ದಿಢೀರ್ ಎಂದು ಕ್ರಾಂತಿ ನಟಿ ರಚಿತಾ ರಾಮ್ ಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ದರ್ಶನ್, ಬೆಲೆ ಕೇಳಿದರೆ ಕೈಯೆಲ್ಲ ನಡುಗುತ್ತದೆ. ಎಷ್ಟು ಗೊತ್ತೇ??

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಅತಿಹೆಚ್ಚು ಕಾರ್ ಕ್ರೇಜ್ ಇರುವವರು ನಟ ದರ್ಶನ್ ಎಂದ್ ಹೇಳಬಹುದು, ಮಾರುಕಟ್ಟೆಗೆ ಹೊಸ ಕಾರ್ ಗಳು ಬಂದರೆ ದರ್ಶನ್ ಅವರು ಅವುಗಳನ್ನು ಮೊದಲು ಕೊಂಡುಕೊಳ್ಳುತ್ತಾರೆ. ದರ್ಶನ್ ಅವರಿಗೆ ಕಾರ್ ಕ್ರೇಜ್ ಹೆಚ್ಚು. ಅವರ ಕಲೆಕ್ಷನ್ ನಲ್ಲಿ ಈಗಾಗಲೇ ದುಬಾರಿ ಕಾರ್ ಗಳಿವೆ. ಆದಿ ಕ್ಯೂ7, ರೇಂಜ್ ರೋವರ್, Lamborghini ಸೇರಿದಂತೆ ಕೋಟಿ ಕೋಟಿ ಬೆಲೆಬಾಳುವ ಕಾರ್ ಗಳು ದರ್ಶನ್ ಅವರ ಕಲೆಕ್ಷನ್ ನಲ್ಲಿದೆ. ತಾವು ಕೊಂಡುಕೊಂಡಿರುವ ಕಾರ್ ಗಳನ್ನು ಆಗಾಗ ರೀ ಮಾಡಿಫೈ ಸಹ ಮಾಡುತ್ತಾರೆ ಡಿಬಾಸ್.

ದರ್ಶನ್ ಅವರಿಗೆ ಕಾರ್ ಕ್ರೇಜ್, ಬೈಕ್ ಕ್ರೇಜ್ ಎಷ್ಟಿದೆಯೋ ಅದೇ ರೀತಿ, ತಮ್ಮ ಜೊತೆಗಿರುವ ಆತ್ಮೀಯರಿಗೆ ಗಿಫ್ಟ್ ಕೊಡಲು ಸಹ ಅಷ್ಟೇ ಇಷ್ಟ, ದರ್ಶನ್ ಅವರು ತಮ್ಮ ಆತ್ಮೀಯರಿಗೆ ಗಿಫ್ಟ್ ಕೊಟ್ಟಿರುವುದನ್ನು ಅನೇಕ ಬಾರಿ ನೋಡಿದ್ದೇವೆ. ಇದೀಗ ಡಿಬಾಸ್ ದರ್ಶನ್ ಅವರು ತಮ್ಮ ಮೆಚ್ಚಿನ, ಲಕ್ಕಿ ಹೀರೋಯಿನ್ ರಚಿತಾ ರಾಮ್ ಅವರಿಗೆ ದುಬಾರಿ ಗಿಫ್ಟ್ ಒಂದನ್ನು ನೀಡಿದ್ದಾರೆ. ಈ ಸುದ್ದಿ ಈಗ ಭಾರಿ ವೈರಲ್ ಆಗುತ್ತಿದೆ. ನಟಿ ರಚಿತಾ ಅವರು ಸಿನಿಮಾದಲ್ಲಿ ಕೆರಿಯರ್ ಶುರು ಮಾಡಿದ್ದೆ ದರ್ಶನ್ ಅವರ ಜೊತೆಗೆ, ಬುಲ್ ಬುಲ್ ಸಿನಿಮಾ ಎಷ್ಟು ದೊಡ್ಡ ಹಿಟ್ ಆಯಿತು ಎಂದು ನಮಗೆಲ್ಲ ಗೊತ್ತಿದೆ. ಅದಾದ ಬಳಿಕ ರಚಿತಾ ಅವರು ಅಂಬರೀಶ ಸಿನಿಮಾದಲ್ಲಿ ದರ್ಶನ್ ಅವರೊಡನೆ ನಟಿಸಿದರು.

darshabn rachita | ದಿಢೀರ್ ಎಂದು ಕ್ರಾಂತಿ ನಟಿ ರಚಿತಾ ರಾಮ್ ಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ದರ್ಶನ್, ಬೆಲೆ ಕೇಳಿದರೆ ಕೈಯೆಲ್ಲ ನಡುಗುತ್ತದೆ. ಎಷ್ಟು ಗೊತ್ತೇ??
ದಿಢೀರ್ ಎಂದು ಕ್ರಾಂತಿ ನಟಿ ರಚಿತಾ ರಾಮ್ ಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ದರ್ಶನ್, ಬೆಲೆ ಕೇಳಿದರೆ ಕೈಯೆಲ್ಲ ನಡುಗುತ್ತದೆ. ಎಷ್ಟು ಗೊತ್ತೇ?? 2

ಈಗ ಕ್ರಾಂತಿ ಸಿನಿಮಾದಲ್ಲಿ ಕೂಡ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ ರಚಿತಾ ರಾಮ್. ಕ್ರಾಂತಿ ಸಿನಿಮಾ ಮುಂದಿನ ವರ್ಷ ಜನವರಿ 26ರಂದು, ಗಣರಾಜ್ಯೋತ್ಸವದ ದಿನ ಬಿಡುಗಡೆ ಆಗಲಿದ್ದು, ಪ್ರೆಸ್ ಮೀಟ್ ನಲ್ಲಿ ಈ ವಿಷಯ ತಿಳಿಸಲಾಯಿತು. ರಚಿತಾ ರಾಮ್ ಅವರಿಗೆ ದರ್ಶನ್ ಅವರನ್ನು ಕಂಡರೆ ಗೌರವ, ಅದೇ ರೀತಿ ದರ್ಶನ್ ಅವರಿಗು ರಚಿತಾ ಅವರನ್ನು ಕಂಡರೆ ಆತ್ಮೀಯತೆ. ಹಾಗಾಗಿ ದರ್ಶನ್ ಅವರು ರಚಿತಾ ಅವರಿಗೆ ದುಬಾರಿ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಬರೋಬ್ಬರಿ 5ಕೋಟಿ ಬೆಲೆ ಬಾಳುವ ರೇಂಜ್ ರೋವರ್ ಕಾರ್ ಅನ್ನು ರಚಿತಾ ಅವರಿಗೆ ಡಿಬಾಸ್ ಗಿಫ್ಟ್ ನೀಡಿದ್ದು, ಇದನ್ನು ನೋಡಿ ರಚಿತಾ ರಾಮ್ ಅವರು ಫುಲ್ ಖುಷಿಯಾಗಿದ್ದಾರೆ. ಡಿಬಾಸ್ ಅವರ ಈ ದೊಡ್ಡ ಗುಣಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Comments are closed.