NTR: ಹೋಗಿ ಹೋಗಿ ಎನ್ಟಿಆರ್ ತನ್ನ ಮೂವಿ ಗೆ ವಿಲ್ಲನ್ ಆಗಿ ಆಯ್ಕೆ ಮಾಡಿರುವುದು ಯಾರನ್ನು ಗೊತ್ತೇ?? ಬೇರೆ ಯಾರು ಸಿಗಲಿಲ್ಲವಾ ಗುರು ಎಂದ ಫ್ಯಾನ್ಸ್.

NTR: ತೆಲುಗು ಚಿತ್ರರಂಗದ ಸ್ಟಾರ್ ನಟ ಜ್ಯೂನಿಯರ್ ಎನ್ಟಿಆರ್ ಅವರು ಈಗ ಗ್ಲೋಬರ್ ಸ್ಟಾರ್ ಎನ್ನಿಸಿಕೊಂಡಿದ್ದಾರೆ. ಆರ್.ಆರ್.ಆರ್ ಸಿನಿಮಾದ ಸಕ್ಸಸ್ ಜ್ಯೂನಿಯರ್ ಎನ್ಟಿಆರ್ ಅವರಿಗೆ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿದೆ ಎಂದು ಎಲ್ಲರಿಗೂ ಗೊತ್ತಿದೆ. ಆರ್.ಆರ್.ಆರ್ ನಂತರ ಜ್ಯೂನಿಯರ್ ಎನ್ಟಿಆರ್ ಅವರ 30ನೇ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾವನ್ನು ಕೊರಟಾಲ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ.

ntr movie villan updates fans are not happy | NTR: ಹೋಗಿ ಹೋಗಿ ಎನ್ಟಿಆರ್ ತನ್ನ ಮೂವಿ ಗೆ ವಿಲ್ಲನ್ ಆಗಿ ಆಯ್ಕೆ ಮಾಡಿರುವುದು ಯಾರನ್ನು ಗೊತ್ತೇ?? ಬೇರೆ ಯಾರು ಸಿಗಲಿಲ್ಲವಾ ಗುರು ಎಂದ ಫ್ಯಾನ್ಸ್.
NTR: ಹೋಗಿ ಹೋಗಿ ಎನ್ಟಿಆರ್ ತನ್ನ ಮೂವಿ ಗೆ ವಿಲ್ಲನ್ ಆಗಿ ಆಯ್ಕೆ ಮಾಡಿರುವುದು ಯಾರನ್ನು ಗೊತ್ತೇ?? ಬೇರೆ ಯಾರು ಸಿಗಲಿಲ್ಲವಾ ಗುರು ಎಂದ ಫ್ಯಾನ್ಸ್. 2

ಜ್ಯೂನಿಯರ್ ಎನ್ಟಿಆರ್ ಅವರು ಆರ್.ಆರ್.ಆರ್ ಸಕ್ಸಸ್ ನಂತರ ಸಿನಿಮಾ ಸೆಲೆಕ್ಷನ್ ವಿಚಾರದಲ್ಲಿ ಬಹಳ ಹುಷಾರಾಗಿದ್ದಾರೆ. ಅಳೆದು ತೂಗಿ, ಸೆಲೆಕ್ಟ್ ಮಾಡುತ್ತಿದ್ದು, ವರ್ಷಕ್ಕೆ ಒಂದೇ ಒಂದು ಸಿನಿಮಾದಲ್ಲಿ ನಟಿಸಿದರು ಅಭಿಮಾನಿಗಳಿಗೆ ಸೂಪರ್ ಎನ್ನಿಸುವಂಥ ಸಿನಿಮಾ ಮಾಡಬೇಕು ಎಂದುಕೊಂಡಿದ್ದಾರೆ. ಅದೇ ರೀತಿ ಈಗ ಎನ್ಟಿಆರ್ ಅವರ 30ನೇ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.. ರಾಣಾ ರವರ ಹೆಂಡತಿ ಎಂತಹ ಬಂಗಾರ ಗೊತ್ತೇ?? ರಾಣಾ ಸಿನಿಮಾ ಮಾಡುತ್ತಿದ್ದರೇ, ಸಾವಿರಾರು ಕೋಟಿ ಒಡತಿ ಏನು ಮಾಡಿದ್ದಾರೆ ಗೊತ್ತೇ??

ಈ ಸಿನಿಮಾಗೆ ಹೀರೋಯಿನ್ ಗೆ ಬಾಲಿವುಡ್ ಬೆಡಗಿ, ಹಿರಿಯನಟಿ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್ ಅವರು ಆಯ್ಕೆಯಾಗಿದ್ದಾರೆ. ಜಾನ್ವಿ ಅವರಿಗೆ ಸೌತ್ ನಲ್ಲಿ ಇದು ಮೊದಲ ಸಿನಿಮಾ. ಜ್ಯೂನಿಯರ್ ಎನ್ಟಿಆರ್ (NTR) ಅವರ ಅಭಿಮಾನಿ ಆಗಿರುವ ಜಾನ್ವಿ ಅವರು ಅವರೊಡನೆ ನಟಿಸಬೇಕು ಎಂದು ಆಸೆ ಇಟ್ಟುಕೊಂಡಿದ್ದರು. ಈಗ ಜಾನ್ವಿ ಅವರ ಆಸೆ ಕನಸು ನೆರವೇರುತ್ತಿದೆ. ಇನ್ನು ಈ ಸಿನಿಮಾಗೆ ವಿಲ್ಲನ್ ಆಗಿ ಆಯ್ಕೆ ಆಗಿರುವುದು ಯಾರು ಎನ್ನುವ ಬಗ್ಗೆ ಈಗ ಹೊಸ ಸುದ್ದಿ ಕೇಳಿಬರುತ್ತಿದೆ..

ಜ್ಯೂನಿಯರ್ ಎನ್ಟಿಆರ್ (NTR) ಅವರಿಗೆ ಎದುರಿಗೆ ವಿಲ್ಲನ್ ಆಗಿ ತೊಡೆ ತಟ್ಟಿ ನಿಲ್ಲುವುದಕ್ಕೆ ಬಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟ ಸೈಫ್ ಅಲಿ ಖಾನ್ ಅವರು ಆಯ್ಕೆಯಾಗಿದ್ದಾರಂತೆ. ಈಗಾಗಲೇ ಸಿನಿಮಾದ ಮೊದಲ ಶೆಡ್ಯೂಲ್ ಮುಗಿದಿದ್ದು, ಎರಡನೆಯ ಹಾಗೂ ಮೂರನೇ ಶೆಡ್ಯೂಲ್ ನಲ್ಲಿ ಸೈಫ್ ಅವರು ಭಾಗಿಯಾಗಲಿದ್ದು, ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಸೈಫ್ ಅವರು ಆಯ್ಕೆ ಆಗಿರುವುದು ಬೇರೆ ಅಭಿಮಾನಿಗಳಿಗೆ ಇಷ್ಟವಾಗಿಲ್ಲ, ಎನ್ಟಿಆರ್ ಅವರ ಎದುರು ವಿಲ್ಲನ್ ಆಗಲು ಬೇರೆ ಯಾರು ಸಿಗಲಿಲ್ವಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಣ್ಣ ಅಣ್ಣ ಎಂದು ಕರೆಯುತ್ತ ಜೊತೆ ಇದ್ದ ಹುಡುಗಿ, ಆದರೆ ಕೊನೆಗೆ ಪರಿಸ್ಥಿತಿ ಏನಾಗಿದೆ ಗೊತ್ತೇ?? ಒಳಗಡೆ ಏನೆಲ್ಲಾ ಆಗಿದೆ ಗೊತ್ತೇ?? ಹಳ್ಳಿಯವರು ಮಾಡಿದ ಕೆಳ ಮಟ್ಟದ ಕೆಲಸ ಏನು ಗೊತ್ತೇ?

Comments are closed.