Instant Loan: 77 ಗಂಟೆಯಲ್ಲಿ ಸಿಗುತ್ತೆ 10 ಲಕ್ಷ ಲೋನ್- ಗ್ಯಾರಂಟಿ ಕೂಡ ಬೇಡ. ಅರ್ಜಿ ಹಾಕಿದರೆ, ನೇರವಾಗಿ ಬ್ಯಾಂಕ್ ಖಾತೆಗೆ ಹಣ.

Looking for a low-interest personal instant loan? Discover Faircent, a platform that provides individualized loans with interest rates as low as 14.1%. Apply online to receive funding fast.

Instant Loan: ನಮಸ್ಕಾರ ಸ್ನೇಹಿತರೇ ನಿಮಗೆ ಒಂದು ವೇಳೆ ಡಿಜಿಟಲ್ ಮಾಧ್ಯಮದ ಮೂಲಕ ಪರ್ಸನಲ್ ಲೋನ್ ಬೇಕಾಗಿದ್ದರೆ Faircent ಮೂಲಕ ನೀವು 10 ಲಕ್ಷ ರೂಪಾಯಿಗಳವರೆಗೆ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ. ಕೇವಲ ಕೆಲವೇ ಗಂಟೆಗಳಲ್ಲಿ ನಿಮಗೆ ಇಲ್ಲಿ ಲೋನ್ ತಲುಪುವ ರೀತಿಯಲ್ಲಿ ಮಾಡಿಕೊಳ್ಳಬಹುದಾಗಿದೆ. ಲೋನ್ ಅರ್ಜಿ ಸಲ್ಲಿಸಿದ 72 ಗಂಟೆಗಳ ಒಳಗಾಗಿ ಹಣ ಇಲ್ಲಿ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ.

Faircent ಪರ್ಸನಲ್ ಲೋನ್ ನ ಲಾಭಗಳು.- Benefits of This Instant Personal Loan

 1. ಈ ಪರ್ಸನಲ್ ಲೋನ್ ನಲ್ಲಿ ಇರುವಂತಹ ಪ್ರಮುಖ ಲಾಭಗಳಲ್ಲಿ ಒಂದು ಅಂದ್ರೆ ಇದು ಮೂರು ದಿನಗಳ ಒಳಗೆ ಅಪ್ರುವಲ್ ಆಗುತ್ತದೆ ಹಾಗೂ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತೆ.
 2. KYC ಪ್ರಕ್ರಿಯೆಗಾಗಿ ಬೇಕಾಗಿರುವಂತಹ ಕೆಲವೊಂದು ಮಿನಿಮಮ್ ಡಾಕ್ಯುಮೆಂಟ್ ಗಳನ್ನು ಮಾತ್ರ ನಿಮಗೆ ಇಲ್ಲಿ ನೀಡಬೇಕಾಗಿ ಬರುತ್ತದೆ.
 3. ಹಣವನ್ನು ಪಡೆದುಕೊಳ್ಳುವಾಗ ಮಾತ್ರ ಅಲ್ಲದೆ ಹಣವನ್ನು ಮರುಪಾವತಿ ಮಾಡುವಾಗಲೂ ಕೂಡ ಇಲ್ಲಿ ಸಾಕಷ್ಟು ಸುಲಭವಾದ ಅವಕಾಶಗಳು ಇರುತ್ತವೆ. 6 ರಿಂದ 36 ತಿಂಗಳುಗಳ ಸಮಯಾವಕಾಶವನ್ನು ಹಣದ ಮರುಪಾವತಿ ಮಾಡುವುದಕ್ಕೆ ನೀಡಲಾಗುತ್ತದೆ.
 4. ವರ್ಷಕ್ಕೆ 2 ಲಕ್ಷ ರೂಪಾಯಿಗಳ ಸಂಪಾದನೆ ಮಾಡ್ತಾ ಇದ್ರು ಕೂಡ ನಿಮಗೆ ಲೋನ್ ಸೌಲಭ್ಯವನ್ನು ನೀಡಲಾಗುತ್ತದೆ ಹಾಗೂ ಸಂಪೂರ್ಣವಾಗಿ ಡಿಜಿಟಲ್ ಪ್ರಕ್ರಿಯೆ ಮೂಲಕ ನೀವು ಈ ಲೋನ್ ಪಡೆದುಕೊಳ್ಳಬಹುದಾಗಿದೆ.
 5. ವಾರ್ಷಿಕ ಬಡ್ಡಿದರ 12ರಿಂದ 28 ಪ್ರತಿಶತ ಪ್ರಾರಂಭವಾಗುತ್ತದೆ.
Looking for a low-interest personal instant loan? Discover Faircent, a platform that provides individualized loans with interest rates as low as 14.1%. Apply online to receive funding fast.
Looking for a low-interest personal instant loan? Discover Faircent, a platform that provides individualized loans with interest rates as low as 14.1%. Apply online to receive funding fast.

Faircent ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು- Eligibility to get Instant Loan

 1. ಪ್ರಮುಖವಾಗಿ ಲೋನ್ ಪಡೆದುಕೊಳ್ಳುವವರು ಭಾರತೀಯರಾಗಿರಬೇಕು ಹಾಗೂ ಕಳೆದ ಒಂದು ವರ್ಷದಿಂದ ಯಾವುದೇ ಲೋನ್ ಪಡೆದುಕೊಂಡಿರಬಾರದು.
 2. ಪ್ರತಿ ತಿಂಗಳು ಕನಿಷ್ಠಪಕ್ಷ 25000 ರೂಪಾಯಿಗಳ ಸ್ಯಾಲರಿ ಹೊಂದಿರಬೇಕು.
 3. ಒಂದು ವೇಳೆ ನೀವು ಸೆಲ್ಫ್ ಎಂಪ್ಲಾಯ್ಡ್ ಆಗಿದ್ರೆ ಪ್ರತಿ ವರ್ಷ ಮೂರು ಲಕ್ಷಗಳ ಆದಾಯವನ್ನು ಹೊಂದಿರಬೇಕು ಹಾಗೂ 30 ತಿಂಗಳಿಂದ ಯಾವುದೇ ಸಾಲವನ್ನು ಪಡೆದುಕೊಂಡಿರಬಾರದು.

Faircent ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಬೇಕಾಗಿರುವ ಡಾಕ್ಯುಮೆಂಟ್ಗಳು- Required documents to get Personal Loan

 1. ಪ್ರಮುಖವಾಗಿ ಆಧಾರ್ ಕಾರ್ಡ್ ಹಾಗೂ ಫೈನಾನ್ಸ್ ಹಿಸ್ಟರಿಯನ್ನು ತಿಳಿದುಕೊಳ್ಳುವುದಕ್ಕೆ ಪಾನ್ ಕಾರ್ಡ್ ಬೇಕಾಗಿರುತ್ತದೆ.
 2. ಮೂರು ತಿಂಗಳ ಸಾಲಿಡ್ ಸ್ಲಿಪ್ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ಕ್ಯಾನ್ಸಲ್ ಚೆಕ್ ನೀಡಬೇಕಾಗಿರುತ್ತದೆ.
 3. ನೀವು ಇರುವಂತಹ ಜಾಗದ ಅಡ್ರೆಸ್ ಪ್ರೂಫ್ ನೀಡಬೇಕಾಗುತ್ತದೆ.
 4. ಒಂದು ವೇಳೆ ನೀವು ಸೆಲ್ಫ್ ಎಂಪ್ಲಾಯ್ಡ್ ಆಗಿದ್ರೆ ಎರಡು ವರ್ಷಗಳ ಐಟಿ ರಿಟರ್ನ್ ಮಾಡಿರುವಂತಹ ದಾಖಲೆ, ಒಂದು ವರ್ಷದ ಟ್ರೇಡ್ ಲೈಸೆನ್ಸ್, ಪಿಡಿಎಫ್ ಫಾರ್ಮೆಟ್ ನಲ್ಲಿ ಆರು ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟನ್ನು ಒದಗಿಸಬೇಕಾಗುತ್ತದೆ.

ಇದನ್ನು ಕೂಡ ಓದಿ: ದಿಡೀರ್ ಎಂದು 1 ಲಕ್ಷ ಬೇಕು ಎಂದರೆ, ಹೀಗೆ ಅರ್ಜಿ ಸಲ್ಲಿಸಿ. ಸರ್ಕಾರನೇ ಕೊಡುತ್ತೆ ಲೋನ್. ಕೊನೆಗೂ ಎಚ್ಚೆತ್ತ ಸರ್ಕಾರ.

Faircent ಪರ್ಸನಲ್ ಲೋನ್ ನಲ್ಲಿ ಇರುವಂತಹ ಬಡ್ಡಿ ಹಾಗೂ ಚಾರ್ಜಸ್ ಗಳು- Interest rates and Processing charges

 1. ವಾರ್ಷಿಕ ರೂಪದಲ್ಲಿ ಬಡ್ಡಿದರ 12 ರಿಂದ 28% ಚಾರ್ಜ್ ಮಾಡಲಾಗುತ್ತದೆ.
 2. ಪ್ರೊಸೆಸಿಂಗ್ ಫೀಸ್ ವಿಚಾರಕ್ಕೆ ಬಂದ್ರೆ ಆರು ಪ್ರತಿಶತ ಶುಲ್ಕದ ಜೊತೆಗೆ ಜಿಎಸ್ಟಿ ವಿಧಿಸಲಾಗುತ್ತದೆ.
 3. ಒಂದು ವೇಳೆ ಸಾಲವನ್ನು ಮೂರು ತಿಂಗಳಿಗೆ ಮುಂಚೆ ಸಂಪೂರ್ಣವಾಗಿ ಕಟ್ಟಿದರೆ 500 ರೂಪಾಯಿಗಳ ಚಾರ್ಜ್ ನೀಡಲಾಗುತ್ತದೆ.
 4. EMI ಅನ್ನು ತಡವಾಗಿ ಕಟ್ಟಿದ್ರೆ ಅಲ್ಲಿ ಕೂಡ 500 ರೂಪಾಯಿಗಳು ನೀಡಬೇಕಾಗುತ್ತದೆ.
 5. ಒಂದು ವೇಳೆ ನೀವು ಪ್ರತಿ ತಿಂಗಳ ಕಾಂತವನ್ನು ಕಟ್ಟುವಂತಹ ದಿನಾಂಕವನ್ನು ಬದಲಾಯಿಸಿದರೆ ಅಥವಾ ಬ್ಯಾಂಕ್ ಅಕೌಂಟ್ ಅನ್ನು ಬದಲಾಯಿಸಿದರೆ ಅದಕ್ಕೂ ಕೂಡ 500 ರೂಪಾಯಿ ಕಟ್ಟಬೇಕಾಗುತ್ತೆ.

Faircent ಪರ್ಸನಲ್ ಲೋನ್ ಪಡೆದುಕೊಳ್ಳುವ ವಿಧಾನ- How to apply for Instant personal loan

 1. ಅಧಿಕೃತ ವೆಬ್ ಸೈಟ್ ಗೆ ಹೋಗುವ ಮೂಲಕ ಅಲ್ಲಿ ಲೋನ್ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು.
 2. ಅಲ್ಲಿ ನಿಮ್ಮ ಹೆಸರು ಹಾಗೂ ಪಾನ್ ಕಾರ್ಡ್ ನಂಬರ್ ಸೇರಿದಂತೆ ಬೇರೆ ಬೇರೆ ವಿವರಗಳನ್ನು ತುಂಬಿಸಬೇಕು. ಮೊಬೈಲ್ ನಂಬರ್ ಮೂಲಕ ಓಟಿಪಿಯನ್ನು ಸಬ್ಮಿಟ್ ಮಾಡಬೇಕು.
 3. ನೀವು ಒಂದು ವೇಳೆ Faircent ಮೂಲಕ ಲೋನ್ ಪಡೆದುಕೊಳ್ಳುವುದಕ್ಕೆ ಅರ್ಹರಾಗಿದ್ರೆ ಮುಂದಿನ ಪುಟದಲ್ಲಿ ಕೇಳದಾಗುವಂತಹ ನಿಮ್ಮ ವಿವರಗಳನ್ನು ತುಂಬ ಬೇಕು.
 4. ಅಲ್ಲಿ ನಿಮ್ಮ ಆದಾಯ ಹಾಗೂ ನಿಮ್ಮ ಅಡ್ರೆಸ್ ಹಾಗು ಐಡೆಂಟಿಟಿ ಬಗ್ಗೆ ಕೇಳಲಾಗುತ್ತದೆ ಸಮರ್ಪಕವಾದ ಡಾಕ್ಯುಮೆಂಟ್ ಗಳನ್ನು ನೀಡಬೇಕಾಗಿರುತ್ತದೆ. ಸಬ್ಮಿಟ್ ಮಾಡಿದ ನಂತರ ಕಂಪನಿಯ ಕಡೆಯಿಂದ ನಿಮ್ಮನ್ನು ಕಾಂಟಾಕ್ಟ್ ಮಾಡಲಾಗುತ್ತದೆ ಹಾಗೂ ಮುಂದಿನ ಪ್ರಕ್ರಿಯೆಗಳು ಮುಂದುವರಿಯುತ್ತವೆ.

ಇಲ್ಲಿದೆ ನೋಡಿ- ಅರ್ಜಿ ಹಾಕುವ ವೆಬ್ಸೈಟ್ ಲಿಂಕ್- Get the lowest interest rates on personal loans with Faircent

ಇನ್ನು ಈ ಸಂದರ್ಭದಲ್ಲಿ ಯಾವುದೇ ರೀತಿಯ ಗೊಂದಲಗಳು ಅಥವಾ ಹೆಚ್ಚಿನ ಮಾಹಿತಿಗಳು ಬೇಕಿದ್ದಲ್ಲಿ 0120-4659902 ನಂಬರಿಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದು ಕಂಪನಿಯ ಕಸ್ಟಮರ್ ಕೇರ್ ನಂಬರ್ ಆಗಿದ್ದು ನಿಮಗೆ ಎಲ್ಲಾ ರೀತಿಯ ಮಾಹಿತಿ ಹಾಗೂ ವಿವರಗಳನ್ನು ನೀಡಲಾಗುತ್ತದೆ.

Comments are closed.