Ramya: ಮೊದಲ ಬಾರಿಗೆ ರಮ್ಯಾ ವಿರುದ್ಧ ಮುಗಿಬಿದ್ದ ಅಭಿಮಾನಿಗಳು- ಫೋಟೋ ಹಾಕಿದಕ್ಕೆ ನೆಟ್ಟಿಗರ ಬೇಸರ. ಆ ಫೋಟೋ ಹೇಗಿದೆ ಗೊತ್ತೇ?

fans are unhappy about ramyas latest photo

Ramya: ನಟಿ ರಮ್ಯಾ (Ramya) ಅವರು 2 ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಅಪ್ಪು (Appu) ಅವರೊಡನೆ ಅಭಿ ಸಿನಿಮಾದಲ್ಲಿ ನಟಿಸುವ ಮೂಲಕ ರಮ್ಯಾ (Ramya) ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ರಮ್ಯಾ (Ramya) ಅವರು ಚಿತ್ರರಂಗದಿಂದ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರವೇ ಉಳಿದಿದ್ದರು. ರಾಜಕೀಯದಲ್ಲಿ ಒಂದಷ್ಟು ವರ್ಷಗಳ ಕಾಲ ಸಕ್ರಿಯವಾಗಿಯೂ ಇದ್ದರು.

fans are unhappy about ramyas latest photo
fans are unhappy about ramyas latest photo

ರಮ್ಯಾ (Ramya) ಅವರು ಒಂದಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯವಾಗಿಲ್ಲದೆ ಇದ್ದರು ಕೂಡ, ಅಭಿಮಾನಿಗಳಿಗೆ ಅವರ ಮೇಲಿರುವ ಪ್ರೀತಿ ಮಾತ್ರ ಕಡಿಮೆ ಆಗಿರಲಿಲ್ಲ. ಸ್ಯಾಂಡಲ್ ವುಡ್ ಕ್ವೀನ್ ಯಾವಾಗ ಕಂಬ್ಯಾಕ್ ಮಾಡುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಇತ್ತೀಚೆಗೆ ಗುಡ್ ನ್ಯೂಸ್ ಸಿಕ್ಕಿತ್ತು. ಡಾಲಿ ಧನಂಜಯ್ (Dhananjay) ಅವರ ಉತ್ತರಕಾಂಡ ಸಿನಿಮಾ ಮೂಲಕ ರಮ್ಯಾ (Ramya) ಅವರು ರೀಎಂಟ್ರಿ ಕೊಡುತ್ತಿದ್ದಾರೆ. ಇದನ್ನು ಓದಿ..ATM: ನೀವು ATM ನಿಂದ ಹಣ ಪಡೆಯುವಾಗ ಹಣ ಬಾರದೆ ಇದ್ದರೇ, ನಿಮ್ಮ ಹಣ ಮಾತ್ರ ಅಲ್ಲ. ಪರಿಹಾರ ಕೂಡ ಪಡೆಯಬಹುದು. ಹೇಗೆ ಗೊತ್ತೆ?

ಅಷ್ಟೇ ಅಲ್ಲದೆ, ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಸಹ ಶುರು ಮಾಡಿದ್ದಾರೆ, ಇವರ ಪ್ರೊಡಕ್ಷನ್ ಹೆಸರು ಆಪಲ್ ಬಾಕ್ಸ್ ಸ್ಟುಡಿಯೋಸ್, ಈ ಸಂಸ್ಥೆಯ ಮೂಲಕ ರಮ್ಯಾ ಅವರು ಮೊದಲ ಸಿನಿಮಾ ನಿರ್ಮಾಣವನ್ನು ಮಾಡಿದ್ದು, ಸಿನಿಮಾದ ಹೆಸರು ಸ್ವಾತಿ ಮುತ್ತಿನ ಮಳೆಹನಿಯೇ, ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty) ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಸಿನಿಮಾ ಚಿತ್ರೀಕರಣ ಮುಗಿದಿದೆ.

ರಮ್ಯಾ (Ramya) ಅವರ ವೃತ್ತಿಜೀವನ ಈ ರೀತಿ ಸಾಗುತ್ತಿದ್ದರೆ, ಅವರ ವೈಯಕ್ತಿಕ ಜೀವನ ಮತ್ತೊಂದು ರೀತಿಯಲ್ಲಿ ಸಾಗುತ್ತಿದೆ, ರಮ್ಯಾ (Ramya) ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್, ಅನೇಕ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ರಮ್ಯಾ (Ramya) ಅವರು ತಮ್ಮ ಲೇಟೆಸ್ಟ್ ಟ್ರಿಪ್ ನ ಫೋಟೋಸ್ ಶೇರ್ ಮಾಡಿದ್ದು, ಇವುಗಳು ವೈರಲ್ ಆಗಿದೆ. ಹಾಗೆಯೇ ರಮ್ಯಾ (Ramya) ಅವರು ಟ್ರೋಲ್ ಕೂಡ ಆಗುತ್ತಿದ್ದಾರೆ. ಇದನ್ನು ಓದಿ..Maruti Suzuki Invicto: ಭರ್ಜರಿ ಮೈಲೇಜ್ ನೊಂದಿಗೆ ಬಿಡುಗಡೆಯಾದ ಹೊಸ ಕಾರು- ವಿಶೇಷತೆ, ಸ್ಪೆಷಲ್ ಆಯ್ಕೆ, ಮೈಲೇಜ್ ನ ಸಂಪೂರ್ಣ ಡೀಟೇಲ್ಸ್.

ಈ ಫೋಟೋ ಒಂದರಲ್ಲಿ ರಮ್ಯಾ ಅವರು ಲಾಂಗ್ ಶರ್ಟ್ ಧರಿಸಿ ಫೋಟೋಗೆ ಪೋಸ್ ನೀಡಿದ್ದು, ಈ ಫೋಟೋ ನೋಡಿದ ನೆಟ್ಟಿಗರು ರಮ್ಯಾ ಅವರ ಡ್ರೆಸ್ ಬಗ್ಗೆ ಕಮೆಂಟ್ ಮಾಡಿದ್ದಾರೆ. ಈ ಥರದ ಬಟ್ಟೆ ಧರಿಸಿರುವುದಕ್ಕೆ ಕೆಲವರು ಕೆಟ್ಟದಾಗಿ ಬರೆದಿರುವುದು ಕೂಡ ಇದೆ. ರಮ್ಯಾ ಅವರ ಹೆಚ್ಚು ಗೌರವ ಮತ್ತು ಪ್ರೀತಿ ಇಟ್ಟುಕೊಂಡಿರುವ ಅಭಿಮಾನಿಗಳಿಗೆ ರಮ್ಯಾ ಅವರು ಈ ಥರದ ಬಟ್ಟೆ ಧರಿಸಿರುವುದಕ್ಕೆ ಸಹಿಸಲು ಆಗಿಲ್ಲ. ಇದನ್ನು ಓದಿ..Smart Phone Tricks: ಮೊಬೈಲ್ ನಲ್ಲಿ ಇಂಟರ್ನೆಟ್ ಸರಿಯಾಗಿ ವರ್ಕ್ ಆಗುತ್ತಿಲ್ಲ ಎಂದರೆ, ಫಾಲೋ ಮಾಡಬೇಕಾದ ಟ್ರಿಕ್ಸ್ ಗಳು.

Comments are closed.