IRCTC Thailand: ಜೀವನದಲ್ಲಿ ಥೈಲ್ಯಾಂಡ್ ನೋಡಬೇಕು ಎನ್ನುವ ಆಸೆ ಇದೆಯೇ?? ಚಿಲ್ಲರೆ ಹಣಕ್ಕೆ ಐತಿಹಾಸಿಕ ಪ್ಯಾಕೇಜ್ ಘೋಷಣೆ ಮಾಡಿದ IRCTC: 6 ದಿನಕ್ಕೆ ಎಷ್ಟು ಸಾವಿರ ಗೊತ್ತೇ?
IRCTC Thailand: ಈಗಾಗಲೇ ಬೇಸಿಗೆಗಾಲ ಶುರುವಾಗಿದೆ, ಶಾಲೆಯ ಮಕ್ಕಳಿಗೆ ರಜಾ ಶುರುವಾಗಿದ್ದು, ಮಕ್ಕಳೆಲ್ಲಾ ಈಗ ವೆಕೇಶನ್ ಗೆ ಹೋಗಲು ಇಷ್ಟಪಡುತ್ತಿದ್ದಾರೆ. ಈ ಸಮಯದಲ್ಲಿ ಫ್ಯಾಮಿಲಿ ಜೊತೆಗೆ ಟ್ರಿಪ್ ಹೋಗಲು ಎಲ್ಲರು ಇಷ್ಟಪಡುತ್ತಾರೆ. ಈ ಸಮಯದಲ್ಲಿ ಹೋಟೆಲ್ ಗಳು, ಗೈಡ್ ಗಳು ಎಲ್ಲರೂ ಸಹ ಹೆಚ್ಚು ಹಣ ಕೇಳುತ್ತಾರೆ. ಆದರೆ ಬೆಲೆ ಹೆಚ್ಚಾಗಿರುವ ಬಗ್ಗೆ ಯೋಚನೆ ಮಾಡುತ್ತಿರುವವರಿಗಾಗಿ, IRCTC ಒಳ್ಳೆಯ ಬಜೆಟ್ ನಲ್ಲಿ ಇಂಟರ್ನ್ಯಾಷನಲ್ ಪ್ಯಾಕೇಜ್ ನೀಡದೆ. ಇಲ್ಲಿ ನೀವು ಹೊಗೇಲ್ ಬುಕಿಂಗ್, ಟ್ರಾವೆಲಿಂಗ್, ಜಾಗಗಳ ವೀಕ್ಷಣೆ, ಗೈಡ್ ಇದ್ಯಾವುದರ ಬಗ್ಗೆ ಕೂಡ ಚಿಂತೆ ಮಾಡಬೇಕಿಲ್ಲ.
ಇದೀಗ IRCTC ಪ್ಲಾನ್ ತಂದಿರುವುದು ಥೈಲ್ಯಾನ್ಡ್ (Thailand) ಪ್ರವಾಸಕ್ಕ, ಈ ಪ್ಲಾನ್ ಕೇವಲ 52 ಸಾವಿರ ರೂಪಾಯಿಯ ಪ್ಲಾನ್ ಆಗದೆ. ಈ ಪ್ಯಾಕೇಜ್ ನಲ್ಲಿ 6 ದಿವಸ, 6 ದಿನ 5 ರಾತ್ರಿಗಳ ಪ್ಯಾಕೇಜ್ ಇದಾಗಿದೆ. ಇದು ಕಡಿಮೆ ಬೆಲೆಯ ಪ್ಲಾನ್ ಆಗಿದ್ದು, ಈ ಪ್ಲಾನ್ ನೋಡಿದರೆ, ಅಲ್ಲಿನ ಗೈಡ್ ಗಳು, ಹೋಟೆಲ್ ಗಳುಜ್ ಟ್ರಾವೆಲ್ ಏಜೆನ್ಸಿಗಳು, ಇವುಗಳ ಜೊತೆಗೆ ಅಗ್ರಿಮೆಂಟ್ ಮಾಡಿಕೊಂಡಿರುವ ಹಾಗೆ ಕಾಣುತ್ತಿದೆ. ಹಾಗಾಗಿ ಐ.ಆರ್.ಸಿ.ಟಿ.ಸಿ ಮೂಲಕ ಬುಕ್ ಮಾಡಿದರೆ, ಕಡಿಮೆ ಹಣದಲ್ಲಿ ಫಾರಿನ್ ಟ್ರಿಪ್ ಮಾಡಿಕೊಂಡು ಬರಬಹುದು. ಇದನ್ನು ಓದಿ..Tamanna: ಯುವ ನಟಿಯನ್ನು ಕನ್ನಡದ ತಮನ್ನಾ ಎಂದ ಫ್ಯಾನ್ಸ್; ಈಕೆಯಂ ಹೊಸ ಫೋಟೋ ನೋಡಿದರೆ, ನೀವು ಕನ್ನಡಕ್ಕೆ ತಮನ್ನಾ ಸಿಕ್ಕರೂ ಎನ್ನುತ್ತೀರಿ.
IRCTC ನೀಡುತ್ತಿರುವ ಈ ಪ್ಯಾಕೇಜ್ ನ ಹೆಸರು Thrilling Thailand. ಈ ಪ್ಯಾಕೇಜ್ ನಲ್ಲಿ 5 ರಾತ್ರಿಗಳು ಹಾಗೂ 6ದಿನಗಳ ಪ್ಲಾನ್ ಇದಾಗಿದೆ. ಮೊದಲ ಗ್ರಿಪ್ ಬಿಹಾರದ ಪಾಟ್ನಾ ಏರ್ಪೋರ್ಟ್ ನಲ್ಲಿ ಏಪ್ರಿಲ್ 25ರಿಂದ ಶುರುವಾಗಲಿದೆ, ಏಪ್ರಿಲ್ 25ರಂದು ಈ ಪ್ರಯಾಣ ಶುರುವಾಗಲಿದೆ. ನಂತರ ಮತ್ತೊಂದು ಪ್ಲಾನ್ ನಲ್ಲಿ ಕೋಲ್ಕತ್ತಾದ ಪ್ಯಾಕೇಜ್ ಇದ್ದು, ಅದು ಮೇ 26ರಿಂದ ಶುರುವಾಗಲಿದೆ. ಕೊಲ್ಕತ್ತಾ ಪ್ಲಾನ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ..
ಅದನ್ನು ಹೊರತು ಪಡಿಸಿದರೆ, ಎರಡು ಪ್ಲಾನ್ ಗಳು ಒಂದೇ ರೀತಿ ಇದೆ. ಈ ಪ್ಯಾಕೇಜ್ ಗಳಲ್ಲಿ ನೀವು, ಥೈಲ್ಯಾಂಡ್ ಎಲ್ಲರ ಮೆಚ್ಚಿನ ಪ್ರವಾಸಿ ಸ್ಥಾನ ಆಗಿರುವ, ಕೋರಲ್ ಐಲ್ಯಾನ್ಡ್, ಪಟ್ಟಾಯ, ಬ್ಯಾಂಕಾಕ್ ಈ ಎಲ್ಲಾ ಜಾಗಗಳಿಗೆ ಭೇಟಿ ನೀಡಬಹುದು. ಹಾಗೆಯೇ ಈ ಪ್ಯಾಕೇಜ್ ನಲ್ಲಿ ಬೆಳಗ್ಗಿನ ತಿಂಡಿ, ರಾತ್ರಿಯ ಊಟ ಕೂಡ ಲಭ್ಯವಿರುತ್ತದೆ. ಕಡಿಮೆ ಬೆಲೆಯಲ್ಲಿ ನಿಮಗೆ ಸಿಗುತ್ತಿರುವ ಈ ಪ್ಯಾಕೇಜ್ ಅನ್ನು ತಪ್ಪದೇ ಬಳಸಿಕೊಳ್ಳಿ. ಇದನ್ನು ಓದಿ..Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.
Comments are closed.