ಒಂದೇ ಹೇಳಿಕೆಯಲ್ಲಿಯೇ ಶಾಕ್ ಕೊಟ್ಟ ದರ್ಶನ್, ನನ್ನ ಕುಟುಂಬ ಬೇಕಾದ್ರು ಬಿಡ್ತೇನೆ, ಆದರೆ ಅವರನ್ನು ಬಿಡಲ್ಲ ಎಂದದ್ದು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಎಂಬುದಾಗಿ ಯಾರಾದರೂ ಕೇಳಿದರೆ ಕೇಳಿ ಬರುವ ಮೊದಲ ಹೆಸರು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್. ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಡಿ ಬಾಸ್ ಎಂಬುದಾಗಿ ಕರೆಯುತ್ತಾರೆ. ರಾಜ್ಯದ ಪ್ರತಿಯೊಂದು ಮೂಲೆ ಮೂಲೆಯಲ್ಲೂ ಕೂಡ ಡಿ ಬಾಸ್ ಅವರ ಅಭಿಮಾನಿಗಳನ್ನು ನಾವು ಕಾಣಬಹುದಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೇವಲ ಸಿನಿಮಾದ ಮೂಲಕ ಮಾತ್ರವಲ್ಲದೆ ತಮ್ಮ ನಿಜ ಜೀವನದಲ್ಲಿ ಬೇರೆಯವರಿಗೆ ಸಹಾಯ ಮಾಡುವ ಹಾಗೂ ಸಿಂಪಲ್ ಆಗಿರುವ ವ್ಯಕ್ತಿತ್ವದ ಮೂಲಕವೂ ಕೂಡ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಡಿ ಬಾಸ್ ಅವರನ್ನು ದೇವರಂತೆ ಪೂಜಿಸುವ ಅಭಿಮಾನಿ ವರ್ಗವು ಕೂಡ ಇದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಬ್ಬ ಫ್ಯಾಮಿಲಿ ಮ್ಯಾನ್ ಕೂಡ ಹೌದು. ಹೆಚ್ಚಾಗಿ ತಮ್ಮ ಸಿನಿಮಾ ಅಭಿಮಾನಿಗಳು ಹಾಗೂ ಗೆಳೆಯರ ಜೊತೆಗೆ ಕಾಲ ಕಳೆಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಮಯ ಸಿಕ್ಕಾಗಲಿಲ್ಲ ತಮ್ಮ ಕುಟುಂಬದ ಜೊತೆಗೆ ಕೂಡ ಉತ್ತಮ ಸಮಯವನ್ನು ಕಳೆಯುತ್ತಾರೆ. ಇನ್ನು ಇತ್ತೀಚಿಗಷ್ಟೇ ಡಿ ಬಾಸ್ ನನ್ನ ಕುಟುಂಬವನ್ನ ಆದ್ರೂ ಕೂಡ ಬಿಡ್ತೀನಿ ಆದರೆ ಅವರನ್ನು ಮಾತ್ರ ಬಿಟ್ಟುಕೊಡಲ್ಲ ಎಂಬುದಾಗಿ ಒಂದು ಹೇಳಿಕೆಯನ್ನು ನೀಡುವ ಮೂಲಕ ಸಂಚಲನವನ್ನು ಸೃಷ್ಟಿಸಿದ್ದಾರೆ.
ಹೌದು ಡಿ ಬಾಸ್ ಹೇಳಿದ್ದು ತಮ್ಮ ಅಭಿಮಾನಿಗಳ ಬಗ್ಗೆ. ನನ್ನ ಕಷ್ಟಕಾಲದಲ್ಲಿ ನನ್ನ ಕೈ ಹಿಡಿದವರು ನನ್ನ ಅಭಿಮಾನಿಗಳು ಹೀಗಾಗಿ ಅವರಿಗಾಗಿ ಏನು ಮಾಡಲು ಬೇಕಾದರು ಕೂಡ ನಾನು ಸಿದ್ಧನಿದ್ದೇನೆ ಯಾರನ್ನೇ ಬಿಟ್ಟುಕೊಟ್ಟರು ಅವರನ್ನು ಮಾತ್ರ ಬಿಟ್ಟುಕೊಡಲ್ಲ ಎಂಬುದಾಗಿ ಡಿ ಬಾಸ್ ಹೇಳಿದ್ದಾರೆ. ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಅಭಿಮಾನಿಗಳ ನಡುವೆ ಇರುವ ಪವಿತ್ರವಾದ ಸಂಬಂಧ ಎನ್ನುವುದು ಪ್ರತಿಯೊಬ್ಬರೂ ಕೂಡ ಗಮನಿಸಬೇಕು.
Comments are closed.