Kannada News: ಬಿಗ್ ನ್ಯೂಸ್: ಮತ್ತೆ ಪ್ರೀತಿಯಲ್ಲಿ ಬಿದ್ದರೆ ಸಮಂತಾ; ಷಾಕಿಂಗ್ ವಿಚಾರ ಬಯಲಿಗೆಳೆದ ಮಾಧ್ಯಮಗಳು. ಕಷ್ಟ ಪಟ್ಟು ಹೊರತಂದ ವಿಚಾರ ಏನು ಗೊತ್ತೇ??
Kannada News: ನಟಿ ಸಮಂತಾ ಅವರು ಬಹಳಷ್ಟು ವರ್ಷಗಳ ಕಾಲ ಪ್ರೀತಿ ಮಾಡಿ ನಾಗಚೈತ್ಯನ್ಯ ಅವರೊಡನೆ ಮದುವೆಯಾದರು. ಆದರೆ 4 ವರ್ಷಗಳಲ್ಲೇ ವಿಚ್ಛೇದನ ಪಡೆದು ಎಲ್ಲರಿಗೂ ಶಾಕ್ ನೀಡಿದರು. ಬಳಿಕ ಸಮಂತಾ ಅವರು ಸಿನಿಮಾಗಳ ಮೇಲೆ ಗಮನ ಹರಿಸುತ್ತಿದ್ದಾರೆ. ಮುಂದಿನ ತಿಂಗಳು ಏಪ್ರಿಲ್ 14ರಂದು ಸಮಂತಾ ಅವರ ಪ್ಯಾನ್ ಇಂಡಿಯಾ ಸಿನಿಮಾ ಶಾಕುಂತಲಂ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಪ್ರೊಮೋಷನ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಬಹಳ ಸಮಯದ ನಂತರ ಇಂಟರ್ವ್ಯೂಗಳನ್ನು ಕೊಡುತ್ತಿದ್ದಾರೆ ಸ್ಯಾಮ್.
ಮಯೋಸೈಟಿಸ್ ಇಂದ ಬಳಲಿ, ಈಗ ಚೇತರಿಸಿಕೊಂಡು ಸಿನಿಮಾಗಳಲ್ಲಿ ಸಕ್ರಿಯವಾದ ನಂತರ ಸಮಂತಾ ಅವರು ಮತ್ತೆ ಸಿನಿಮಾ, ವೆಬ್ ಸೀರೀಸ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಒಂದು ಪ್ರೀತಿಸಿ ನೊಂದಿರುವ ಸಮಂತಾ ಅವರು ಮತ್ತೊಮ್ಮೆ ಪ್ರೀತಿಯಲ್ಲಿ ಬೀಳಲಿ, ಮತ್ತೊಂದು ಮದುವೆಯಾಗಿ ಚೆನ್ನಾಗಿರಲಿ ಎನ್ನುವುದು ಎಲ್ಲಾ ಅಭಿಮಾನಿಗಳ ಆಸೆ. ಅದೇ ರೀತಿ, ಸಮಂತಾ ಅವರು ಅಭಿಮಾನಿಗಳ ಜೊತೆಗೆ ಚಿಟ್ ಚಾಟ್ ಮಾಡುವಾಗ, ಅಭಿಮಾನಿ ಒಬ್ಬರು ಸಮಂತಾ ಅವರಿಗೆ ಪ್ರಶೆಯೊಂದನ್ನು ಕೇಳಿದ್ದಾರೆ, ಸಮಂತಾ ಅವರ ಹಳೆಯ ವಿಡಿಯೋ ಒಂದನ್ನು ಶೇರ್ ಮಾಡಿ, ನೀವು ಮತ್ತೆ ಪ್ರೀತಿಯಲ್ಲಿ ಬೀಳಬಹುದು ಅಲ್ವಾ? ಎಂದು ಕೇಳಿದ್ದಾರೆ. ಇದನ್ನು ಓದಿ..Kannada News: ಅಪ್ಪು ಹೆಸರಿನಲ್ಲಿ ಆಂಬುಲೆನ್ಸ್ ಕೊಟ್ಟೆ ಎಂದು ಬಿಲ್ಡ್ ಅಪ್ ಕೊಡುತ್ತಿರುವ ಪ್ರಕಾಶ್ ರಾಜ್, ಆಂಬುಲೆನ್ಸ್ ಗೆ ನಿಜಕ್ಕೂ ಹಣ ಕೊಟ್ಟಿದ್ದು ಯಾರು ಗೊತ್ತೇ? ನಟನಿಗೆ ಇದು ಬೇಕಿತ್ತಾ??
ಅದಕ್ಕೆ ಸಮಂತಾ ಅವರು ಉತ್ತರ ಕೊಟ್ಟಿದ್ದು, ನನ್ನನ್ನು ನಿಮಗಿಂತ ಹೆಚ್ಚು ಪ್ರೀತಿಸೋರು ಬೇರೆ ಯಾರಿದ್ದಾರೆ.. ಎಂದು ಹೇಳಿದ್ದಾರೆ. ಅಭಿಮಾನಿಗಳಿಗಿಂತ ಹೆಚ್ಚಾಗಿ ತನ್ನನ್ನು ಬೇರೆ ಯಾರು ಪ್ರೀತಿಸುವುದಿಲ್ಲ ಎಂದು ಸಮಂತಾ ಅವರು ಹೇಳಿದ್ದು, ಈ ಉತ್ತರ ಈಗ ವೈರಲ್ ಆಗಿದ್ದು, ಸಮಂತಾ ಅವರ ಮಾತು ಕೇಳಿದ ಅಭಿಮಾನಿಗಳು, ಅವರು ಮತ್ತೆ ಪ್ರೀತಿಯಲ್ಲಿ ಬೀಳುವುದು ಬಹಳ ಕಷ್ಟವಿದೆ ಎನ್ನುತ್ತಿದ್ದಾರೆ. ಇನ್ನು ಕೆಲವು ಅಭಿಮಾನಿಗಳು, ಸಮಂತಾ ಅವರು ಮತ್ತೆ ಪ್ರೀತಿಸುವುದಕ್ಕೆ ಶುರು ಮಾಡಿದರೆ ಚೆನ್ನಾಗಿರುತ್ತದೆ ಎನ್ನುತ್ತಿದ್ದಾರೆ. ಸಧ್ಯಕ್ಕೆ ಖುಷಿ ಸಿನಿಮಾ ಹಾಗೂ ವೆಬ್ ಸೀರೀಸ್ ನಲ್ಲಿ ಬ್ಯುಸಿ ಇರುವ ಸಮಂತಾ ಅವರು ಪ್ರೀತಿಯಲ್ಲಿ ಬೀಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ದುಬೈ ನಲ್ಲಿ ಸಿನಿಮಾದವರ ಬಾಳು ಹೇಗಿರುತ್ತದೆ ಗೊತ್ತೇ?? ನಟಿಯರನ್ನು ದುಬೈ ಗೆ ಕರೆದುಕೊಂಡು ಹೋಗಿ ಏನು ಮಾಡುತ್ತಾರಂತೆ ಗೊತ್ತೇ??
Comments are closed.