Business Ideas: ಕಡಿಮೆ ಬಂಡವಾಳ ಹಾಕಿ; ಲಕ್ಷ ಲಕ್ಷ ಲಾಭಗಳಿಸುವ ಉದ್ಯಮ ಯಾವುದು ಗೊತ್ತೇ?? ನಿಮ್ಮ ಊರಿನಲ್ಲಿಯೂ ತೆರೆದು ಹಣಗಳಿಸಿ. ಹೇಗೆ ಗೊತ್ತೇ??

Business Ideas: ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ವಿವಿಧ ಉದ್ಯೋಗ ಇಲ್ಲವೇ ವ್ಯಾಪಾರದ ಕಡೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಇದರ ಜೊತೆಗೆ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಬಂದಿದ್ದರಿಂದಾಗಿ ನಿರುದ್ಯೋಗವು ಕೂಡ ಅಷ್ಟೇ ಇದೆ ಎನ್ನಬಹುದು. ಅಲ್ಲದೆ ನಮ್ಮ ಶೈಕ್ಷಣಿಕ ವಿದ್ಯಾರ್ಹತೆಗೆ ಒಪ್ಪುವಂತಹ ಒಳ್ಳೆಯ ಕೆಲಸವೂ ಸಿಗದೇ ಅದಕ್ಕಿಂತ ಕಡಿಮೆ ಕೆಲಸ ಮಾಡಲು ಒಪ್ಪದ ಎಷ್ಟೋ ಜನರು ನಿರುದ್ಯೋಗಿಗಳಾಗಿಯೇ ಉಳಿದುಬಿಡುತ್ತಾರೆ. ಸದ್ಯ ಕೆಲಸಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಬಹುದು. ಒಂದು ಉತ್ತಮ ಆದಾಯ ತರುವ ವೃತ್ತಿಯಲ್ಲಿ ಮುಂದುವರೆಯುವುದು ಕಷ್ಟದಾಯಕವಾಗಿದೆ. ಇದೇ ಕಾರಣಕ್ಕಾಗಿ ಎಲ್ಲರೂ ಉದ್ಯೋಗ ಅಥವಾ ಕೆಲಸವನ್ನು ಬಿಟ್ಟು ತಾವೇ ಸ್ವಂತ ವ್ಯಾಪಾರ ಆರಂಭಿಸುವುದರ ಕಡೆಗೆ ಹೆಚ್ಚಿನ ಗಮನಹರಿಸುತ್ತಾರೆ. ಹಾಗಾಗಿಯೇ ಅಂತವರಿಗಾಗಿ ಅತ್ಯಂತ ಕಡಿಮೆ ಬಂಡವಾಳದಲ್ಲಿ ಲಕ್ಷಾಂತರ ರೂಪಾಯಿ ದುಡಿಯಬಹುದಾದ ಒಂದು ಉಪಾಯದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಹೊಸದಾಗಿ ವ್ಯಾಪಾರ ಶುರು ಮಾಡುವವರಿಗೆ ಒಂದು ಅತ್ಯುನ್ನತ ಮಾರ್ಗವೆಂದರೆ ಅದು ಸ್ಟೇಷನರಿ ತೆರೆಯುವುದು. ಈಗಂತೂ ಶಾಲಾ ಕಾಲೇಜು, ಕಚೇರಿಗೆ ಸಂಬಂಧಪಟ್ಟಂತಹ ವಸ್ತುಗಳನ್ನು ಮಾರಾಟ ಮಾಡುವ ಸ್ಟೇಷನರಿಗಳಿಗೆ ಹೆಚ್ಚಿನ ಆದಾಯವಿದೆ. ಇದೇ ಕಾರಣಕ್ಕಾಗಿ ಸ್ಟೇಷನರಿ ತೆರೆಯುವುದು ಅತ್ಯುನ್ನತ ಉಪಾಯವಾಗಿದೆ. ಈ ಮೂಲಕ ಪೆನ್ನು, ಪೇಪರ್, ಪುಸ್ತಕ, ಜೆರಾಕ್ಸ್, ಪ್ರಿಂಟ್ ಔಟ್ ಸೇರಿದಂತೆ ಸ್ಟೇಷನರಿಗೆ ಸಂಬಂಧಪಟ್ಟ ವಸ್ತುಗಳನ್ನು ಮಾರಾಟ ಮಾಡುವುದರಿಂದಾಗಿ ಸಾವಿರಾರು ರೂಪಾಯಿಗಳ ಸಂಪಾದನೆ ಮಾಡಬಹುದಾಗಿದೆ. ಇದಕ್ಕೆ ಹೆಚ್ಚಿನ ಬಂಡವಾಳದ ಅಗತ್ಯವೂ ಇರುವುದಿಲ್ಲ. ಸಾಧ್ಯವಾದಷ್ಟು ಶಾಲೆ, ಕಾಲೇಜು ಕಚೇರಿಗಳ ಪಕ್ಕದಲ್ಲಿಯೇ ಸ್ಟೇಷನರಿಗಳನ್ನು ಶುರು ಮಾಡಬೇಕು. ಹತ್ತಿರದಲ್ಲೇ ಒಂದು ಒಳ್ಳೆಯ ಜಾಗವನ್ನು ನೋಡಿ ಅತ್ಯಂತ ಕಡಿಮೆ ಸ್ಥಳಾವಕಾಶದಲ್ಲಿಯೇ ಸ್ಟೇಷನರಿ ಶುರು ಮಾಡಬಹುದಾಗಿದೆ. ಇದನ್ನು ಓದಿ..Business Idea: ನಿಮ್ಮ ಬಳಿ ಕೇವಲ 5000 ಸಾವಿರ ಇದ್ದರೇ, ಈ ಬಿಸಿನೆಸ್ ಹಾಕಿ. ತಿಂಗಳಿಗೆ 40 ಸಾವಿರ ಸುಲಭ ಲಾಭ ಗಳಿಸಿ. ಯಾವುದೇ ಜಾಬ್ ವೇಸ್ಟ್ ಇದರ ಮುಂದೆ.

business ideas how to start stationary business in kannada | Business Ideas: ಕಡಿಮೆ ಬಂಡವಾಳ ಹಾಕಿ; ಲಕ್ಷ ಲಕ್ಷ ಲಾಭಗಳಿಸುವ ಉದ್ಯಮ ಯಾವುದು ಗೊತ್ತೇ?? ನಿಮ್ಮ ಊರಿನಲ್ಲಿಯೂ ತೆರೆದು ಹಣಗಳಿಸಿ. ಹೇಗೆ ಗೊತ್ತೇ??
Business Ideas: ಕಡಿಮೆ ಬಂಡವಾಳ ಹಾಕಿ; ಲಕ್ಷ ಲಕ್ಷ ಲಾಭಗಳಿಸುವ ಉದ್ಯಮ ಯಾವುದು ಗೊತ್ತೇ?? ನಿಮ್ಮ ಊರಿನಲ್ಲಿಯೂ ತೆರೆದು ಹಣಗಳಿಸಿ. ಹೇಗೆ ಗೊತ್ತೇ?? 2

ಶಾಲಾ ಕಾಲೇಜು ಅಥವಾ ಕಚೇರಿಗಳ ಜೊತೆಗೆ ತಮ್ಮ ಸ್ಟೇಷನರಿಯನ್ನು ಪಾಲುದಾರರನ್ನಾಗಿ ಮಾಡಿಕೊಳ್ಳುವುದರಿಂದಾಗಿ ಇನ್ನಷ್ಟು ಲಾಭ ಗಳಿಸಬಹುದು. ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತಹ ಪುಸ್ತಕಗಳು, ಬರವಣಿಗೆ ಸಾಮಗ್ರಿಗಳು, ಆಟಿಕೆಗಳು, ಪುಸ್ತಕ, ಪೆನ್ನು ಪೇಪರ್, ಜೆರಾಕ್ಸ್, ಚಿತ್ರಗಳು ಹೀಗೆ ಇವುಗಳನ್ನೆಲ್ಲ ಮಾರಾಟ ಮಾಡುವುದರಿಂದಾಗಿ ಆದಾಯ ಕಾಣಬಹುದು. ಅಷ್ಟು ಮಾತ್ರವಲ್ಲದೆ ಕಚೇರಿಗೆ ಸಂಬಂಧಪಟ್ಟಂತಹ ಫೈಲ್, ಫಾರ್ಮ್ಸ, ಅರ್ಜಿ ಪತ್ರಗಳು, ನಮೂನೆ ಇತ್ಯಾದಿಗಳ ಮಾರಾಟವು ಉತ್ತಮ ಆದಾಯ ತಂದು ಕೊಡಬಲ್ಲದು. ಸ್ಟೇಷನರಿಗೆ ಸಂಬಂಧಪಟ್ಟ ವಸ್ತುಗಳು ಯಾವಾಗಲೂ ಬೇಡಿಕೆಯಲ್ಲಿ ಇರುತ್ತವೆ. ಎಲ್ಲ ಕಾಲದಲ್ಲೂ ವಿದ್ಯಾರ್ಥಿಗಳು ಇಂತಹ ಸಾಮಗ್ರಿಗಳನ್ನು ಕೊಂಡುಕೊಳ್ಳುತ್ತಿರುತ್ತಾರೆ. ಹೀಗಾಗಿ ನಿರಂತರವಾಗಿ ಸ್ಟೇಷನರಿ ಬಿಸಿನೆಸ್ ಶುರು ಮಾಡುವ ಮೂಲಕ ದೊಡ್ಡ ಮಟ್ಟದ ಆದಾಯ ಕಾಣಬಹುದು. ಒಂದು ಸಣ್ಣ ಸ್ಟೇಷನರಿ ತೆರೆಯುವುದರಿಂದ 30,000 ರಿಂದ 40,000 ತಿಂಗಳಿಗೆ ದುಡಿಯಬಹುದು. ಜೊತೆಗೆ ದೊಡ್ಡ ಮಟ್ಟದ ಸ್ಟೇಷನರಿಯನ್ನು ಶುರು ಮಾಡುವುದಾದರೆ ತಿಂಗಳಿಗೆ ಲಕ್ಷಕ್ಕಿಂತಲೂ ಅಧಿಕ ಹಣ ಸಂಪಾದಿಸಬಹುದಾಗಿದೆ. ಇದನ್ನು ಓದಿ..Business Loan: ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಅಗತ್ಯವೇ ಇಲ್ಲ, ನಿಮಗೆ ತಕ್ಷಣ ಹಣ ಬೇಕು ಎಂದರೆ, ಡಾಕ್ಯುಮೆಂಟ್ಸ್ ಇಲ್ಲದೆ 10 ಲಕ್ಷ ಲೋನ್ ಪಡೆಯುವುದು ಹೇಗೆ ಗೊತ್ತೇ??

Comments are closed.