Kannada News: ರಾಣಾ ರವರ ಹೆಂಡತಿ ಎಂತಹ ಬಂಗಾರ ಗೊತ್ತೇ?? ರಾಣಾ ಸಿನಿಮಾ ಮಾಡುತ್ತಿದ್ದರೇ, ಸಾವಿರಾರು ಕೋಟಿ ಒಡತಿ ಏನು ಮಾಡಿದ್ದಾರೆ ಗೊತ್ತೇ??

Kannada News: ನಟ ರಾಣಾ ದಗ್ಗುಬಾಟಿ (Rana Daggubati) ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ತೆಲುಗು ಚಿತ್ರರಂಗದ ನಟರಾದ ಇವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ನಟ ರಾಣಾ ಅವರು ಬಾಹುಬಲಿ (Bahubali) ಸಿನಿಮಾದಲ್ಲಿ ಬಲ್ಲಾಳದೇವ ಪಾತ್ರದಲ್ಲಿ ಅವರ ಅಭಿನಯವನ್ನು ಇಂದಿಗೂ ಯಾರು ಮರೆತಿಲ್ಲ, ಈ ಸಿನಿಮಾ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು. ಇವರು ಮೊದಲು ನಟಿಸಿದ್ದು ಲೀಡರ್ ಎನ್ನುವ ಸಿನಿಮಾದಲ್ಲಿ.

miheeka bajaj interesting facts kannada news | Kannada News: ರಾಣಾ ರವರ ಹೆಂಡತಿ ಎಂತಹ ಬಂಗಾರ ಗೊತ್ತೇ?? ರಾಣಾ ಸಿನಿಮಾ ಮಾಡುತ್ತಿದ್ದರೇ, ಸಾವಿರಾರು ಕೋಟಿ ಒಡತಿ ಏನು ಮಾಡಿದ್ದಾರೆ ಗೊತ್ತೇ??
Kannada News: ರಾಣಾ ರವರ ಹೆಂಡತಿ ಎಂತಹ ಬಂಗಾರ ಗೊತ್ತೇ?? ರಾಣಾ ಸಿನಿಮಾ ಮಾಡುತ್ತಿದ್ದರೇ, ಸಾವಿರಾರು ಕೋಟಿ ಒಡತಿ ಏನು ಮಾಡಿದ್ದಾರೆ ಗೊತ್ತೇ?? 2

ಬಳಿಕ ತೆಲುಗಿನಲ್ಲಿ ಹಲವು ಸಿನಿಮಾಗಳು ಹಾಗೇ ಹಿಂದಿಯಲ್ಲಿ ಸಹ ನಟಿಸಿದ್ದಾರೆ. ನಟ ರಾಣಾ ಅವರು ಪ್ರೊಡ್ಯುಸರ್ ಸಹ ಹೌದು. ಇವರು ನಟನೆ ಮಾಡುತ್ತಾ ಕೆರಿಯರ್ ಸಾಗಿಸುತ್ತಿದ್ದಾರೆ, ರಾಣಾ ಅವರು 2020ರಲ್ಲಿ ತಮ್ಮ ಬಹುಕಾಲದ ಗೆಳತಿ ಮಿಹಿಕಾ ಬಜಾಜ್ (Miheeka Bajaj) ಅವರೊಡನೆ ಮದುವೆಯಾದರು. ಇವರ ಮದುವೆ ಕುಟುಂಬದವರು ಹಾಗೂ ಕೆಲವೇ ಕೆಲವು ಸ್ನೇಹಿತರ ಸಮ್ಮುಖ್ಯದಲ್ಲಿ ಅದ್ಧೂರಿಯಾಗಿ ನಡೆದಿತ್ತು. ರಾಣಾ ಅವರ ಪತ್ನಿ ಮಿಹಿಕಾ ಅವರು ವೃತ್ತಿಯಲ್ಲಿ ಡಿಸೈನರ್. ಇದನ್ನು ಓದಿ..Serial News: ಕಿರುತೆರೆಗೆ ಮತ್ತೆ ಬಂದ ಖ್ಯಾತ ನಟಿ; ಒಂದು ಕಾಲದಲ್ಲಿ ಮಹತ್ವದ ಪಾತ್ರ ಮಾಡಿದ್ದ ನಟಿ, ವಾಪಸ್ಸು ಬಂದಿದ್ದು ಯಾವ ಧಾರಾವಾಹಿಗೆ ಗೊತ್ತೇ?

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮಿಹಿಕಾ ಅವರು ಆಗಾಗ ತಮ್ಮ ಫೋಟೋಗಳು ಹಾಗೂ ರಾಣಾ ಅವರೊಡನೆ ಇರುವ ಫೋಟೋಗಳನ್ನು ಸಹ ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಈ ಜೋಡಿ ಬೆರೆಯಾಗುತ್ತಾರೆ ಎನ್ನುವ ಗಾಸಿಪ್ ಸಹ ಕೇಳಿಬಂದಿತ್ತು, ಆದರೆ ಇವರಿಬ್ಬರು ಚೆನ್ನಾಗಿಯೇ ಇದ್ದಾರೆ ಎನ್ನುವುದು ಸೋಷಿಯಲ್ ಮೀಡಿಯಾದಲ್ಲಿ ಇವರು ಶೇರ್ ಮಾಡಿರುವ ಫೋಟೋಗಳನ್ನು ನೋಡಿದರೆ ಗೊತ್ತಾಗುತ್ತದೆ. ರಾಣಾ ಅವರ ಪತ್ನಿ ಮಿಹಿಕಾ ಅವರು ನಿಜಕ್ಕೂ ಮಾಡುತ್ತಿರುವ ಕೆಲಸ ಏನು ಗೊತ್ತಾ?

ಇದೀಗ ಮಿಹಿಕಾ ಬಜಾಜ್ ಅವರು ಆರ್ಥ್ ಆಂಗಲ್ಸ್ ಎನ್ನುವ ಎನ್.ಜಿ.ಓ ಜೊತೆಗೆ ಕೈಜೋಡಿಸಿ, ಭಾರತದಲ್ಲಿ ವಿದ್ಯುತ್ ಇಲ್ಲದ ದೂರದ ಪ್ರದೇಶಗಳಲ್ಲಿ ಸೋಲಾರ್ ಲ್ಯಾಮ್ಪ್ ಗಳನ್ನು ಹಾಕಿಸಲು ಕೈಜೋಡಿಸಿ ಸಹಾಯ ಮಾಡಿದ್ದಾರೆ, ಈ ಸಹಾಯದ ಬಗ್ಗೆ ಆರ್ಥ್ ಆಂಗಲ್ಸ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಮಿಹಿಕಾ ಅವರಿಗೆ ಧನ್ಯವಾದ ತಿಳಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಇವರು ಮಾಡಿರುವ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತದೆ. ಇದನ್ನು ಓದಿ..Business Idea: ಹೆಚ್ಚು ಕಷ್ಟ ಪಡುವುದು ಬೇಡ, ಹೆಚ್ಚು ಹೂಡಿಕೆ ಕೂಡ ಬೇಡ, ಆದರೂ ಹೆಚ್ಚು ಲಾಭ ಕೊಡುವ ಬಿಸಿನೆಸ್ ಯಾವುದು ಗೊತ್ತೇ?? ತಿಳಿದೆರೆ ಅಂದೇ ಇಂದೇ ಆರಂಭಿಸುತ್ತೀರಿ.

Comments are closed.