Business Idea: ಹೆಚ್ಚು ಕಷ್ಟ ಪಡುವುದು ಬೇಡ, ಹೆಚ್ಚು ಹೂಡಿಕೆ ಕೂಡ ಬೇಡ, ಆದರೂ ಹೆಚ್ಚು ಲಾಭ ಕೊಡುವ ಬಿಸಿನೆಸ್ ಯಾವುದು ಗೊತ್ತೇ?? ತಿಳಿದೆರೆ ಅಂದೇ ಇಂದೇ ಆರಂಭಿಸುತ್ತೀರಿ.
Business Idea: ಈಗಿನ ಕಾಲದಲ್ಲಿ ಹಲವರು ಬೇರೆಯವರ ಬಳಿ ಕೆಲಸ ಮಾಡುವುದಕ್ಕಿಂತ ತಮ್ಮದೇ ಆದ ಬ್ಯುಸಿನೆಸ್ ಮಾಡಬೇಕು ಎಂದು ಬಯಸುತ್ತಾರೆ. ಅಂಥವರಿಗೆ ಉಪಾಯೋಗ ಆಗುವಂತಹ ಒಂದು ಬ್ಯುಸಿನೆಸ್ ಐಡಿಯಾವನ್ನು ಇಂದು ನಿಮಗೆ ತಿಳಿಸುತ್ತೇವೆ. ಆಹಾರ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ಇದು ಒಳ್ಳೆಯ ಆಯ್ಕೆ, ಇದು ಕೋಳಿ ಮೊಟ್ಟೆ ಮಾರುವ ಬ್ಯುಸಿನೆಸ್ ಇದೆ. ಈ ಬ್ಯುಸಿನೆಸ್ ನಿಮಗೆ ಲಾಭ ಸಿಗುವುದು ಕೂಡ ಜಾಸ್ತಿಯೇ ಇರುತ್ತದೆ.

ಈ ಬ್ಯುಸಿನೆಸ್ ಶುರು ಮಾಡಲು ಕಠಿಣ ಪರಿಶ್ರಮ ಹಾಗೆಯೇ ಉತ್ತಮವಾದ ಮಾರ್ಕೆಟಿಂಗ್ ಸ್ಕಿಲ್ ಈ ಎರಡು ಇದ್ದರೆ ಸಾಕು. ಹೋಲ್ ಸೇಲ್ ಆಗಿ ಮೊಟ್ಟೆ ಪಡೆದು, ಅದನ್ನು ರೆಸ್ಟೋರೆಂಟ್ ಗಳಿಗೆ, ಅಂಗಡಿಗಳಿಗೆ ಮಾರಾಟ ಮಾಡಿ, ಒಳ್ಳೆಯ ಲಾಭ ಗಳಿಸಬಹುದು. ಈ ಬ್ಯುಸಿನೆಸ್ ನಲ್ಲಿ ಒಳ್ಳೆಯ ಆದಾಯ ಮತ್ತು ಲಾಭ ಎರಡು ಕೂಡ ಸಿಗುತ್ತದೆ.. ಮೊಟ್ಟೆಯ ಬ್ಯುಸಿನೆಸ್ ಶುರು ಮಾಡಲು 10/10 ರೂಮ್ .. ಇದನ್ನು ಓದಿ..Business Ideas: ಕಡಿಮೆ ಬಂಡವಾಳ ಹಾಕಿ; ಲಕ್ಷ ಲಕ್ಷ ಲಾಭಗಳಿಸುವ ಉದ್ಯಮ ಯಾವುದು ಗೊತ್ತೇ?? ನಿಮ್ಮ ಊರಿನಲ್ಲಿಯೂ ತೆರೆದು ಹಣಗಳಿಸಿ. ಹೇಗೆ ಗೊತ್ತೇ??
ಹಾಗೂ ಅವುಗಳನ್ನು ಸರಬರಾಜು ಮಾಡುವುದಕ್ಕೆ ಒಂದು ವಾಹನ ನಿಮ್ಮ ಹತ್ತಿರ ಇದ್ದರೆ. ಈಗ ಹೋಲ್ ಸೇಲ್ ಮಾರ್ಕೆಟ್ ನಲ್ಲಿ ಒಂದು ಮೊಟ್ಟೆಯ ಬೆಲೆ ₹4.50 ರೂಪಾಯಿ ವರೆಗು ಇದೆ. ಇದಕ್ಕೆ ಒಂದು ರೂಪಾಯಿ ಲಾಭ ಇಟ್ಟುಕೊಂಡು, ₹5.50 ರೂಪಾಯಿಗೆ ಮಾರಾಟ ಮಾಡಬಹುದು. ಶುರುವಿನಲ್ಲಿ ನೀವು ಹತ್ತಿರದ ಚಿಲ್ಲರೆ ಅಂಗಡಿಗಳು ಹಾಗೂ ಡಿಸ್ಟ್ರಿಬ್ಯುಟರ್ ಗಳ ಜೊತೆಗೆ ಲಾಭ ಹಂಚಿಕೊಳ್ಳಬೇಕಾಗುತ್ತದೆ. ಒಂದು ಟ್ರೇ ಅಲ್ಲಿ 30 ಮೊಟ್ಟೆ ಇರುತ್ತದೆ, ಅದರ ಬೆಲೆ ₹135 ರೂಪಾಯಿಗಳು. ಒಂದು ಮೊಟ್ಟೆಗೆ ₹4.50 ರೂಪಾಯಿ. ಇದನ್ನು ನೀವು ಮಾರ್ಕೆಟ್ ಗೆ ತೆಗೆದುಕೊಂಡು ಹೊಹಿ, ₹165 ರೂಪಾಯಿಗೆ ಮಾರಾಟ ಮಾಡಬಹುಹುದು.
ಒಂದು ಟ್ರೇ ಗೆ 30 ರೂಪಾಯಿ ಲಾಭ ಸಿಗುತ್ತದೆ. ಇಲ್ಲಿ ಸಗಟು ಅವರಿಗೆ 14 ರೂಪಾಯಿ, ಪೂರೈಕೆ ಮಾಡುವವರಿಗೆ 6 ರೂಪಾಯಿ, ಮಾರಾಟಗಾರರಿಗೆ 10 ರೂಪಾಯಿ. ನಿಮಗೆ 10 ರೂಪಾಯಿ ಲಾಭ ಸಿಗುತ್ತದೆ. ಹೀಗೆ ಹೆಚ್ಚು ಟ್ರೇಗಳನ್ನು ಮಾರಾಟ ಮಾಡಬೇಕು, 100 ಟ್ರೇಗಳನ್ನು ಮಾರಾಟ ಮಾಡಿದರೆ, 600 ರೂಪಾಯಿ ಲಾಭ. ಹೀಗೆ ನೋಡಿದರೆ ತಿಂಗಳಿಗೆ ₹18,000 ಆದಾಯ ಸಿಗುತ್ತದೆ. ದಿನದಲ್ಲಿ 2 ರಿಂದ 3 ಗಂಟೆಯ ಒಳಗೆ ಈ ಕೆಲಸ ಮುಗಿದು ಹೋಗುತ್ತದೆ. ಇಲ್ಲಿ ಹೆಚ್ಚು ಕಷ್ಟಪಟ್ಟರೆ, ಹೆಚ್ಚು ಹಣ ಗಳಿಸಬಹುದು. ಚಿಲ್ಲರೆ ಅಂಗಡಿ, ರೆಸ್ಟೋರೆಂಟ್, ಫಾಸ್ಟ್ ಫುಡ್ ಎಲ್ಲಾ ಕಡೆ ಮೊಟ್ಟೆಗಳನ್ನು ಸರಬರಾಜು ಮಾಡಬಹುದು. ಇದನ್ನು ಓದಿ..Business Ideas in Kannada: ಕಡಿಮೆ ಬಜೆಟ್ ನಲ್ಲಿ ಈ ಉದ್ಯಮ ಆರಂಭ ಮಾಡಿ, ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುವುದು ಹೇಗೆ ಗೊತ್ತೇ? ಹಳ್ಳಿಯಿಂದ ಹಿಡಿದು ದಿಲ್ಲಿ ವರೆಗೂ ಉತ್ತಮ ಆಯ್ಕೆ.
Comments are closed, but trackbacks and pingbacks are open.