Crime Story: ಗಂಡ ಕೊಡುವುದು ಸಾಕಾಗುತ್ತಿಲ್ಲ ಎಂದು ಮಗು ಇದ್ದರೂ, ಮನೆಗೆ ಬೇರೆಯವನನ್ನು ಕರೆದ ಮಹಿಳೆ. ಕೊನೆಗೆ ಏನಾಗಿದೆ ಗೊತ್ತೇ? ಮಗು ಆದ ಬಳಿಕ ಇವೆಲ್ಲ ಬೇಕಿತ್ತಾ??

Crime Story: ಈಗಿನ ಕಾಲದಲ್ಲಿ ವಿವಾಹೇತರ ಸಂಬಂಧಗಳು ಹೆಚ್ಚಾಗುತ್ತಿದೆ, ಇದರಿಂದ ಒಳ್ಳೆಯದಂತೂ ಆಗುತ್ತಿಲ್ಲ, ಅದರಿಂದ ಸಂಸಾರಗಳೇ ಹಾಳಾಗುತ್ತಿದೆ. ವಿವಾಹೇತರ ಸಂಬಂಧಗಳ ಮೋಹಕ್ಕೆ ಸಿಲುಕುವ ಹೆಂಗಸರು, ತಮ್ಮ ಗಂಡ, ಮಕ್ಕಳು ಎಲ್ಲವನ್ನು ಬಿಟ್ಟು ಆ ವ್ಯಕ್ತಿಯ ಹಿಂದೆಯೇ ಬೀಳುತ್ತಿದ್ದಾರೆ. ಇದರಿಂದ ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಇಂಥದ್ದೊಂದು ಘಟನೆ ಇತ್ತೀಚೆಗೆ ನಿಜಾಮಾಬಾದ್ ನಲ್ಲಿ ನಡೆದಿದೆ. ಈಕೆ ತನ್ನ ಲವ್ವರ್ ಗಾಗಿ, ಹೆತ್ತ ಮಗುವನ್ನೇ ಏನು ಮಾಡಿದ್ದಾಳೆ ಗೊತ್ತಾ?

coup wom 5 | Crime Story: ಗಂಡ ಕೊಡುವುದು ಸಾಕಾಗುತ್ತಿಲ್ಲ ಎಂದು ಮಗು ಇದ್ದರೂ, ಮನೆಗೆ ಬೇರೆಯವನನ್ನು ಕರೆದ ಮಹಿಳೆ. ಕೊನೆಗೆ ಏನಾಗಿದೆ ಗೊತ್ತೇ? ಮಗು ಆದ ಬಳಿಕ ಇವೆಲ್ಲ ಬೇಕಿತ್ತಾ??
Crime Story: ಗಂಡ ಕೊಡುವುದು ಸಾಕಾಗುತ್ತಿಲ್ಲ ಎಂದು ಮಗು ಇದ್ದರೂ, ಮನೆಗೆ ಬೇರೆಯವನನ್ನು ಕರೆದ ಮಹಿಳೆ. ಕೊನೆಗೆ ಏನಾಗಿದೆ ಗೊತ್ತೇ? ಮಗು ಆದ ಬಳಿಕ ಇವೆಲ್ಲ ಬೇಕಿತ್ತಾ?? 2

ನಿಜಾಮಾಬಾದ್ (Nizamabad) ಜಿಲ್ಲೆಯ ಬೋಡನ್ ಮಂಡಲದ ಕಲ್ದುರ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ, ಈ ಗ್ರಾಮದಲ್ಲಿ ದೇವುಳ್ಳ ಸಂಜೀವ್ ಎನ್ನುವ ವ್ಯಕ್ತಿ ಇದ್ದ, ಈತ ಮೇಸ್ತ್ರಿ ಆಗಿ ಕೆಲಸ ಮಾಡುತ್ತಿದ್ದನು. ಈತನಿಗೆ ರಜಿತಾ ಎನ್ನುವ ಹುಡುಗಿಯ ಪರಿಚಯವಾಗಿ, ಇವರಿಬ್ಬರು ಪ್ರೀತಿಸುವುದಕ್ಕೆ ಶುರು ಮಾಡಿದರು. ಇಬ್ಬರ ನಡುವೆ ಪ್ರೀತಿ ಸಲುಗೆ ವಿವಾಹೇತರ ಸಂಬಂಧ ಶುರು ಆಗುವ ಹಾಗೆ ಮಾಡಿತು. ಇದನ್ನು ಓದಿ..Kannada News: ಪ್ರೀತಿ ಮಾಡಿ ಮದುವೆಯಾದರು, ಗಂಡನ ಸ್ನೇಹಿತ ಕಷ್ಟ ಎಂದು ಮನೆಗೆ ಬಂದಾಗ, ಹೆಂಡತಿ ಆಸೆ ಮಿತಿ ಮೀರಿ ಏನಾಯ್ತು ಗೊತ್ತೇ? ಸ್ನೇಹಿತನನ್ನು ನಂಬಿದವನ ಕತೆ ಏನಾಗಿದೆ ಗೊತ್ತೇ?

ಈ ಮಹಿಳೆ ತನ್ನ ಗಂಡನಿಂದ ದೂರವಾಗಿ, ಒಂಟಿಯಾಗಿ ವಾಸ ಮಾಡುತ್ತಿದ್ದಳು, ಈಕೆಗೆ ಮೂರು ವರ್ಷದ ಮಗು ಕೂಡ ಇದೆ, ಸಂಜೀವ್ ಪರಿಚಯವಾದಮೇಲೆ, ಅವನನ್ನು ಮನೆಗೆ ಕರೆಸಿಕೊಂಡು, ತನಗೆ ಬೇಕಾದ ಹಾಗೆ ಎಂಜಾಯ್ ಮಾಡುತ್ತಿದ್ದಳು. ಹೀಗೆ ಒಂದು ಮಧ್ಯರಾತ್ರಿಯಲ್ಲಿ ಇಬ್ಬರು ಆಕೆಯ ಮನೆಯಲ್ಲಿ ಸೇರಿದ್ದರು, ಎಂಜಾಯ್ ಮಾಡುವುದಕ್ಕಾಗಿ, ಇಬ್ಬರು ಚೆನ್ನಾಗಿ ಕುಡಿದಿದ್ದರು. ಆ ಸಮಯಕ್ಕೆ ಆಕೆಯ ಮಗು ಅಳುವುದಕ್ಕೆ ಶುರು ಮಾಡಿತು.

ಮಗು ತಾವು ಎಂಜಾಯ್ ಮಾಡುವ ಸಮಯವನ್ನು ಹಾಳು ಮಾಡುತ್ತಿದೆ ಎಂದು, ಸಂಜೀವ್ ಕುಡಿದ ಮತ್ತಿನಲ್ಲಿ ಮಗುವನ್ನು ಮುಗಿಸಿಯೇ ಬಿಟ್ಟ, ಕೊನೆಗೆ ಇಬ್ಬರು ಮಗುವನ್ನು ತೆಗೆದುಕೊಂಡು ಹೋಗಿ, ಹತ್ತಿರದಲ್ಲಿದ್ದ ಕೆರೆ ಎಸೆದಿದ್ದಾರೆ. ಮರುದಿನ ಮಗು ಎಲ್ಲಿ ಎಂದು ಅಕ್ಕಪಕ್ಕದವರು ಕೇಳಿದಾಗ, ಆಕೆ ಕೊಟ್ಟ ಉತ್ತರ ಅನುಮಾನಾಸ್ಪದವಾಗಿತ್ತು ಎಂದು ಅಕ್ಕಪಕ್ಕದವರು ಪೊಲೀಸರಿಗೆ ವಿಚಾರ ತಿಳಿಸಿದ್ದು, ಪೊಲೀಸರು ಬಂದು ವಿಚಾರಿಸಿದಾಗ, ಅಸಲಿ ವಿಚಾರ ಬೆಳಕಿಗೆ ಬಂದಿದೆ. ಆ ವ್ಯಕ್ತಿಗಾಗಿ ಮಗುವನ್ನೇ ಕಳೆದುಕೊಂಡಿದ್ದಾಳೆ ಎಂದು ನೆಟ್ಟಿಗರು ಕೂಡ ಶಾಕ್ ಆಗಿದ್ದಾರೆ. ಇದನ್ನು ಓದಿ..Business Idea: ನೀವು ಹತ್ತನೇ ತರಗತಿ ವರೆಗೂ ಓದಿದ್ದರೂ ಸಾಕು, ನಿಮ್ಮ ಹಳ್ಳಿಯಲ್ಲಿಯೇ ಈ ಉದ್ಯಮ ಆರಂಭಿಸಿ, ಪೇಟೆಯವರಿಗಿಂತ ಹೆಚ್ಚು ದುಡಿಯಿರಿ.

Comments are closed.