Kannada News: ತಿರುಪತಿಗೆ ದೇವಸ್ಥಾನಕ್ಕೆ ಹೋಗಿ ಇರಲಾರದೆ ಇರುವೆ ಬಿಟ್ಕೊಂಡ ಜಾಹ್ನವಿ ಕಪೂರ್: ಮಾಡಿಕೊಂಡ ದೊಡ್ಡ ಎಡವಟ್ಟು ಏನು ಗೊತ್ತೇ?? ಮುಗಿಯಿತಾ ಸಿನಿ ಜೀವನ?
Kannada News: ಭಾರತ ಚಿತ್ರರಂಗದ ಎವರ್ ಗ್ರೀನ್ ನಟಿಯರಲ್ಲಿ ಒಬ್ಬರು ಶ್ರೀದೇವಿ (Sridevi). ನಟಿಯಾಗಿದ್ದಾಗ ಶ್ರೀದೇವಿ ಅವರಿಗೆ ಎಷ್ಟು ಬೇಡಿಕೆ ಇತ್ತು, ಎಲ್ಲಾ ಭಾಷೆಯವರು ಅವರಿಗೆ ಎಷ್ಟು ಗೌರವ ಕೊಡುತ್ತಿದ್ದರು ಎಂದು ನಮಗೆಲ್ಲಾ ಗೊತ್ತೇ ಇದೆ. ಎಲ್ಲಾ ಸ್ಟಾರ್ ಹೀರೋಗಳು, ಸ್ಟಾರ್ ಡೈರೆಕ್ಟರ್ ಗಳು ತಮ್ಮ ಸಿನಿಮಾಗೆ ಶ್ರೀದೇವಿ ಅವರೇ ಬೇಕು ಎನ್ನುತ್ತಿದ್ದರು. ಅಷ್ಟರ ಮಟ್ಟಿಗೆ ಬೇಡಿಕೆ ಇದ್ದ ಶ್ರೀದೇವಿ ಅವರು ನಿರ್ಮಾಪಕ ಬೋನಿ ಕಪೂರ್ (Boney Kapoor) ಅವರೊಡನೆ ಮದುವೆಯಾದರು.
ಇವರಿಗೆ ಇಬ್ಬರು ಮಕ್ಕಳು ಜಾನ್ವಿ ಕಪೂರ್ (Janhvi Kapoor) ಹಾಗೂ ಖುಷಿ ಕಪೂರ್ (Khushi Kapoor). ಜಾನ್ವಿ ಅವರು ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಕೆಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸುವ ಮೂಲಕ, ಒಳ್ಳೆಯ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಜಾನ್ವಿ ಅವರು ಜ್ಯೂನಿಯರ್ ಎನ್ಟಿಆರ್ ಅವರ ಸಿನಿಮಾ ಮೂಲಕ ಟಾಲಿವುಡ್ ಗು ಎಂಟ್ರಿ ಕೊಡುತ್ತಿದ್ದಾರೆ. ಜಾನ್ವಿ ಅವರ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆಯಾಗಿ ಸದ್ದು ಮಾಡಿತ್ತು, ಈ ಸಿನಿಮಾ ಮೇಲೆ ಜಾನ್ವಿ ಅವರಿಗೆ ಭಾರಿ ನಿರೀಕ್ಷೆ.. ಇದನ್ನು ಓದಿ..Kannada News: ರಾಣಾ ರವರ ಹೆಂಡತಿ ಎಂತಹ ಬಂಗಾರ ಗೊತ್ತೇ?? ರಾಣಾ ಸಿನಿಮಾ ಮಾಡುತ್ತಿದ್ದರೇ, ಸಾವಿರಾರು ಕೋಟಿ ಒಡತಿ ಏನು ಮಾಡಿದ್ದಾರೆ ಗೊತ್ತೇ??
ಎನ್ಟಿಆರ್30 ಸಿನಿಮಾ ಹಿಟ್ ಆದರೆ, ಜಾನ್ವಿ ಅವರಿಗೆ ಸೌತ್ ನಲ್ಲಿ ಡಿಮ್ಯಾಂಡ್ ಹೆಚ್ಚಾಗುವುದು ಗ್ಯಾರಂಟಿ. ಕೆರಿಯರ್ ವಿಷಯದಲ್ಲಿ ಹೀಗೆ ಸಾಗುತ್ತಿರುವ ಜಾನ್ವಿ ಅವರು ಇತ್ತೀಚೆಗೆ ಒಂದು ತಪ್ಪು ಮಾಡಿದ್ದಾರೆ. ಅದೇನೆಂದರೆ, ಜಾನ್ವಿ ಅವರು ಮಹಾರಾಷ್ಟ್ರ ರಾಜ್ಯದ ಮಾಜಿ ಸಿಎಂ ಸುಶೀಲ್ ಕುಮಾರ್ ಸಿಂಧೆ ಅವರ ಮೊಮ್ಮಗ ಶಿಖರ್ ಪಹಾರಿಯಾ (Shikhar Pahariya) ಅವರೊಡನೆ ರಿಲೇಶನ್ಶಿಪ್ ನಲ್ಲಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಆದರೆ ಇವರಿಬ್ಬರು ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
ಆದರೆ ಇತ್ತೀಚೆಗೆ ತಿರುಪತಿ ದೇವಸ್ಥಾನದಲ್ಲಿ ಬಾಯ್ ಫ್ರೆಂಡ್ ಜೊತೆಗೆ ಕಾಣಿಸಿಕೊಂಡಿದ್ದಾರೆ ಜಾನ್ವಿ, ಇವರಿಬ್ಬರ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಬ್ಬರನ್ನು ನೋಡಿದರೆ ಬೇಗ ಮದುವೆ ಮಾಡಿಕೊಳ್ಳುವ ಹಾಗೆ ಕಾಣುತ್ತಿದೆ. ಆದರೆ ಜಾನ್ವಿ ಅವರು ಇಷ್ಟು ಬೇಗ ಮದುವೆಯಾದರೆ ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಆಗಲು ಸಾಧ್ಯ ಆಗುವುದಿಲ್ಲ ಜಾನ್ವಿ ಅವರ ಈ ನಿರ್ಧಾರ ಕೆರಿಯರ್ ಗೆ ತೊಂದರೆತಾಗಬಹುದು ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Business Idea: ಹೆಚ್ಚು ಕಷ್ಟ ಪಡುವುದು ಬೇಡ, ಹೆಚ್ಚು ಹೂಡಿಕೆ ಕೂಡ ಬೇಡ, ಆದರೂ ಹೆಚ್ಚು ಲಾಭ ಕೊಡುವ ಬಿಸಿನೆಸ್ ಯಾವುದು ಗೊತ್ತೇ?? ತಿಳಿದೆರೆ ಅಂದೇ ಇಂದೇ ಆರಂಭಿಸುತ್ತೀರಿ.
Comments are closed.