News from ಕನ್ನಡಿಗರು

Kannada Story: ಗಂಡ ಕೆಲಸಕ್ಕೆ ಎಂದು ಬೇರೆ ಊರಿಗೆ ಹೋಗಿದ್ದಕ್ಕೆ ಒಬ್ಬಂಟಿಯಾಗಿ ಇರುವುದಕ್ಕೆ ಮನನೊಂದು, ಗೃಹಿಣಿ ಏನು ಮಾಡಿದ್ದಾಳೆ ಗೊತ್ತೇ?? ಈ ರೀತಿ ಹೆಂಡತಿ ಬೇಕೇ?

20,320

Kannada Story: ಮಾನಸಿಕವಾಗಿ ನೊಂದು ಹೋದಾಗ ಆ ವ್ಯಕ್ತಿ ಏನು ಮಾಡುತ್ತಾರೆ? ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಊಹಿಸಲು ಕೂಡ ಸಾಧ್ಯವಿಲ್ಲ. ಹಾಗೆ ಇರುವವರನ್ನು ಬಹಳ ಹುಷಾರಾಗಿ ನೋಡಿಕೊಳ್ಳಬೇಕು. ಅವರು ಏನಾದರೂ ಹೆಚ್ಚು ಕಮ್ಮಿ ಮಾಡಿಕೊಂಡರೆ ಬಹಳ ಕಷ್ಟವಾಗುತ್ತದೆ. ಹೀಗೆ, ಗಂಡ ತನ್ನ ಊರಿನಿಂದ ಚೆನ್ನೈಗೆ ಕೆಲಸಕ್ಕಾಗಿ ಹೋದ ನಂತರ, ಮನನೊಂದ ಈ ಮಹಿಳೆ ಏನು ಮಾಡಿದ್ದಾಳೆ ಗೊತ್ತಾ? ಈಕೆಗೆ ಆಗಿರೋದು ಗೊತ್ತಾದರೆ ನೀವು ಖಂಡಿತವಾಗಿ ಕಣ್ಣೀರು ಹಾಕುತ್ತೀರಿ.

ಶಾಂತಿ ಎನ್ನುವ ಹುಡುಗಿ ಸೂರ್ಯಪೇಟೆ ಜಿಲ್ಲೆಯಲ್ಲಿ ವಾಸ ಮಾಡುತ್ತಿದ್ದಳು, ಈಕೆಗೆ 6 ವರ್ಷಗಳ ಹಿಂದೆ ಮದುವೆ ಆಗಿತ್ತು, ಇಬ್ಬರು ಪುಟ್ಟ ಮಕ್ಕಳು ಕೂಡ ಇದ್ದಾರೆ. ಇವರ ಸಂಸಾರ ಬಹಳ ಚೆನ್ನಾತಿಯೇ ಸಾಗುತ್ತಿತ್ತು, ಆದರೆ ಇತ್ತೀಚೆಗೆ ಈ ಮಹಿಳೆಯ ಗಂಡ ಕೆಲಸದ ಮೇಲೆ ಚೆನ್ನೈ ಗೆ ಹೊರಟು ಹೋಗಿದ್ದಾರೆ. ಹಾಗಾಗಿ ಶಾಂತಿ ತನ್ನ ತಂದೆ ತಾಯಿ ಮನೆಯಲ್ಲೇ ಇದ್ದರು, ಅವರೊಡನೆ ಅವರ ಮಕ್ಕಳು ಕೂಡ ಅಲ್ಲಿಯೇ ಇದ್ದುಕೊಂಡು ಓದಿಕೊಳ್ಳುತ್ತಿದ್ದರು. ಎಲ್ಲರೂ ಚೆನ್ನಾಗಿಯೇ ನಡೆಯುತ್ತಿತ್ತು. ಇದನ್ನು ಓದಿ..Kannada News: ದುಬೈ ನಲ್ಲಿ ಸಿನಿಮಾದವರ ಬಾಳು ಹೇಗಿರುತ್ತದೆ ಗೊತ್ತೇ?? ನಟಿಯರನ್ನು ದುಬೈ ಗೆ ಕರೆದುಕೊಂಡು ಹೋಗಿ ಏನು ಮಾಡುತ್ತಾರಂತೆ ಗೊತ್ತೇ??

ಆದರೆ ಇದ್ದಕ್ಕಿದ್ದ ಹಾಗೆಯೇ ಶಾಂತಿ ಅನಾರೋಗ್ಯಕ್ಕೆ ಗುರಿಯಾದರು, ತೀವ್ರವಾದ ಅನಾರೋಗ್ಯದಿಂದ ಬಳಲುತ್ತಿದ್ದ ಶಾಂತಿ ಅದನ್ನು ಗಂಡನ ಜೊತೆಗೆ ಹೇಳಿಕೊಳ್ಳಲು ಸಹ ಸಾಧ್ಯವಾಗಲಿಲ್ಲ. ಇದರಿಂದ ಆಕೆ ಮಾನಸಿಕ ಖಿನ್ನತೆಗೆ ಸಹ ಗುರಿಯಾದರು, ಅದೇ ಮನಸ್ಥಿತಿಯಲ್ಲಿ ಶಾಂತಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಕಳೆದ ಶುಕ್ರವಾರ ಮನೆಯಿಂದ ಹೊರಟು ಹೋಗಿದ್ದಾರೆ, ಆಕೆಯ ತಾಯಿ ಮನೆಯಲ್ಲಿ ಎಲ್ಲಾ ಕಡೆ ಹುಡುಕಿ ಮಗಳು ಕಾಣಿಸುತ್ತಿಲ್ಲ ಎಂದು ಗಾಬರಿಯಾಗಿದ್ದು, ಅವರ ತಂದೆಗೆ ವಿಚಾರ ಗೊತ್ತಾಗಿ ಶಾಂತಿ ಮಿಸ್ಸಿಂಗ್ ಎಂದು ಪೊಲೀಸರಲ್ಲಿ ದೂರು ನೀಡಿದ್ದಾರೆ. ಇದೀಗ ಪೊಲೀಸರು ಶಾಂತಿಗಾಗಿ ತನಿಖೆ ನಡೆಸುತ್ತಿದ್ದಾರೆ. ಇದನ್ನು ಓದಿ..Kannada Story: ವಯಸ್ಸಾದ ಡೈರೆಕ್ಟರ್ ಜೊತೆ ಪಲ್ಲಂಗದ ಡಿಂಗ್ ಡಾಂಗ್ ಆಡುತ್ತಿರುವ ಯುವ ನಟಿ: ಕಾರಣ ಕೇಳಿದರೆ ಮೈ ಎಲ್ಲಾ ಜುಮ್ ಅನ್ನುತ್ತದೆ. ಸ್ವಲ್ಪಾನು ಏನು ಅನಿಸುವುದಿಲ್ಲವೇ??

Comments are closed, but trackbacks and pingbacks are open.