ಸಿಂಪಲ್ ಸಿಂಪಲ್ ಎನ್ನುವ ದರ್ಶನ್, ಅವರ ಮಗಳ ಶಾಲೆಗೇ ಕಟ್ಟುವುದು ಎಷ್ಟು ಲಕ್ಷ ಗೊತ್ತೇ?? ಯಪ್ಪಾ ಇಷ್ಟೊಂದ?? ಅವರೇ ಹೇಳಿದ್ದಾರೆ ಎಷ್ಟು ಲಕ್ಷ ಅಂತೇ ಗೊತ್ತೇ??

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಯಾವಾಗಲೂ ಅಭಿಮಾನಿಗಳನ್ನು ಅವರು ಪ್ರೀತಿಯ ಸೆಲೆಬ್ರಿಟಿಗಳು ಎಂದೇ ಸಂಪಾದಿಸಿದ್ದಾರೆ. ಕರ್ನಾಟಕದಲ್ಲಿ ದೊಡ್ಡಮಟ್ಟದ ಕ್ರೇಜ್ ಮತ್ತು ಅಭಿಮಾನ ಪಡೆದಿರುವ ನಟರಲ್ಲಿ ದರ್ಶನ್ ಕೂಡ ಒಬ್ಬರು. ಅವರನ್ನು ಕಂಡರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ, ಸಂಭ್ರಮಿಸುತ್ತಾರೆ. ಕೇವಲ ನಟನೆ ಮಾತ್ರವಲ್ಲದೆ ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುವ ಗೌರವದಿಂದ ನಡೆಸಿಕೊಳ್ಳುವುದರಲ್ಲಿ ದರ್ಶನ್ ಯಾವಾಗಿದ್ದರು ಎತ್ತಿದ ಕೈ. ಇನ್ನು ದರ್ಶನ್ ರವರು ಎಷ್ಟರಮಟ್ಟಿಗೆ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದರೆ ಸಾಮಾನ್ಯವಾಗಿ ಹೊಸ ಹೊಸ ಚಿತ್ರಗಳು ಬಂದಾಗ ಆ ಚಿತ್ರದ ಪ್ರಚಾರಕ್ಕಾಗಿ ದರ್ಶನ್ ರವರನ್ನು ಆಹ್ವಾನಿಸಲಾಗುತ್ತದೆ.

ದರ್ಶನ್ ರವರು ಒಂದೇ ಒಂದು ಮಾತು ಈ ಚಿತ್ರಕ್ಕೆ ಬೆಂಬಲ ನೀಡಿ ಎಂದರೆ ಸಾಕು ನಮ್ಮ ಚಿತ್ರ ಗೆದ್ದಂತೆ ಎಂದು ಹೊಸಬರು ತಯಾರಿಸಿರುವ ಚಿತ್ರತಂಡ ನಂಬುತ್ತದೆ. ಹೀಗಾಗಿಯೇ ಸಾಕಷ್ಟು ಹೊಸ ಹೊಸ ಸಿನಿಮಾಗಳ ಪ್ರೀ ರಿಲೀಸ್ ಇವೆಂಟ್ ಪ್ರಚಾರ ಕಾರ್ಯಕ್ರಮಗಳಿಗೆ ದರ್ಶನ್ ರವರನ್ನು ಕರೆಯಲಾಗುತ್ತದೆ. ಅವರು ಬಂದು ಸಿನಿಮಾದ ಬಗ್ಗೆ ನಾಲ್ಕು ಮೆಚ್ಚುಗೆಯ ಮಾತುಗಳನ್ನಾಡಿದರೆ ಸಾಕಷ್ಟು ಅಭಿಮಾನಿಗಳನ್ನು ತಾವು ಸೆಳೆಯಬಹುದು ಎಂದೆ ಚಿತ್ರತಂಡ ನಂಬುತ್ತದೆ. ಅವರು ಸಿನಿಮಾ ಒಂದರ ಮಾಧ್ಯಮಗೋಷ್ಠಿಗೆ ಭಾಗವಹಿಸಿದ್ದರು. ಅದರಲ್ಲಿ ಸಿನಿಮಾದ ಬಗ್ಗೆ, ತಮ್ಮ ಸಿನಿಮಾ ಜರ್ನಿಯ ಬಗ್ಗೆ ಸಾಕಷ್ಟು ಮಾತನಾಡಿದರು. ಇದೇ ವೇಳೆ ಅವರು ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿದರು.

darshan vinish | ಸಿಂಪಲ್ ಸಿಂಪಲ್ ಎನ್ನುವ ದರ್ಶನ್, ಅವರ ಮಗಳ ಶಾಲೆಗೇ ಕಟ್ಟುವುದು ಎಷ್ಟು ಲಕ್ಷ ಗೊತ್ತೇ?? ಯಪ್ಪಾ ಇಷ್ಟೊಂದ?? ಅವರೇ ಹೇಳಿದ್ದಾರೆ ಎಷ್ಟು ಲಕ್ಷ ಅಂತೇ ಗೊತ್ತೇ??
ಸಿಂಪಲ್ ಸಿಂಪಲ್ ಎನ್ನುವ ದರ್ಶನ್, ಅವರ ಮಗಳ ಶಾಲೆಗೇ ಕಟ್ಟುವುದು ಎಷ್ಟು ಲಕ್ಷ ಗೊತ್ತೇ?? ಯಪ್ಪಾ ಇಷ್ಟೊಂದ?? ಅವರೇ ಹೇಳಿದ್ದಾರೆ ಎಷ್ಟು ಲಕ್ಷ ಅಂತೇ ಗೊತ್ತೇ?? 2

ನಾನು ಓದುವಾಗ ತಿಂಗಳಿಗೆ ಬರಿ 30-40 ರೂಪಾಯಿ ಫೀಸ್ ಇತ್ತು, ಆದರೆ ಈಗ ಅದು ಲಕ್ಷಗಟ್ಟಲೆ ಏರಿದೆ. ನಮ್ಮ ದೇಶ ಕಂಡ ದೊಡ್ಡ ದೊಡ್ಡ ಮಹಾನ್ ವ್ಯಕ್ತಿಗಳು ಸರ್ಕಾರಿ ಶಾಲೆಗಳಲ್ಲಿಯೇ ಓದಿದವರಾಗಿದ್ದಾರೆ. ಆದರೂ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಖಾಸಗಿ ಶಾಲೆಯಲ್ಲಿಯೇ ಓದಬೇಕು ಎಂದೇನಿಲ್ಲ, ಸರ್ಕಾರಿ ಶಾಲೆಯಲ್ಲಿ ಓದಿ ದೊಡ್ಡ ಸಾಧನೆ ಮಾಡಬಹುದು ಎಂದು ಹೇಳಿದ್ದಾರೆ. ಇದರ ಜೊತೆಗೆ ಖಾಸಗಿ ಶಾಲೆಗಳು ಲಕ್ಷಾಂತರ ಫೀಸ್ ಸುಲಿಗೆ ಮಾಡುತ್ತಾರೆ. ನನ್ನ ಮಗ ಓದುತ್ತಿರುವ ಶಾಲೆಗೆ ಎಂಟರಿಂದ ಒಂಬತ್ತು ಲಕ್ಷ ಫೀಸ್ ತೆಗೆದುಕೊಳ್ಳುತ್ತಾರೆ. ಮತ್ತೊಂದೆಡೆ 26 ಲಕ್ಷ ವರ್ಷಕ್ಕೆ ಫೀಸ್ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

Comments are closed.