Kannada Story: ಸತ್ತು ಹೋಗಿರುವಂತೆ ನಟನೆ ಮಾಡಿದ ಗಂಡ: ಹೆಂಡತಿಯಿಂದ ದೂರ ಆಗಿ ನಂತರ ಸಿಕ್ಕಿಬಿದ್ದಾಗ ಏನು ಮಾಡುತ್ತಿದ್ದ ಗೊತ್ತೇ? ಏನ್ ಆಸೆ ಗುರು.

Kannada Story: ಪ್ರಪಂಚದಲ್ಲಿ ನಡೆಯುವ ಎಲ್ಲಾ ಮದುವೆಗಳು ಚಿರಕಾಲ ಉಳಿಯುವುದಿಲ್ಲ, ಮೊದಲೆಲ್ಲಾ ಒಂದು ಸಾರಿ ಮದುವೆ ನಡೆದರೆ, ಜೀವನ ಪೂರ್ತಿ ಜೊತೆಯಾಗಿರಬೇಕು, ಮದುವೆ ಎನ್ನುವುದು ಏಳು ಜನ್ಮಗಳ ಅನುಬಂಧ ಎಂದು ದೊಡ್ಡವರು ಹೇಳುತ್ತಿದ್ದರು. ಆದರೆ, ಈಗ ಅದ್ಯಾವುದು ಕೂಡ ನಡೆಯುತ್ತಿಲ್ಲ. ಮದುವೆಯಾದ ಕೆಲವೇ ದಿನಕ್ಕೆ, ಗಂಡ ಹೆಂಡತಿ ಬೆರೆಯಾಗುತ್ತಿದ್ದಾರೆ. ಇದಕ್ಕೆ ಕಾರಣಗಳು ಹಲವು ಇರಬಹುದು. ಕೆಲವೊಮ್ಮೆ ಅವರಿಬ್ಬರ ನಡುವೆ ಹೊಂದಾಣಿಕೆ ಇರುವುದಿಲ್ಲ.

coup wom Kannada Story 3 | Kannada Story: ಸತ್ತು ಹೋಗಿರುವಂತೆ ನಟನೆ ಮಾಡಿದ ಗಂಡ: ಹೆಂಡತಿಯಿಂದ ದೂರ ಆಗಿ ನಂತರ ಸಿಕ್ಕಿಬಿದ್ದಾಗ ಏನು ಮಾಡುತ್ತಿದ್ದ ಗೊತ್ತೇ? ಏನ್ ಆಸೆ ಗುರು.
Kannada Story: ಸತ್ತು ಹೋಗಿರುವಂತೆ ನಟನೆ ಮಾಡಿದ ಗಂಡ: ಹೆಂಡತಿಯಿಂದ ದೂರ ಆಗಿ ನಂತರ ಸಿಕ್ಕಿಬಿದ್ದಾಗ ಏನು ಮಾಡುತ್ತಿದ್ದ ಗೊತ್ತೇ? ಏನ್ ಆಸೆ ಗುರು. 2

ಇನ್ನು ಕೆಲವು ದಾಂಪತ್ಯ ಜೀವನದಲ್ಲಿ ಇಷ್ಟವಿರದೆ ಮದುವೆ ಆಗಿರುತ್ತಾರೆ. ಹಲವು ಬಾರಿ ಪ್ರೀತಿಸಿ ಮದುವೆ ಆದವರು ಕೂಡ ಗಂಡನಿಂದ ಅಥವಾ ಹೆಂಡತಿಯಿಂದ ವಿಚ್ಛೇದನ ಪಡೆದ ಘಟನೆಗಳು ಕೂಡ ಇದೆ, ಇದಕ್ಕೆ ವಿವಾಹೇತರ ಸಂಬಂಧಗಳು ಕೂಡ ಕಾರಣವಾಗಿರುತ್ತದೆ. ಮದುವೆಯಾದ ನಂತರ ಮತ್ತೊಬ್ಬ ಮಹಿಳೆಯ ಕಡೆಗೆ ಆಸಕ್ತಿ ತೋರಿಸಿ ಆಕರ್ಷಣೆಗೆ ಒಳಗಾಗುವ ಗಂಡ ಹೀಗೆ ಮಾಡಬಹುದು. ಇಲ್ಲೊಬ್ಬ ಗಂಡ, ತನ್ನ ಹೆಂಡತಿಗೆ ತಾನು ಇನ್ನಿಲ್ಲ ಎನ್ನುವ ಹಾಗೆ ನಂಬಿಸಿ, ಎಂಥ ಕೆಲಸ ಮಾಡಿದ್ದಾನೆ ಗೊತ್ತಾ? ಇದನ್ನು ಓದಿ..Crime Story: ಗಂಡ ಕೊಡುವುದು ಸಾಕಾಗುತ್ತಿಲ್ಲ ಎಂದು ಮಗು ಇದ್ದರೂ, ಮನೆಗೆ ಬೇರೆಯವನನ್ನು ಕರೆದ ಮಹಿಳೆ. ಕೊನೆಗೆ ಏನಾಗಿದೆ ಗೊತ್ತೇ? ಮಗು ಆದ ಬಳಿಕ ಇವೆಲ್ಲ ಬೇಕಿತ್ತಾ??

ಈ ಘಟನೆ ನಡೆದಿರುವುದು ಕ್ಯಾಲಿಫೋರ್ನಿಯದಲ್ಲಿ (California), ಇಲ್ಲಿ ಅನೆಸ್ಸಾ ರೊಸ್ಸಿ ಎನ್ನುವ ಹುಡುಗಿ ಕೆಲ ವರ್ಷಗಳ ಹಿಂದೆ ಮದುವೆ ಆಗಿದ್ದಳು, ಎಲ್ಲರ ಸಂಸಾರದ ಹಾಗೆ ಇವರಿಬ್ಬರಲ್ಲೂ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು, ಆದರೆ ದಿನಗಳು ಕಳೆಯುತ್ತಾ ಇಬ್ಬರ ನಡುವೆ ಜಗಳ ಮನಸ್ತಾಪ ಜಾಸ್ತಿಯಾಗಿ, ಕೊನೆಗೆ ಆಕೆಯ ಗಂಡ ಉಸಿರನ್ನೇ ನಿಲ್ಲಿಸಿಬಿಟ್ಟ, ಆಕೆಗೆ ಗಂಡನ ಅಂತಿಮ ವಿಧಿ ವಿಧಾನಗಳಲ್ಲಿ ಸಹ ಪಾಲ್ಗೊಳ್ಳಲು ಅವಕಾಶ ಸಿಗಲಿಲ್ಲ. ಅನೆಸ್ಸಾ ಕೂಡ ಗಂಡನಿಗೆ ಹೀಗಾಯಿತು ಎಂದು ನೋವಿನಲ್ಲಿದ್ದಳು.

ಆದರೆ 6 ತಿಂಗಳ ನಂತರ ತನ್ನ ಸತ್ತ ಗಂಡ, ಮತ್ತೊಬ್ಬ ಮಹಿಳೆಯ ಜತೆಗೆ ಮೆಕ್ಸಿಕೋದಲ್ಲಿ ಸಂಸಾರ ಮಾಡುತ್ತಿರುವುದನ್ನು ನೋಡಿ ಆಕೆಗೆ ಶಾಕ್ ಆಗಿದೆ. ನಂತರ ಗೊತ್ತಾಗಿರುವುದು ಏನೆಂದರೆ, ಆಕೆಯ ಗಂಡ ಮತ್ತೊಬ್ಬ ಮಹಿಳೆಯ ಮೇಲಿನ ಆಸೆಯಿಂದ, ಅನೆಸ್ಸಾ ಇಂದ ದೂರವಾಗಲು ತಾನು ಇನ್ನಿಲ್ಲ ಎನ್ನುವ ಹಾಗೆ ನಾಟಕವಾಡಿ ಹೆಂಡತಿಯನ್ನು ನಂಬಿಸಿದ್ದು, ನಂತರ ಆಕೆಗೆ ಅಸಲಿ ವಿಚಾರ ಗೊತ್ತಾಗಿ, ತನ್ನ ಜೀವನದಲ್ಲಿ ನಡೆದ ಘಟನೆಯನ್ನು ಟಿಕ್ ಟಾಕ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಈ ವಿಚಾರ ಈಗ ಎಲ್ಲೆಡೆ ವೈರಲ್ ಆಗಿದೆ. ಇದನ್ನು ಓದಿ..Business Idea: ನೀವು ಹತ್ತನೇ ತರಗತಿ ವರೆಗೂ ಓದಿದ್ದರೂ ಸಾಕು, ನಿಮ್ಮ ಹಳ್ಳಿಯಲ್ಲಿಯೇ ಈ ಉದ್ಯಮ ಆರಂಭಿಸಿ, ಪೇಟೆಯವರಿಗಿಂತ ಹೆಚ್ಚು ದುಡಿಯಿರಿ.

Comments are closed.