Serial News: ಕಿರುತೆರೆಗೆ ಮತ್ತೆ ಬಂದ ಖ್ಯಾತ ನಟಿ; ಒಂದು ಕಾಲದಲ್ಲಿ ಮಹತ್ವದ ಪಾತ್ರ ಮಾಡಿದ್ದ ನಟಿ, ವಾಪಸ್ಸು ಬಂದಿದ್ದು ಯಾವ ಧಾರಾವಾಹಿಗೆ ಗೊತ್ತೇ?

Serial News: ನಟಿ ರಶ್ಮಿತಾ ಚೆಂಗಪ್ಪ (Rashmitha Chengappa) ಅವರು ಕೆಲವು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಹಲವು ಧಾರವಾಹಿಗಳಲ್ಲಿ ಫೇಮಸ್ ಆಗಿರುವ ನಟಿ. ರಶ್ಮಿತಾ ಅವರು ಈ ಮೊದಲು ಗಟ್ಟಿಮೇಳ (Gattimela) ಧಾರವಾಹಿಯಲ್ಲಿ ಸಾರಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಇದು ವಿಲ್ಲನ್ ಪಾತ್ರವಾಗಿತ್ತು. ಬಳಿಕ ಮೂರು ಗಂಟು ಧಾರವಾಹಿಯಲ್ಲಿ ನಟಿಸಿದ್ದರು, ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲೇ ಮಹಾರಾಣಿ ಧಾರವಾಹಿಯಲ್ಲಿ ನಟಿಸಿದ್ದರು.

rashmitha changappa returned katheyondu shuruvagide | Serial News: ಕಿರುತೆರೆಗೆ ಮತ್ತೆ ಬಂದ ಖ್ಯಾತ ನಟಿ; ಒಂದು ಕಾಲದಲ್ಲಿ ಮಹತ್ವದ ಪಾತ್ರ ಮಾಡಿದ್ದ ನಟಿ, ವಾಪಸ್ಸು ಬಂದಿದ್ದು ಯಾವ ಧಾರಾವಾಹಿಗೆ ಗೊತ್ತೇ?
Serial News: ಕಿರುತೆರೆಗೆ ಮತ್ತೆ ಬಂದ ಖ್ಯಾತ ನಟಿ; ಒಂದು ಕಾಲದಲ್ಲಿ ಮಹತ್ವದ ಪಾತ್ರ ಮಾಡಿದ್ದ ನಟಿ, ವಾಪಸ್ಸು ಬಂದಿದ್ದು ಯಾವ ಧಾರಾವಾಹಿಗೆ ಗೊತ್ತೇ? 2

ಇದೆಲ್ಲವೂ ವಿಲ್ಲನ್ ಪಾತ್ರಗಳಲ್ಲೇ ನಟಿಸಿದ್ದರು. ಇದೀಗ ಈ ನಟಿ ಸ್ಟಾರ್ ಸುವರ್ಣ ವಾಹಿನಿಯ ಕಥೆಯೊಂದು ಶುರುವಾಗಿದೆ (Katheyondu Shuruvagide) ಧಾರವಾಹಿಯ ಮೂಲಕ ಕನ್ನಡ್ಸ್ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಧಾರವಾಹಿ ಶ್ರಮ ಪಡುವ ಹುಡುಗಿ ಹಾಗೂ ಶ್ರೀಮಂತ ಮನೆಯ ಹುಡುಗನ ಕಥೆ ಇದಾಗಿದೆ. ಈ ಧಾರವಾಹಿಯಲ್ಲಿ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಡ್ರಾಮಾ ಇದಾಗಿದೆ. ಇದೀಗ ಕಥೆಯೊಂದು ಶುರುವಾಗಿದೆ ಧಾರವಾಹಿಯಲ್ಲಿ ಹೊಸ ಪಾತ್ರ ಬರುತ್ತಿದೆ. ಇದನ್ನು ಓದಿ..Business Ideas in Kannada: ಕಡಿಮೆ ಬಜೆಟ್ ನಲ್ಲಿ ಈ ಉದ್ಯಮ ಆರಂಭ ಮಾಡಿ, ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುವುದು ಹೇಗೆ ಗೊತ್ತೇ? ಹಳ್ಳಿಯಿಂದ ಹಿಡಿದು ದಿಲ್ಲಿ ವರೆಗೂ ಉತ್ತಮ ಆಯ್ಕೆ.

ಬಹದ್ದೂರ್ ವಂಶದ ದೊಡ್ಡ ಸೊಸೆ ಆಗಿರುವ ಶಾಂತಲಾ ದೇವಿ ಅವರ ಫ್ರೆಂಡ್ ಕನ್ನಿಕಾ ಅವರ ಮಗಳು ಚರಿತಾ ಪಾತ್ರದ ಮೂಲಕ ರಶ್ಮಿತಾ ಚೆಂಗಪ್ಪ ಅವರು ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಕಥೆಯೊಂದು ಶುರುವಾಗಿದೆ ಧಾರವಾಹಿ ಶುರುವಾಗಿ 100 ಸಂಚಿಕೆಗಳನ್ನು ಪೂರ್ತಿ ಮಾಡುತ್ತಿದೆ. ಈ ಸಮಯದಲ್ಲಿ ಹೊಸ ಟ್ವಿಸ್ಟ್ ನೀಡಲು ಹೊಸ ಪಾತ್ರ ಪರಿಚಯಿಸಲಾಗುತ್ತಿದೆ. ಹೀರೋ ಸಾಮ್ರಾಟ್ ಜೊತೆಗೆ ರಶ್ಮಿತಾ ಅವರಿಗೆ ಮದುವೆ ಮಾಡಬೇಕು ಎಂದು ಕನ್ನಿಕಾ ಹೇಳಿದ್ದು, ಮನೆಯಲ್ಲಿ ಒಪ್ಪಿಕೊಂಡಿದ್ದಾರೆ.

ಈ ಕಡೆ ಸಾಮ್ರಾಟ್ ಗೆ ನಾಯಕಿ ವರ್ಣಿಕಾ ಮನೆಯಲ್ಲಿ ಪ್ರೀತಿ ವಿಷಯವನ್ನು ಹೇಳಿಬಿಡುವುದಾಗಿ ಹೆದರಿಸುತ್ತಿದ್ದಾಳೆ, ಇದರಿಂದ ಹೀರೋ ಸಾಮ್ರಾಟ್ ಪರಿಸ್ಥಿತಿ ಈಗ ಎಲ್ಲದರ ನಡುವೆ ಸಿಕ್ಕಿಹಾಕಿಕೊಂಡ ಹಾಗೆ ಆಗಿದೆ. ರಶ್ಮಿತಾ ಅವರು ಇತ್ತೀಚೆಗೆ ನಟಿಸಿರುವುದು ವಿಲ್ಲನ್ ಪಾತ್ರಗಳಲ್ಲೇ, ಹಾಗಾಗಿ ಕಥೆಯೊಂದು ಶುರುವಾಗಿದೆ ಧಾರವಾಹಿಯಲ್ಲಿ ಕೂಡ ರಶ್ಮಿತಾ ಅವರದ್ದು ವಿಲ್ಲನ್ ಪಾತ್ರವೇ ಆಗಿರಬಹುದಾ ಎಂದು ಹೊಸದೊಂದು ಅನುಮಾನ ಶುರುವಾಗಿದೆ. ಇದನ್ನು ಓದಿ..ರಮ್ಯಾ ಆಯಿತು, ವೀಕೆಂಡ್ ವಿಥ್ ರಮೇಶ್ ಈ ಅಪ್ಸರೆಯನ್ನು ಕರೆಸಿದರೆ, ಎಲ್ಲರೂ ಟಿವಿ ಮುಂದೆ ಕೂತು ನೋಡುತ್ತಾರೆ, ಕನ್ನಡಿಗರ ಹೊಸ ಬೇಡಿಕೆ ಯಾರು ಗೊತ್ತೇ?

Comments are closed.