Personal Loan: ಯಾರು ಕೊಡದೆ ಇದ್ದರೂ ಗ್ಯಾರಂಟಿ ಇಲ್ಲದೆ 25 ಲಕ್ಷ ಇವರು ಕೊಡ್ತಾರೆ – ಅರ್ಜಿ ಹಾಕಿ ನೇರವಾಗಿ ಬ್ಯಾಂಕ್ ಖಾತೆಗೆ.

DMI Finance: A thorough reference to loans secured by property, and personal loans, including information on qualifying, interest rates, processing fees, and documentation needs. Learn about a variety of financial options designed to satisfy your various needs.

Personal Loan: ನಮಸ್ಕಾರ ಸ್ನೇಹಿತರೇ ಕೆಲವೊಂದು ಅರ್ಜೆಂಟ್ ಪರಿಸ್ಥಿತಿಗಳಲ್ಲಿ ಹಣದ ಅವಶ್ಯಕತೆ ಖಂಡಿತವಾಗಿ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಿದ ಹೊರಟಿರೋದು DMI Finance ಮೂಲಕ ಯಾವ ರೀತಿಯಲ್ಲಿ 25 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ನಿಮಗೆ ಹೇಳುವುದಕ್ಕೆ ಹೊರಟಿದ್ದೇವೆ. DMI Finance ತಮ್ಮ ಕೆಲವೊಂದು ಪಾರ್ಟ್ನರ್ ಸಂಸ್ಥೆಗಳ ಮೂಲಕ ಗ್ರಾಹಕರಿಗೆ ಲೋನ್ ನೀಡುವಂತಹ ಕೆಲಸವನ್ನು ಮಾಡುತ್ತವೆ ಹೀಗಾಗಿ ಈ ಎಲ್ಲ ಮಾಹಿತಿಗಳ ಬಗ್ಗೆ ಸಂಪೂರ್ಣ ವಿವರಣೆಯನ್ನು ಪಡೆದುಕೊಳ್ಳೋಣ.

DMI Finance: A thorough reference to loans secured by property, and personal loans, including information on qualifying, interest rates, processing fees, and documentation needs. Learn about a variety of financial options designed to satisfy your various needs.
DMI Finance: A thorough reference to loans secured by property, and personal loans, including information on qualifying, interest rates, processing fees, and documentation needs. Learn about a variety of financial options designed to satisfy your various needs.

DMI Finance ಪರ್ಸನಲ್ ಲೋನ್ ನ ಲಾಭಗಳು- benefits of DMI Personal Loan

  1. ಪೇಪರ್ ಲೆಸ್ ಡಿಜಿಟಲ್ ಪ್ರಕ್ರಿಯೆ ಮೂಲಕ ನೀವು ಲೋನ್ ಪಡೆದುಕೊಳ್ಳಬಹುದಾಗಿದೆ.
  2. ಐದು ವರ್ಷಗಳವರೆಗೆ ಮರು ಪಾವತಿಯನ್ನು ಹೊಂದಿರುವಂತಹ ಫ್ಲೆಕ್ಸಿಬಲ್ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ.
  3. ನಿಮ್ಮ ಇನ್ಕಮ್ ಪ್ರೂಫ್ ಅಷ್ಟೊಂದು ಪ್ರಾಮುಖ್ಯತೆಯನ್ನು ವಹಿಸುವುದಿಲ್ಲ ಬದಲಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಪ್ರಮುಖ ಪ್ರಾಮುಖ್ಯತೆಯನ್ನು ವಹಿಸುತ್ತದೆ.
  4. ನಿಮ್ಮ ಲೋನ್ ಅಪ್ರೂವ್ ಆದ 30 ನಿಮಿಷಗಳಲ್ಲಿ ಹಣ ನಿಮ್ಮ ಖಾತೆಗೆ ಸೇರುತ್ತದೆ.

DMI Finance ಪರ್ಸನಲ್ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get Personal Loan

DMI Finance ಮೂಲಕ ನೀವು ಪರ್ಸನಲ್ ಲೋನ್ ಪಡೆದುಕೊಳ್ಳುವ ಸಂದರ್ಭದಲ್ಲಿ ಕೆಲವೊಂದು ಅರ್ಹತೆಗಳನ್ನು ಹೊಂದಿರುವುದು ಹಾಗೂ ನಿಯಮಗಳಿಗೆ ಅನುಸಾರವಾಗಿ ನಡೆದುಕೊಳ್ಳುವುದು ಪ್ರಮುಖವಾಗಿರುತ್ತದೆ.

  1. ಭಾರತೀಯರಾಗಿರಬೇಕು ಹಾಗೂ ನಿಮ್ಮ ವಯೋಮಾನ್ಯತೆ 21ರಿಂದ 58 ವರ್ಷಗಳ ನಡುವೆ ಇರಬೇಕು.
  2. ಕ್ರೆಡಿಟ್ ಸ್ಕೋರ್ 730 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.
  3. ಪ್ರಮುಖವಾಗಿ ನೀವು ಈ ಹಿಂದೆ ಲೋನ್ ಪಡೆದುಕೊಂಡು ಸರಿಯಾದ ರೀತಿಯಲ್ಲಿ ಪಾವತಿ ಮಾಡಿರುವಂತಹ ಒಳ್ಳೆಯ ಟ್ರ್ಯಾಕ್ ಹಿಸ್ಟರಿ ಬೇಕಾಗಿದೆ.

DMI Finance ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಪ್ರಮುಖ ಡಾಕ್ಯುಮೆಂಟ್ ಗಳು- Documents required to get Personal Loan

  1. KYC ಪ್ರೂಫ್ ಗಾಗಿ ಪಾನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ನೀಡಬೇಕಾಗಿರುತ್ತದೆ.
  2. ನಿಮ್ಮ ವಾಸ ಸ್ಥಳದ ಪ್ರೂಫ್ ಅನ್ನು ನೀಡಲು ಎಲೆಕ್ಟ್ರಿಸಿಟಿ ಬಿಲ್, ವಾಟರ್ ಬಿಲ್ ಅಥವಾ ಪ್ರಾಪರ್ಟಿ ಪೇಪರ್ ಅನ್ನು ನೀಡಬೇಕಾಗಿರುತ್ತದೆ.
  3. ಕಳೆದ ಮೂರು ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ನಿಮ್ಮ ಸೆಲ್ಫಿ ಫೋಟೋ ಬೇಕಾಗಿರುತ್ತದೆ.

ಇದನ್ನು ಕೂಡ ಓದಿ: Loan: ಐದೇ ನಿಮಿಷದಲ್ಲಿ 10 ಲಕ್ಷ ಲೋನ್ ಬೇಕು ಎಂದರೆ ಚಿಕ್ಕದಾಗಿ ಅರ್ಜಿ ಹಾಕಿ- ಸಾಕು ಹಣ ಕೊಟ್ಟು ಬಿಡ್ತಾರೆ. ಬೇರೆ ಏನು ಕೇಳಲ್ಲ.

DMI Finance ಪರ್ಸನಲ್ ಲೋನ್ ಗೆ ಅಪ್ಲೈ ಮಾಡುವಂತಹ ಸಂಪೂರ್ಣ ವಿಧಾನ- How to apply for a Loan

  1. DMI Finance ಸಾಕಷ್ಟು NBFC ಕಂಪನಿಗಳ ಮೂಲಕ ಗ್ರಾಹಕರಿಗೆ ಪರ್ಸನಲ್ ನೀಡುವಂತಹ ಕೆಲಸವನ್ನು ಮಾಡುತ್ತಿದೆ ಅವುಗಳಲ್ಲಿ ಪ್ರಮುಖವಾಗಿ Money View, StadhFin, Gpay ಸಂಸ್ಥೆಗಳು ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ.
  2. ಈ ಮೇಲೆ ಹೇಳಿರುವಂತಹ ಅಪ್ಲಿಕೇಶನ್ ಗಳಲ್ಲಿ ಯಾವುದರಲ್ಲಿ ಬೇಕಾದರೂ ಕೂಡ ಲೋನ್ ಪಡೆದುಕೊಳ್ಳಬಹುದು. ಅಪ್ಲಿಕೇಶನ್ ಒಳಗೆ ಹೋಗಿ ನಿಮ್ಮ ಅರ್ಹತೆಯನ್ನು ಚೆಕ್ ಮಾಡಬಹುದಾಗಿದೆ‌.
  3. ಎಲ್ಲ ವಿಚಾರಗಳನ್ನು ಚೆಕ್ ಮಾಡಿದ ನಂತರ ನೇರವಾಗಿ ನೀವು Apply Now ಬಟನ್ ಅನ್ನು ಕ್ಲಿಕ್ ಮಾಡಿ.
  4. ಇನ್ನು ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಈಗಾಗಲೇ ನಾವು ಹೇಳಿರುವಂತಹ ಪ್ರತಿಯೊಂದು ಡಾಕ್ಯುಮೆಂಟುಗಳನ್ನು ಕೂಡ ನಿಮ್ಮ ಬಳಿ ಇಟ್ಟುಕೊಳ್ಳಬೇಕಾಗಿರುತ್ತದೆ.
  5. ಒಂದು ವೇಳೆ ನೀವು ಲೋನ್ ಪಡೆದುಕೊಳ್ಳುವ ಅರ್ಹತೆಯನ್ನು ಹೊಂದಿದ್ದರೆ ಹತ್ತು ನಿಮಿಷಗಳಲ್ಲಿ ಹಣ ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆ ಆಗಿರುತ್ತದೆ.

DMI ಫೈನಾನ್ಸ್ ರವರ ಅಧಿಕೃತ ವೆಬ್ಸೈಟ್- Secure Your Financial Needs with DMI Finance: Explore Diverse Loan Options, Competitive Rates, and Hassle-Free Processing

Comments are closed.