ಸಂದರ್ಭದಲ್ಲಿ ಸ್ವಲ್ಪ ಸಮಯವನ್ನು ತೆಗೆದುಕೊಂಡು ಸಾರಾ ಅಲಿಖಾನ್ ನೋ ನೋ ಎನ್ನುವುದಾಗಿ ತಮ್ಮ ಉತ್ತರವನ್ನು ಮುಂದಿಡುತ್ತಾರೆ. ಆದರೆ ಜಾಹ್ನವಿ ಕಪೂರ್ ಪ್ರಶ್ನೆ ಕೇಳಿದಾಗಲೂ ಕೂಡ ಮೌನವನ್ನು ತೋರಿಸುತ್ತಾರೆ ಮುಂದೆ ಕರಣ್ ಜೋಹರ್ ಅದರ ಕುರಿತಂತೆ ಪರೋಕ್ಷವಾಗಿ ಹಲವಾರು ಪ್ರಶ್ನೆಗಳನ್ನು ಕೆದಕಿದಾಗ ಕೂಡ ಮೌನ ವಲ್ಲದೆ ಬೇರೇನು ಅವರಿಂದ ಪ್ರತಿಕ್ರಿಯೆ ಸಿಗುವುದಿಲ್ಲ. ನೆಟ್ಟಿಗರು ಮಾತ್ರ ಈ ಮೌನಕ್ಕೆ ತಮ್ಮದೇ ಆದ ಉತ್ತರವನ್ನು ಊಹಿಸಿಕೊಂಡಿದ್ದಾರೆ‌‌.

Comments are closed.