Kannada Story: ಮಾವಿನ ತೋಟದಲ್ಲಿ ಹೆಂಡತಿ ನಡೆಸುತ್ತಿದ್ದಳು ಡಿಂಗ್ ಡಾಂಗ್: ಗಂಡನ ಕೈ ಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಆತ ಕೊನೆಗೆ ಕೊಟ್ಟ ಟ್ವಿಸ್ಟ್ ಏನು ಗೊತ್ತೇ?
Kannada Story: ದಾಂಪತ್ಯ ಜೀವನ ಸಂತೋಷದಿಂದ ಸಾಗುವುದಕ್ಕಿಂತ ಹೆಚ್ಚಾಗಿ, ವಿವಾಹೇತರ ಸಂಬಂಧಗಳು ಈಗಿನ ಕಾಲದಲ್ಲಿ ಹೆಚ್ಚಾಗುತ್ತಿದೆ. ಅದರಿಂದ ಮನೆ ಸಂಸಾರ ಹಾಳಾಗುತ್ತಿದೆ, ಆದರೆ ಜನರು ಮಾತ್ರ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇಂಥ ಹಲವು ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಅಂಥದ್ದೇ ಒಂದು ಘಟನೆ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ.. ಈ ಘಟನೆ ನಡೆದಿರುವುದು ಚಿತ್ತೂರು (Chittoor) ಜಿಲ್ಲೆಯ ಬಂಗಾರು ಪಾಳ್ಯಂ ಮಂಡಲದ ವಂಕಾರವಾರಿಪಲ್ಲಿ ಗ್ರಾಮದಲ್ಲಿ.
ಈ ಗ್ರಾಮದಲ್ಲಿ ಗಣೇಶ್ ಮತ್ತು ನಂದಿನಿ ಹೆಸರಿನ ದಂಪತಿ ವಾಸವಾಗಿದ್ದರು. ಇವರಿಬ್ಬರಿಗೆ 9 ವರ್ಷಗಳ ಹಿಂದೆ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ. ಗಣೇಶ್ ಅವರು ಕೂಲಿ ಕೆಲಸ ಮಾಡಿ ಮನೆಯನ್ನು ನಡೆಸುತ್ತಿದ್ದರು. ನಂದಿನಿ ಮನೆಯಲ್ಲೇ ಇದ್ದರು. ಗಣೇಶ್ ಅವರು ಕೂಲಿ ಕೆಲಸಕ್ಕಾಗಿ ಬೇರೆ ಬೇರೆ ಊರುಗಳಿಗೆ ಹೋಗಬೇಕಾದಾಗ, ನಂದಿನಿ ಒಂಟಿಯಾಗಿ ಮನೆಯಲ್ಲೇ ಇರುತ್ತಿದ್ದರು.. ಆಗ ಆಕೆಗೆ ಅದೇ ಊರಿನ ರೆಡ್ಡಪ್ಪ ಎನ್ನುವ ವ್ಯಕ್ತಿಯ ಪರಿಚಯವಾಗಿದೆ. ಆತ ಡಿಗ್ರಿ ಮುಗಿಸಿ ಮನೆಯಲ್ಲೇ ಇದ್ದ, ನಂದಿನಿ ಪರಿಚಯವಾಗಿ ಆಕೆಯ ಸಂಬಂಧ ಶುರುವಾಗಿದೆ. ಇದನ್ನು ಓದಿ..Kannada News: ಗಂಡನನ್ನು ಬಿಟ್ಟು ಹೋಗಿ ಮತ್ತೊಬ್ಬರ ಜೊತೆ ಸಂಸಾರ ಆರಂಭಿಸಿದಳು, ಆದರೆ ಎರಡನೇ ಮದುವೆಯಾದವ ಏನು ಮಾಡಿದ್ದಾನೆ ಗೊತ್ತೇ? ಹೆಣ್ಣು ಮಕ್ಕಳಿಗೆ ಯಾಕೆ ಹೀಗೆ ಆಗುತ್ತದೆ?
ಗಣೇಶ್ ಮನೆಯಲ್ಲಿ ಇಲ್ಲದೆ ಇದ್ದಾಗ, ರೆಡ್ಡಪ್ಪ ಮನೆಗೆ ಬಂದು ಹೋಗುತ್ತಿದ್ದ, ಇಬ್ಬರು ಸಂತೋಷವಾಗಿ ಇರುತ್ತಿದ್ದರು. ಈ ವಿಷಯ ಅಕ್ಕಪಕ್ಕದವರಿಗೆ, ಗಣೇಶ್ ಗು ತಲುಪಿತು. ಅದರ ಬಗ್ಗೆ ಮಾತನಾಡಿದ ನಂತರ ಕೂಡ ನಂದಿನಿಯಲ್ಲಿ ಬದಲಾವಣೆ ಆಗದ ಕಾರಣ, ಆಕೆಯನ್ನು ತಡೆಯಲೇಬೇಕು ಎಂದು ಮನೆಗೆ ಬಂದಾಗ, ನಂದಿನಿ ಮನೆಯಲ್ಲಿ ಇರಬೇಕು ಎಂದುಕೊಂಡು ಹೋದ, ಆದರೆ ಆಕೆ ಮನೆಯಲ್ಲಿ ಇಲ್ಲದ್ದು ನೋಡಿ, ಅಕ್ಕಪಕ್ಕದವರಿಂದ ಆಕೆ ಎಲ್ಲಿದ್ದಾಳೆ ಎಂದು ತಿಳಿದುಕೊಂಡ. ಮಾವಿನ ತೋಟದಲ್ಲಿ ಇದ್ದಾಳೆ ಎಂದು ಗೊತ್ತಾಗಿ..
ಅವಳಿಗೆ ಬುದ್ಧಿ ಕಲಿಸಬೇಕು ಎಂದು ಹೋಗಿ ನೋಡಿದರೆ. ಆಕೆ ತನ್ನ ಬಾಯ್ ಫ್ರೆಂಡ್ ಜೊತೆಗೆ ಎಂಜಾಯ್ ಮಾಡುತ್ತಿದ್ದಳು. ಅವನಿಗೆ ಹಲ್ಲೆ ಮಾಡಲು ಹೋದರೆ, ಅವರಿಬ್ಬರು ಸೇರಿ ಇವನ ಮೇಲೆಯೇ ಹಲ್ಲೆ ಮಾಡಿದ್ದಾರೆ. ಅಲ್ಲಿಂದ ಓಡಿ ಹೋಗಿದ್ದಾರೆ. ಅಕ್ಕಪಕ್ಕದವರು ಬಂದು ಗಣೇಶನನ್ನು ಆಸ್ಪತ್ರೆಗೆ ಸೇರಿಸಿದ್ದು, ಪೊಲೀಸರಿಗು ವಿಚಾರ ತಲುಪಿ, ಅವರು ಪ್ರಕರಣ ದಾಖಲಿಸಿಕೊಂಡು, ನಂದಿನಿ ಮತ್ತು ರೆಡ್ಡಪ್ಪನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನು ಓದಿ..Business Idea: ಹೆಚ್ಚು ಕಷ್ಟ ಪಡುವುದು ಬೇಡ, ಹೆಚ್ಚು ಹೂಡಿಕೆ ಕೂಡ ಬೇಡ, ಆದರೂ ಹೆಚ್ಚು ಲಾಭ ಕೊಡುವ ಬಿಸಿನೆಸ್ ಯಾವುದು ಗೊತ್ತೇ?? ತಿಳಿದೆರೆ ಅಂದೇ ಇಂದೇ ಆರಂಭಿಸುತ್ತೀರಿ.
Comments are closed.