Dubai case: ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸಲು ಊಟ ತಯಾರಿಸುತ್ತಿದ್ದ ದಂಪತಿಗೆ ಕೊನೆಗೆ ಏನಾಯ್ತು ಗೊತ್ತೇ?? ಇವೆಲ್ಲ ಬೇಕಿತ್ತಾ ಎಂದ ನೆಟ್ಟಿಗರು.
Dubai Case: ಇತ್ತೀಚೆಗೆ ದುಬೈನಲ್ಲಿ ಒಂದು ದುರಂತ ನಡೆದಿದೆ, ಅಲ್ಲಿನ ಅಪಾರ್ಟ್ಮೆಂಟ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡು ಅವಘಡ ನಡೆದಿದ್ದು, ಅದರಿಂದ ಸುಮಾರು 16 ಜನರು ಸ್ಥಳದಲ್ಲೇ ವಿಧಿವಶರಾಗಿದ್ದು, 9 ಜನರಿಗೆ ಹೆಚ್ಚಿನ ಗಾಯಗಳಾಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಈ ಅವಘದಲ್ಲಿ ಭಾರತಕ್ಕೆ ಸೇರಿದ ದಂಪತಿ ಕೂಡ ವಿಧಿವಶರಾಗಿರುವುದು ಬಹಳ ನೋವಿನ ವಿಚಾರ ಆಗಿದೆ..
ಭಾರತದ ಕೇರಳ ರಾಜ್ಯಕ್ಕೆ ಸೇರಿಫ್ಸ್ ರಿಜೇಶ್ ಕಳಂಗಡನ್, ಇವರಿಗೆ 38 ವರ್ಷ ವಯಸ್ಸಾಗಿತ್ತು, ಇವರು ಟ್ರಾವೆಲ್ ಮತ್ತು ಟೂರಿಸಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ಪತ್ನಿವ ಹೆಸರು ಜೇಶಿ ಕಂದಮಂಗಲತ್. ಇವರಿಬ್ಬರು ಕಳೆದ ವಾರ ವಿಷು ಹಬ್ಬವನ್ನು ಆಚರಿಸಿ, ಸ್ನೇಹಿತರನ್ನೆಲ್ಲಾ ಕರೆದು, ಔತಣ ಕೂಟ ಏರ್ಪಡಿಸಿದ್ದರು. ಬಳಿಕ ಕಳೆದ ಶನಿವಾರ ರಂಜಾನ್ ಹಬ್ಬಕ್ಕೆ ಉಪವಾಸ ಮಾಡುತ್ತಿರುವ ತಮ್ಮ ಮುಸ್ಲಿಮ್ ಸ್ನೇಹಿತರಗಾಗಿ, ಇಫ್ತಾರ್ ಪಾರ್ಟಿ ಏರ್ಪಡಿಸುತ್ತಿದ್ದರು. ಇದನ್ನು ಓದಿ..Kannada Story: ಸತ್ತು ಹೋಗಿರುವಂತೆ ನಟನೆ ಮಾಡಿದ ಗಂಡ: ಹೆಂಡತಿಯಿಂದ ದೂರ ಆಗಿ ನಂತರ ಸಿಕ್ಕಿಬಿದ್ದಾಗ ಏನು ಮಾಡುತ್ತಿದ್ದ ಗೊತ್ತೇ? ಏನ್ ಆಸೆ ಗುರು.
ಇದಕ್ಕಾಗಿ, ಸಸ್ಯಾಹಾರಿ ಅಡುಗೆಗಳನ್ನು ತಯಾರಿಸುವುದರಲ್ಲಿ ಗಂಡ ಹೆಂಡತಿ ತೊಡಗಿಕೊಂಡಿದ್ದರು, ಆದರೆ ಅಂದು ಮಧ್ಯಾಹ್ನ 12:35ರ ವೇಳೆಗೆ ದುಬೈ ಸಿವಿಲ್ ಡಿಫೆನ್ಸ್ ಆಪರೇಷನ್ಸ್ ರೂಮ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ, ದುಬೈ ಸಿವಿಲ್ ಡಿಫೆನ್ಸ್ ಸುರಕ್ಷತೆಯನ್ನು ಸರಿಯಾಗಿ ಪಾಲಿಸದ ಕಾರಣ ಈ ಅವಘಡ ಸಂಭವಿಸಿದ್ದು, ರೂಮ್ ನಂಬರ್ 409 ರಲ್ಲಿ ವಾಸವಾಗಿದ್ದ, ಕೇರಳದ ದಂಪತಿ ಸೇರಿದ ಹಾಗೆ 16 ಜನ ದಾರುಣವಾಗಿ ವಿಧಿವಶರಾಗಿದ್ದಾರೆ. ಈ ಜೋಡಿ ತಮ್ಮ ಸ್ನೇಹಿತರನ್ನೆಲ್ಲಾ ಮನೆಗೆ ಆಹ್ವಾನಿಸಿದ್ದರು.
ಕೊನೆಯದಾಗಿ ಆ ದಿನ ಘಟನೆ ಸಂಭವಿಸುವ ಸ್ವಲ್ಪ ಹೊತ್ತಿನ ಮುಂಚೆ, ರಿಜೇಶ್ ಅವರ ವಾಟ್ಸಾಪ್ ಸ್ಟೇಟಸ್ ಅನ್ನು ಅವರ ಫ್ರೆಂಡ್ಸ್ ನೋಡಿದ್ದರು, ಅಂದು ಸಂಜೆ ಅವರೆಲ್ಲಾ ಇಫ್ತಾರ್ ಪಾರ್ಟಿಗೆ ಬರಬೇಕಿತ್ತು, ಆದರೆ ಮಧ್ಯಾಹ್ನದ ವೇಳೆಗೆ ಈ ದುರಂತ ಸಂಭವಿಸಿದ್ದು, ಅಂದು 2:45ರ ವೇಳೆಗೇ ಎಲ್ಲವನ್ನು ಸ್ಥಳಾಂತರಿಸಲಾಗಿತ್ತು, ಆದರೆ ಅಷ್ಟರಲ್ಲಿ ಹಲವು ಜನರ ಪ್ರಾಣಪಕ್ಷಿ ಹಾರಿಹೋಗಿತ್ತು. ಅವರ ಸ್ನೇಹಿತರೆಲ್ಲರು ಈ ಘಟನೆ ಇಂದ ದುಃಖಕ್ಕೆ ಒಳಗಾಗಿದ್ದಾರೆ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??
Comments are closed.