50 ವರ್ಷದ ಜಗತ್ತಿನ ನಂಬರ್ 1 ಶ್ರೀಮಂತ ಎಲೋನ್ ಮಸ್ಕ್ ಪ್ರೀತಿಯಲ್ಲಿ ಇರುವ ಖ್ಯಾತ ನಟಿ ಯಾರು ಗೊತ್ತೇ? ಆಕೆ ಎಷ್ಟು ಚಿಕ್ಕವರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಇಡೀ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಎಲೋನ್ ಮಸ್ಕ್ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಸೋಶಿಯಲ್ ಮೀಡಿಯಾ ಗಳಲ್ಲಿ ಎಲ್ಲರೊಂದಿಗೆ ಸುಲಭವಾಗಿ ಸಂವಹನಕ್ಕೆ ಸಿಗುತ್ತಾರೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು ಕೂಡ ಸಾಕಷ್ಟು ಸರಳ ವ್ಯಕ್ತಿತ್ವ ಅವರದ್ದು ಎಂದು ಹೇಳಿದರೆ ಖಂಡಿತವಾಗಿ ತಪ್ಪಾಗಲಾರದು. ಯಾವುದೇ ಶ್ರೀಮಂತ ಹಿನ್ನೆಲೆಯಿಲ್ಲದೆ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಸ್ಫೇಸ್ ಎಕ್ಸ್ ಹಾಗೂ ಟೆಸ್ಲಾ ಎಲೆಕ್ಟ್ರಿಕಲ್ ಕಾರ್ ಕಂಪನಿಯ ಮೂಲಕ ಇಂದು ಜಾಗತಿಕ ಮಟ್ಟದಲ್ಲಿ ಅತ್ಯಂತ ಶ್ರೀಮಂತ ನಾಗಿ ಮಿಂಚುತ್ತಿದ್ದಾರೆ.

ಇಷ್ಟಿದ್ದರೂ ಕೂಡ ದಿನದ 16 ಗಂಟೆಗೂ ಅಧಿಕ ಕಾಲ ಕೆಲಸ ಮಾಡುತ್ತಲೇ ಇರುತ್ತಾರೆ. ಕೈತುಂಬಾ ಹಣವಿದ್ದರೂ ಕೂಡ ಇಷ್ಟೊಂದು ಪರಿಶ್ರಮವನ್ನು ಪಡುತ್ತಿರುವ ಏಕೈಕ ವ್ಯಕ್ತಿ ಎಲೋನ್ ಮಸ್ಕ್ ಎನ್ನಬಹುದಾಗಿದೆ. ಇನ್ನು ಇವರ ದಾಂಪತ್ಯ ಜೀವನಕ್ಕೆ ಬರುವುದಾದರೆ ಗಾಯಕಿ ಗ್ರೀಮ್ಸ್ ರವರನ್ನು ಮದುವೆಯಾಗಿ ಮೂರು ವರ್ಷಗಳ ಕಾಲ ಸಂಸಾರವನ್ನು ನಡೆಸಿ 2021 ರಲ್ಲಿ ಡಿವೋರ್ಸ್ ನೀಡಿದ್ದರು. ಇವರಿಬ್ಬರಿಗೆ ಒಬ್ಬ ಮಗ ಕೂಡ ಇದ್ದಾನೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲೋನ್ ಮಸ್ಕ್ ರವರು ಒಬ್ಬ ಹಾಲಿವುಡ್ ನಟಿಯನ್ನು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಈಗ ಈ ವಿಚಾರ ಸಾಬೀತು ಕೂಡ ಆಗಿದೆ.

natasha bassett 1 | 50 ವರ್ಷದ ಜಗತ್ತಿನ ನಂಬರ್ 1 ಶ್ರೀಮಂತ ಎಲೋನ್ ಮಸ್ಕ್ ಪ್ರೀತಿಯಲ್ಲಿ ಇರುವ ಖ್ಯಾತ ನಟಿ ಯಾರು ಗೊತ್ತೇ? ಆಕೆ ಎಷ್ಟು ಚಿಕ್ಕವರು ಗೊತ್ತೇ??
50 ವರ್ಷದ ಜಗತ್ತಿನ ನಂಬರ್ 1 ಶ್ರೀಮಂತ ಎಲೋನ್ ಮಸ್ಕ್ ಪ್ರೀತಿಯಲ್ಲಿ ಇರುವ ಖ್ಯಾತ ನಟಿ ಯಾರು ಗೊತ್ತೇ? ಆಕೆ ಎಷ್ಟು ಚಿಕ್ಕವರು ಗೊತ್ತೇ?? 2

ಹೌದು ಎಲೋನ್ ಮಸ್ಕ್ ರವರು ಆಸ್ಟ್ರೇಲಿಯಾ ಮೂಲದ ನಟಿಯಾಗಿರುವ ನತಾಶ ಬ್ಯಾಸ್ಕೆಟ್ ರವರನ್ನು ಡೇಟ್ ಮಾಡುತ್ತಾರೆ ಎನ್ನುವುದು ಕನ್ಫರ್ಮ್ ಆಗಿದೆ. ಎಲೋನ್ ಮಸ್ಕ್ ರವರ ಖಾಸಗಿ ವಿಮಾನದಿಂದ ನತಾಶಾ ಕೆಳಗಿಳಿಯುತ್ತಿರುವ ದೃಶ್ಯಗಳು ಕ್ಯಾಮರ ಕಣ್ಣಿಗೆ ಸರಿಯಾಗಿದೆ. ಎಲೋನ್ ಮಸ್ಕ್ ರವರಿಗೆ 50 ವರ್ಷವಾಗಿದ್ದು ನಟಿಗೆ 27 ವರ್ಷವಾಗಿದೆ. ನಟಿ ನತಾಶ ಗ್ಲೋಬಲ್ ವಾರ್ಮಿಂಗ್ ಕುರಿತಂತೆ ಕೂಡ ಕೂಡ ಮಾತನಾಡುವ ಇವರು ಸಾಮಾಜಿಕ ಹೋರಾಟಗಾರ್ತಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವ ರೂಪವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕೂಡ ನೋಡಬೇಕಾಗಿದೆ.

Comments are closed.