Priyanka Upendra: ಖುಷಿಯಿಂದ ಮಲ್ಲ ಸಿನಿಮಾ ಮಾಡಿದ್ದ ಪ್ರಿಯಾಂಕಾ, ಸಿನಿಮಾ ಮುಗಿದ ಮೇಲೆ ಬೇಜಾರಾಗಿದ್ದು ಯಾಕೆ ಗೊತ್ತೇ? ಕೊನೆಯಲ್ಲಿ ತೆರೆ ಹಿಂದೆ ನಡೆದದ್ದು ಏನು ಗೊತ್ತೇ?
Priyanka Upendra: ನಮ್ಮ ಕನ್ನಡ ಚಿತ್ರರಂಗದ ಶೋಮ್ಯಾನ್ ಎನ್ನಿಸಿಕೊಂಡಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಚಿತ್ರರಂಗಕ್ಕೆ ಕೊಟ್ಟವರು, ಆದರೆ ಒಂದು ಸಮಯದಲ್ಲಿ ರವಿಚಂದ್ರನ್ ಅವರು ಹಿಟ್ ಸಿನಿಮಾ ನೀಡಬೇಕು ಎಂದು ಯೋಚನೆಯಲ್ಲಿ ಇದ್ದಾಗ, ಅವರ ಕೈಹಿಡಿದು ಹಿಟ್ ಸ್ಟೇಟಸ್ ತಂದುಕೊಟ್ಟಿದ್ದು ಮಲ್ಲ ಸಿನಿಮಾ. ಮಲ್ಲ ನಮ್ಮ ಕನ್ನಡದ ಎವರ್ ಗ್ರೀನ್ ಇಂಡಸ್ಟ್ರಿ ಹಿಟ್ ಎಂದು ಹೇಳಬಹುದು. ಬಿಗ್ ನ್ಯೂಸ್: ತೆಲುಗಿನ ಖ್ಯಾತ ನಿರೂಪಕಿ ಅರೆಸ್ಟ್: ಅಷ್ಟಕ್ಕೂ ಏನಾಗಿದೆ ಗೊತ್ತೇ?? ಈಕೆ ಮಾಡುತ್ತಿರುವುದು ಕೇಳಿದರೆ, ಅಂಗೇ ಊಟ ಮಾಡೋದೇ ಬಿಡ್ತೀರಾ.
ಮಲ್ಲ ಸಿನಿಮಾ ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಎನ್ನಿಸಿಕೊಂಡಿತು, ಆದರೆ ಮಲ್ಲ ಸಿನಿಮಾದ ಹೀರೋಯಿನ್ ನಟಿ ಪ್ರಿಯಾಂಕ ಉಪೇಂದ್ರ (Priyanka Upendra) ಅವರು ಮಾತ್ರ, ಆ ಸಮಯದಲ್ಲಿ ಅಸಮಾಧಾನಗೊಂಡಿದ್ದರು, ತಮ್ಮನ್ನು ಬೇಕೆಂದೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದರು. ಅಷ್ಟಕ್ಕೂ ಮಲ್ಲ ಸಿನಿಮಾ ಬಿಡುಗಡೆ ಆದ ಸಮಯದಲ್ಲಿ ಏನಾಗಿತ್ತು ಗೊತ್ತಾ? ಮಲ್ಲ ಸಿನಿಮಾವನ್ನು ಪ್ರಿಯಾಂಕ ಅವರು ಒಪ್ಪಿಕೊಂಡಾಗ ಅವರು ಇನ್ನು ಮದುವೆ ಆಗಿರಲಿಲ್ಲ.
ಮದುವೆಗಿಂತ ಮೊದಲು, ಪ್ರಿಯಾಂಕ ಅವರು ಉಪೇಂದ್ರ ಅವರ ಜೊತೆಗೆ ಮಾತನಾಡಿ ಉಪೇಂದ್ರ ಅವರ ಜೊತೆಗೆ ಮಾತನಾಡಿ, ನಂತರವೇ ಮಲ್ಲ ಸಿನಿಮಾ ಒಪ್ಪಿಕೊಂಡು ಶೂಟಿಂಗ್ ಸಹ ಮುಗಿಯಿತು, ಆದರೆ ಸಿನಿಮಾ ಬಿಡುಗಡೆ ಆಗಿದ್ದು ಪ್ರಿಯಾಂಕ ಅವರ (Priyanka Upendra) ಮದುವೆ ಆದ ನಂತರ. ಈ ಕಾರಣಕ್ಕೆ ಮಲ್ಲ ಸಿನಿಮಾ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಸಿನಿಮಾದಲ್ಲಿ ಹಸಿಬಿಸಿ ದೃಶ್ಯಗಳು ಜಾಸಿಯಿದ್ದ ಕಾರಣ, ವಿವಾದಗಳು ಹೆಚ್ಚಾಗಿದ್ದವು. ಪ್ರಿಯಾಂಕ ಅವರಿಗೆ ಮದುವೆ ನಂತರ ಇದೆಲ್ಲಾ ಬೇಕಿತ್ತಾ.. (Kannada News)
ಮದುವೆಯಾದ ಮೇಲೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸಬೇಕಿತ್ತಾ ಎಂದು ಪ್ರಿಯಾಂಕ ಅವರ ಹೇಳಲು ಶುರು ಮಾಡಿದರು. ಈ ಕಾರಣಕ್ಕೆ ಪ್ರಿಯಾಂಕ ಅವರಿಗು ಬೇಸರವಾಗಿ, ಬೇಕೆಂದೇ ಹೀಗೆ ಮಾಡುತ್ತಿದ್ದಾರೆ ಎಂದು ಬೇಸರದಲ್ಲಿ, ಮದುವೆ ನಂತರ ನಟನೆಯಿಂದಲೇ ದೂರ ಉಳಿದರು. ಆದರೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕಂಬ್ಯಾಕ್ ಮಾಡಿ, ಹೆಚ್ಚಾಗಿ ಮಹಿಳಾ ಪ್ರಧಾನ ಪಾತ್ರಗಳಲ್ಲೇ ನಟಿಸುತ್ತಿದ್ದಾರೆ. ಗಂಡನನ್ನು ಬಿಟ್ಟು ಹೋಗಿ ಮತ್ತೊಬ್ಬರ ಜೊತೆ ಸಂಸಾರ ಆರಂಭಿಸಿದಳು, ಆದರೆ ಎರಡನೇ ಮದುವೆಯಾದವ ಏನು ಮಾಡಿದ್ದಾನೆ ಗೊತ್ತೇ? ಹೆಣ್ಣು ಮಕ್ಕಳಿಗೆ ಯಾಕೆ ಹೀಗೆ ಆಗುತ್ತದೆ?
Comments are closed.