Gold Rate: ಅಪ್ಪಿ ತಪ್ಪಿ ಕೂಡ ಬಂಗಾರ ಖರೀದಿ ಮಾಡಬೇಡಿ: ಬೆಲೆ ಮುಂದೆ ಕುಸಿತ ಆಗುತ್ತೆ, ಅದು ಎಷ್ಟಾಗುತ್ತೆ ಎಂದು ತಿಳಿದರೆ, ಶಾಕ್ ಆಗ್ತೀರಾ. ಕೆಲವೇ ದಿನಗಳಲ್ಲಿ ಎಷ್ಟಾಗಲಿದೆ ಗೊತ್ತೇ?

Gold Rate: ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯನ್ನು ಗಮನಿಸುತ್ತಾ ಹೋದರೆ, ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬರುತ್ತಿದೆ. ನಿನ್ನೆಯ ದಿನ ದಾಖಲೆಯ ಮಟ್ಟಕ್ಕೆ ಚಿನ್ನದ ಬೆಲೆ ತಪುಪಿದ್ದು, ಈ ಸಮಯದಲ್ಲಿ ಚಿನ್ನ ಕೊಳ್ಳುವ ಪ್ಲಾನ್ ಹೊಂದಿದ್ದರೆ, ಸ್ವಲ್ಪ ದಿನಗಳ ಮಟ್ಟಕ್ಕೆ ಮುಂದಕ್ಕೆ ಹಾಕುವುದು ಒಳ್ಳೆಯದು ಎನ್ನುವ ಮಾತುಗಳು ಈಗ ಕೇಳಿ ಬರುತ್ತಿದೆ. ಅಷ್ಟಕ್ಕೂ ಈಗ ಚಿನ್ನದ ಬೆಲೆ ಎಷ್ಟು ಏರಿಕೆ ಆಗಿದೆ ಗೊತ್ತಾ?

gold rate prediction kannada news | Gold Rate: ಅಪ್ಪಿ ತಪ್ಪಿ ಕೂಡ ಬಂಗಾರ ಖರೀದಿ ಮಾಡಬೇಡಿ: ಬೆಲೆ ಮುಂದೆ ಕುಸಿತ ಆಗುತ್ತೆ, ಅದು ಎಷ್ಟಾಗುತ್ತೆ ಎಂದು ತಿಳಿದರೆ, ಶಾಕ್ ಆಗ್ತೀರಾ. ಕೆಲವೇ ದಿನಗಳಲ್ಲಿ ಎಷ್ಟಾಗಲಿದೆ ಗೊತ್ತೇ?
Gold Rate: ಅಪ್ಪಿ ತಪ್ಪಿ ಕೂಡ ಬಂಗಾರ ಖರೀದಿ ಮಾಡಬೇಡಿ: ಬೆಲೆ ಮುಂದೆ ಕುಸಿತ ಆಗುತ್ತೆ, ಅದು ಎಷ್ಟಾಗುತ್ತೆ ಎಂದು ತಿಳಿದರೆ, ಶಾಕ್ ಆಗ್ತೀರಾ. ಕೆಲವೇ ದಿನಗಳಲ್ಲಿ ಎಷ್ಟಾಗಲಿದೆ ಗೊತ್ತೇ? 2

ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ, 10ಗ್ರಾಮ್ ಗೆ ₹61,030 ಆಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ ₹55,940 ರೂಪಾಯಿ ಆಗಿತ್ತು. ಹಿಂದಿನ 15 ದಿನಗಳಿಂದಲೂ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬರುತ್ತಲೇ ಇದೆ..ಇನ್ನೇನು ಕೆಲವೇ ದಿನಗಳಲ್ಲಿ ಅಕ್ಷಯ ತೃತೀಯ ಕೂಡ ಬರಲಿದ್ದು, ಆ ಸಮಯಕ್ಕೆ ಚಿನ್ನದ ಬೆಲೆ ಇನ್ನು ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ನಮ್ಮ ದೇಶದಲ್ಲಿ ಅಕ್ಷಯ ತೃತೀಯ ಹಬ್ಬವನ್ನು ಹಿಂದು ಜನರು ವಿಶೇಷವಾಗಿ ಆಚರಿಸುತ್ತಾರೆ, ಈ ತಿಂಗಳ 22ರಂದು ಅಕ್ಷಯ ತೃತೀಯ ಇದ್ದು, ಈ ದಿನ ಬಂಗಾರ ಖರೀದಿ ಮಾಡಿದರೆ, ಅದೃಷ್ಟ ಬರುತ್ತದೆ, ಇಡೀ ವರ್ಷ ಚೆನ್ನಾಗಿರುತ್ತದೆ ಎಂದು ನಂಬಿಕೆ ಇದೆ. ಇದನ್ನು ಓದಿ..IRCTC Thailand: ಜೀವನದಲ್ಲಿ ಥೈಲ್ಯಾಂಡ್ ನೋಡಬೇಕು ಎನ್ನುವ ಆಸೆ ಇದೆಯೇ?? ಚಿಲ್ಲರೆ ಹಣಕ್ಕೆ ಐತಿಹಾಸಿಕ ಪ್ಯಾಕೇಜ್ ಘೋಷಣೆ ಮಾಡಿದ IRCTC: 6 ದಿನಕ್ಕೆ ಎಷ್ಟು ಸಾವಿರ ಗೊತ್ತೇ?

ಈ ಕಾರಣಕ್ಕೆ ಜನರು ಅಕ್ಷಯ ತೃತೀಯ ಹಬ್ಬದ ದಿನ ಚಿನ್ನ ಖರೀದಿ ಮಾಡುತ್ತಾರೆ.. ಇದೀಗ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ ₹2000 ಆಗಿದ್ದುಜ್ ಇದು 31ಗ್ರಾಮ್ ಗಿಂತ ಹೆಚ್ಚಾಗಿದೆ, ಇಂಟರ್ನ್ಯಾಷನಲ್ ಮಾರ್ಕೆಟ್ ನಲ್ಲಿ ಕೂಡ ಬಂಗಾರರ ಬೆಲೆ ₹61,000 ಕ್ಕಿಂತ ಹೆಚ್ಚಾಗಿದೆ. ಈಗ ಪರಿಸ್ಥಿತಿ ಹೀಗಿದೆ ಆದರೆ 2020ರಲ್ಲಿ ಚಿನ್ನದ ಬೆಲೆ ತೀವ್ರವಾಗಿ ಇಳಿಕೆ ಆಗಿ, ₹56,000ಕ್ಕೆ ಇಳಿದು, ಕೊನೆಗೆ ₹48,000 ತಲುಪಿತ್ತು. ಆದರೆ ಸಧ್ಯದ ದಿನಗಳಲ್ಲಿ ಚಿನ್ನದ ಬೆಲೆ ಇಳಿಕೆ ಆಗುವ ಸಾಧ್ಯತೆ ಕಡಿಕೆ ಎನ್ನಲಾಗಿದೆ.

ಆದರೆ ಭವಿಷ್ಯದ ದಿನಗಳಲ್ಲಿ ಬೆಂಗಾರದ ಬೆಲೆಯಲ್ಲಿ ಇಳಿಕೆ ಕಾಣಬಹದು. ಈ ಮೊದಲು, 2007ರಲ್ಲಿ ಪ್ರಪಂಚದಲ್ಲಿ ಆರ್ಥಿಕ ಬಿಕ್ಕಟ್ಟು ಇದ್ದಾಗ, ಗ್ರೀಸ್ ಸೈಪ್ರಸ್ ಈ ದೇಶಗಳು ಲೋಕಲ್ ಮಾರ್ಕೆಟ್ ನಲ್ಲಿ ಹೆಚ್ಚಿನ ಚಿನ್ನ ಮಾರಾಟ ಮಾಡಿದ್ದವು, ಇದರಿಂದ ಚಿನ್ನದ ಬೆಲೆ ಇಳಿಕೆ ಆಗಿತ್ತು. ಅದೇ ಥರ ಪರಿಸ್ಥಿತಿ ಮತ್ತೆ ಬರಬಹುದು ಎನ್ನುವುದು ತಜ್ಞರ ಭವಿಷ್ಯ ಆಗಿದೆ. ಈ ರೀತಿ ಆದರೆ, ಚಿನ್ನದ ಬೆಲೆ ₹50,000 ರೂಪಾಯಿಗೆ ಇಳಿಯಬಹುದು ಎಂದು ತಜ್ಞರು ತಿಳಿಸಿದ್ದಾರೆ. ಇದನ್ನು ಓದಿ..Business Idea: ಹೆಚ್ಚಿನ ಬಂಡವಾಳ ಹಾಗೂ ರಿಸ್ಕ್ ಇಲ್ಲದೆ, ಹಣಗಳಿಸಬೇಕು ಎಂದರೆ ಇದಕ್ಕಿಂತ ಉತ್ತಮ ಬಿಸಿನೆಸ್ ಮತ್ತೊಂದಿಲ್ಲ. ಯಾವುದು ಗೊತ್ತೇ??

Comments are closed.