ಮೊದಲ ಬಾರಿಗೆ ಮಾಧ್ಯಮದವರ ಮೇಲೆ ತಾಳ್ಮೆ ಕಳೆದುಕೊಂಡ ದ್ರಾವಿಡ್. ನೇರವಾಗಿ ಅದೆಂತಹ ಪ್ರಶ್ನೆ ಕೇಳಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ನಲ್ಲಿ ಭಾಗವಹಿಸುವುದಕ್ಕಾಗಿ ಈಗಾಗಲೇ ಆಸ್ಟ್ರೇಲಿಯಾ ಗೆ ತೆರಳಿದೆ. ಎರಡು ವಾರಕ್ಕೂ ಮುನ್ನವೇ ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗಲು ಭಾರತೀಯ ಕ್ರಿಕೆಟ್ ತಂಡ ಈ ಮೊದಲೇ ಆಸ್ಟ್ರೇಲಿಯಾ ಗೆ ಪ್ರಯಾಣ ಬೆಳೆಸಿದೆ. ಇನ್ನು ಈ ಬಾರಿ ವಿಶ್ವಕಪ್ ಗೂ ಮುನ್ನ ಉತ್ತಮ ಅಭ್ಯಾಸ ಎನ್ನುವಂತೆ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ಎರಡು ತಂಡಗಳ ವಿರುದ್ಧ ಟಿ20 ಸರಣಿಯನ್ನು ಅಧಿಕಾರಯುತವಾಗಿ ಭಾರತೀಯ ಕ್ರಿಕೆಟ್ ತಂಡ ಗೆದ್ದುಕೊಂಡಿದೆ.

ಆದರೆ ಇಂದೂರಿನಲ್ಲಿ ನಡೆದಿರುವ ಕೊನೆಯ ಟಿ20 ಪಂದ್ಯದಲ್ಲಿ ಮಾತ್ರ ಸೌತ್ ಆಫ್ರಿಕಾ ತಂಡದ ವಿರುದ್ಧ ಭಾರತೀಯ ಕ್ರಿಕೆಟ್ ತಂಡ ಅತ್ಯಂತ ಕಳಪೆ ಕ್ರಿಕೆಟ್ ಪ್ರದರ್ಶನವನ್ನು ನೀಡಿದೆ. ಇದೇ ಸಂದರ್ಭದಲ್ಲಿ ಪತ್ರಕರ್ತ ಒಬ್ಬ ಕೇಳಿರುವ ಪ್ರಶ್ನೆಗೆ ರಾಹುಲ್ ದ್ರಾವಿಡ್ ಅವರು ತಮ್ಮ ಶಾಂತತೆಯನ್ನು ಕಳೆದುಕೊಂಡು ಕೋಪದಿಂದ ಉತ್ತರಿಸಿದ್ದಾರೆ. ಪ್ರೆಸ್ ಮೀಟ್ ನಲ್ಲಿ ರಾಹುಲ್ ದ್ರಾವಿಡ್ ಅವರಿಗೆ ಯಾಕೆ ಎಡಗೈ ಸ್ಪಿನ್ನರ್ ಆಗಿರುವ ಅಕ್ಷರ ಪಟೇಲ್ ಅವರಿಗೆ ಕೇವಲ ಒಂದು ಓವರ್ ಅನ್ನು ಮಾತ್ರ ನೀಡಿದ್ದೀರಿ ಎಂಬುದಾಗಿ ಪ್ರಶ್ನೆ ಕೇಳುತ್ತಾರೆ. ಆ ಮ್ಯಾಚ್ ನಲ್ಲಿ ನೀವು ರೊಸ್ಸೋ ಸೆಂಚುರಿ ಬಾರಿಸಿದ್ದನ್ನು ಗಮನಿಸಿರಬಹುದು. ಇದರ ಬಗ್ಗೆ ತಾಳ್ಮೆ ಕಳೆದುಕೊಂಡು ಪ್ರತಿಕ್ರಿಸಿದ ರಾಹುಲ್ ದ್ರಾವಿಡ್ ಅವರು ಅಂಕಿ ಅಂಶಗಳ ಪ್ರಕಾರ ಎಡಗೈ ಸ್ಪಿನ್ನರ್ ಗಳಿಗೆ ಎಡಗೈ ಬ್ಯಾಟ್ಸ್ಮನ್ ಗಳನ್ನು ಆಡಿಸುವುದು ಉತ್ತಮ ಆಯ್ಕೆ ಅಲ್ಲ.

dravid angry | ಮೊದಲ ಬಾರಿಗೆ ಮಾಧ್ಯಮದವರ ಮೇಲೆ ತಾಳ್ಮೆ ಕಳೆದುಕೊಂಡ ದ್ರಾವಿಡ್. ನೇರವಾಗಿ ಅದೆಂತಹ ಪ್ರಶ್ನೆ ಕೇಳಿದ್ದಾರೆ ಗೊತ್ತೇ??
ಮೊದಲ ಬಾರಿಗೆ ಮಾಧ್ಯಮದವರ ಮೇಲೆ ತಾಳ್ಮೆ ಕಳೆದುಕೊಂಡ ದ್ರಾವಿಡ್. ನೇರವಾಗಿ ಅದೆಂತಹ ಪ್ರಶ್ನೆ ಕೇಳಿದ್ದಾರೆ ಗೊತ್ತೇ?? 2

ಮೊದಲಿಗೆ ನೀವು ಅಂಕಿ ಅಂಶಗಳ ಮೇಲೆ ಗಮನ ನೀಡಿ ಇಂತಹ ಪ್ರಶ್ನೆಗಳನ್ನು ಕೇಳಿ ಎಂಬುದಾಗಿ ಪತ್ರಕರ್ತರಿಗೆ ರಾಹುಲ್ ದ್ರಾವಿಡ್ ಮರು ಉತ್ತರವನ್ನು ನೀಡಿದ್ದಾರೆ. ಆ ಮ್ಯಾಚ್ ನಲ್ಲಿ ಅದಾಗಲೇ ಕೇವಲ ಒಂದೇ ಓವರ್ ನಲ್ಲಿ ಬರೋಬ್ಬರಿ 13 ರನ್ನುಗಳನ್ನು ಅಕ್ಷರ್ ಪಟೇಲ್ ಅವರು ನೀಡಿದ್ದರು. ಈ ಮೂಲಕ ಎಡಗೈ ಬ್ಯಾಟ್ಸ್ಮನ್ ಗಳಿಗೆ ಎಡಗೈ ಸ್ಪಿನ್ನರ್ ಆಗಿರುವ ಅಕ್ಷರ ಪಟೇಲ್ ಅವರ ಇನ್ನಷ್ಟು ಓವರ್ಗಳನ್ನು ಹಾಕಿದ್ದರೆ ಮತ್ತಷ್ಟು ರನ್ ಗಳು ಹರಿದು ಬರುವ ಸಾಧ್ಯತೆ ಇತ್ತು ಎಂಬುದನ್ನು ರಾಹುಲ್ ದ್ರಾವಿಡ್ ರವರು ಪರೋಕ್ಷವಾಗಿ ಹೇಳಿದ್ದಾರೆ.

Comments are closed.