ಚಿತ್ರರಂಗದಿಂದ ದೂರ ಉಳಿದಿರುವ ಅಮೆರಿಕ ಅಮೆರಿಕ ಚಿತ್ರದ ನಾಯಕನಟಿ ಮುದ್ದಾದ ಪುಟ್ಟ ಮಗಳು ಹೇಗಿದ್ದಾರೆ ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ನಿಮ್ಮ ನೆಚ್ಚಿನ ನಟಿಯರು ಯಾರೆಂದರೆ ನಮ್ಮ ಕನ್ನಡ ಪ್ರೇಕ್ಷಕರು ಹಲವಾರು ನಟಿಯರ ಹೆಸರು ಹೇಳುತ್ತಾರೆ. ನಾವು ಕೂಡ ಇಲ್ಲಿನ ಲೇಖನಿಯಲ್ಲಿ ಒಬ್ಬ ನಟಿಯ ಕುರಿತಂತೆ ಹೇಳಲು ಹೊರಟಿದ್ದೇವೆ. ಆನಟಿ ಇನ್ಯಾರೂ ಅಲ್ಲ ರಮೇಶ್ ಅರವಿಂದ್ ನಟಿಸಿರುವ ಅಮೆರಿಕ ಅಮೆರಿಕ ಚಿತ್ರದಲ್ಲಿ ನಟಿಸಿರುವ ನಾಯಕ ನಟಿಯ ಕುರಿತಂತೆ. ಹೌದು ನಾವು ಮಾತನಾಡುತ್ತಿರುವುದು ಹೇಮ ಪಂಚಮುಖಿಯವರ ಕುರಿತಂತೆ.

ಹೇಮಾ ಪಂಚಮುಖಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಸಿರುವುದು ಕೇವಲ ಐದು ಸಿನಿಮಾಗಳಲ್ಲಿ ಆದರೂ ಕೂಡ ನಟಿಸಿದ ಕೆಲವು ಸಿನಿಮಾಗಳ ಮೂಲಕ ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗಿದ್ದಾರೆ. ಒಳ್ಳೆಯ ಆಫರ್ ಗಳು ಬರುತ್ತಿದ್ದ ಸಮಯದಲ್ಲಿ ಹೇಮಾ ಪಂಚಮುಖಿಯವರು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಆದರೆ ವೈವಾಹಿಕ ಜೀವನ ಕೆಲವೇ ವರ್ಷಗಳಲ್ಲಿ ದುಃಖಾಂತ್ಯ ವನ್ನು ಕಾಣುತ್ತದೆ.

hema panchamuki 1 scaled 1 | ಚಿತ್ರರಂಗದಿಂದ ದೂರ ಉಳಿದಿರುವ ಅಮೆರಿಕ ಅಮೆರಿಕ ಚಿತ್ರದ ನಾಯಕನಟಿ ಮುದ್ದಾದ ಪುಟ್ಟ ಮಗಳು ಹೇಗಿದ್ದಾರೆ ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.
ಚಿತ್ರರಂಗದಿಂದ ದೂರ ಉಳಿದಿರುವ ಅಮೆರಿಕ ಅಮೆರಿಕ ಚಿತ್ರದ ನಾಯಕನಟಿ ಮುದ್ದಾದ ಪುಟ್ಟ ಮಗಳು ಹೇಗಿದ್ದಾರೆ ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ. 2

ಹೌದು ಗೆಳೆಯರೇ ಹೇಮಾ ಪಂಚಮುಖಿಯವರು ತಮ್ಮ ಮೊದಲನೇ ಪತಿಗೆ ವಿವಾಹ ವಿಚ್ಛೇದನವನ್ನು ನೀಡಿ ಬೆಂಗಳೂರಿನಲ್ಲಿ ಬಂದು ನೆಲೆಸುತ್ತಾರೆ. ನಂತರ ಅವರು ಮದುವೆ ಆಗೋದೇ ನಟ ಪ್ರಶಾಂತ್ ಗೋಪಾಲ್ ರವರನ್ನು. ಪ್ರಶಾಂತ್ ಗೋಪಾಲ ರವರನ್ನು ಮದುವೆಯಾದ ನಂತರ ನಟಿ ಪಂಚಮುಖಿಯವರು ಈಗ ಬಹುತೇಕ ಸಂಪೂರ್ಣವಾಗಿ ಚಿತ್ರರಂಗದಿಂದ ಸಂಪರ್ಕವನ್ನು ಕಡಿದುಕೊಂಡಿದ್ದಾರೆ. ಸದ್ಯಕ್ಕೆ ನಾಟ್ಯ ಸಂಸ್ಥೆಯನ್ನು ನಡೆಸಿಕೊಂಡಿದ್ದಾರೆ. ಇವರಿಗೆ ಒಬ್ಬ ಚಿಕ್ಕ ಮಗಳು ಕೂಡ ಇದ್ದು ಇವರ ಜೊತೆಗೆ ಇರುವಂತಹ ಫೋಟೋವನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ನೀವು ಕೂಡ ಹೇಮಾ ಪಂಚಮುಖಿಯವರ ಮಗಳನ್ನು ಫೋಟೋದಲ್ಲಿ ನೋಡಬಹುದಾಗಿದೆ. ಹೇಮಾ ಪಂಚಮುಖಿಯವರ ನಟನೆಯನ್ನು ನೋಡಿದ್ದರೆ ಯಾವ ಸಿನಿಮಾ ಇಷ್ಟ ಎಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.