DK Shivakumar:ಇಡೀ ಪ್ರಪಂಚದಲ್ಲಿ ಡಿ ಕೆ ಶಿ ನಂಬದ ಅಜ್ಜಯ್ಯ ನವರು ಯಾರು ಗೊತ್ತೇ?? ಇವರನ್ನೇ ಮಾತ್ರ ಡಿಕೆಶಿ ನಂಬೋದು ಯಾಕೆ ಗೊತ್ತೇ??
Dk Shivakumar: ನಮ್ಮ ರಾಜ್ಯದ ಸಿಎಂ ಆಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಡಿಕೆ ಶಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಅಜ್ಜಯ್ಯ ಅವರ ಹೆಸರಿನಲ್ಲಿ. ಡಿಕೆಶಿ ಅವರು ಅಷ್ಟೊಂದು ನಂಬುವ ಈ ಅಜ್ಜಯ್ಯ ಯಾರು ಗೊತ್ತಾ? ಡಿಕೆಶಿ ಅವರನ್ನು ಫಾಲೋ ಮಾಡುವವರಿಗೆ ಇವರ ಬಗ್ಗೆ ಗೊತ್ತಿರುತ್ತದೆ. ತುಮಕೂರು ಜಿಲ್ಲೆಯ, ತಿಪಟೂರು ತಾಲ್ಲೂಕಿನಿಂದ 15ಕಿಮೀ ದೂರದಲ್ಲಿ. ನೊಣವಿನಕೆರೆ ಗ್ರಾಮ ಇದೆ, ಇಲ್ಲಿ ಕಾಡಸಿದ್ದೇಶ್ವರ ಮಠವಿದೆ, ಇದು 800 ವರ್ಷಗಳ ಹಳೆಯ ಮಠ ಆಗಿದೆ. ಈ ಮಠದ ಭಕ್ತರು ಡಿಕೆ ಶಿವಕುಮಾರ್.
ಈ ಮಠದ ಪೀಠಾಧಿಪತಿ ವೃಷಭ ದೇಶಿಕೇಂದ್ರ ಸ್ವಾಮೀಜಿ ಇವರಿಗೆ 70 ವರ್ಷ, ಡಿಕೆಶಿ ಅವರಿಗೆ ಏನೇ ಸಮಸ್ಯೆ ಬಂದರು ಇವರ ಹತ್ತಿರ ಹೋಗುತ್ತಾರೆ. ತುಮಕೂರಿನ ಬಹಳಷ್ಟು ರಾಜಕಾರಣಿಗಳು ಕೂಡ ನಂಬುವುದು ಈ ಸ್ವಾಮಿಜಿಯನ್ನು. ಈ ಹಿಂದೆ ಎಸ್.ಎಂ ಕೃಷ್ಣ ಅವರು ಕೂಡ ಈ ಮಠಕ್ಕೆ ಭೇಟಿ ನೀಡಿದ್ದರು. ಡಿಕೆಶಿ ಅವರಿಗೆ ಜೀವನದಲ್ಲಿ ಯಾವುದೇ ಸಮಸ್ಯೆ ಅಥವಾ ಗೊಂದಲಗಳು ಮೂಡಿದರೆ, ಕಷ್ಟ ಬಂದರೆ ಈ ಸ್ವಾಮೀಜಿಯವರನ್ನು ಭೇಟಿ ಮಾಡಿ, ಅವರ ಆಶೀರ್ವಾದ ಪಡೆಯುತ್ತಾರೆ. ಡಿಕೆಶಿ ಅವರ ಮೇಲೆ ಇಡಿ ಐಟಿ ದಾಳಿ ನಡೆದು ಅವರ ಬಂಧನವಾದಾಗ ಡಿಕೆಶಿ ಅವರು ತುಂಬಾ ನೋವಿನಲ್ಲಿದ್ದರು, ದುರ್ಬಲವಾಗಿದ್ದರು. ಇದನ್ನು ಓದಿ..Metro Jobs: ಹತ್ತನೇ ತರಗತಿ ಪಾಸ್ ಆಗಿದ್ದರೂ ಸಾಕು, ಮೆಟ್ರೋ ಟ್ರೈನ್ ಓಡಿಸಲು ಅರ್ಜಿ ಹಾಕಿ- 82000 ಸಾವಿರ, ಟ್ರೈನಿಂಗ್ ಅವರೇ ಕೊಡುತ್ತಾರೆ.
ಬಿಡುಗಡೆಯಾದ ನಂತರ ಅವರು ನೊಣವಿನಕೆರೆ ಮಠಕ್ಕೆ ಬಂದು, ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದರು. ಸ್ವಾಮೀಜಿ ಆಶೀರ್ವಾದ ಮಾಡಿ ಕಷ್ಟಗಳೆಲ್ಲಾ ಕರಾಗುತ್ತದೆ, ಸಿಎಂ ಆಗ್ತಿಯ ಎಂದು ಭರವಸೆ ನೀಡಿದ್ದರು. ಬಳಿಕ ಡಿಕೆಶಿ ಅವರ ಕಷ್ಟಗಳೆಲ್ಲಾ ಕಳೆದು ಅವರು ಮಗಳ ಮದುವೆ ಮಾಡಿದರು, ಇನ್ನಷ್ಟು ಸಂದರ್ಭಗಳಲ್ಲಿ ಸ್ವಾಮೀಜಿಯವರನ್ನು ಭೇಟಿ ಮಾಡಿದರು. “ನೊಣವಿನಕೆರೆಯ ಕಾಡ ಸಿದ್ದೇಶ್ವರ ಮಠ ನನಗೆ ದೈವದ ಕ್ಷೇತ್ರ ಇದ್ದ ಹಾಗೆ..ಗಂಗಾಧರ ಅಜ್ಜನಿಂದ ನನಗೆ ಸಾಕಷ್ಟು ಸಾರಿ ಮಾರ್ಗದರ್ಶನ ಸಿಕ್ಕಿದೆ.
ನಾನು ಅಧ್ಯಕ್ಷನಾದ ಬಳಿಕ, ಎಲೆಕ್ಷನ್ ಯಾರಿಗೆ ಕೊಡಬೇಕು, ಯಾರಿಗೆ ಕೊಡುವುದು ಎನ್ನುವ ನಿರ್ಧಾರವನ್ನೆಲ್ಲ ಇಲ್ಲಿಗೆ ಬಂದು ತೆಗೆದುಕೊಂಡಿದ್ದೇನೆ..” ಎಂದು ಮಾಧ್ಯಮಗಳ ಎದುರಲ್ಲೇ ಹೇಳಿದ್ದರು ಡಿಕೆಶಿ. ಅಜ್ಜಯ್ಯ ಹಾಗೂ ಡಿಕೆಶಿ ಅವರು ಬಹಳ ವರ್ಷಗಳಿಂದ ಇರುವ ನಂಟು, ಆ ವಿಶ್ವಾಸದಿಂದ ಡಿಕೆಶಿ ಅವರು ಅಜ್ಜಯ್ಯ ಅವರ ಹೆಸರಿನಲ್ಲೇ ಪ್ರಮಾಣ ವಚನವನ್ನು ಕೂಡ ಸ್ವೀಕರಿಸಿದರು. ಇದನ್ನು ಓದಿ..Tamilnadu: ಈ ತಾಯಿ ಕಷ್ಟ ಯಾವುದೇ ತಾಯಿಗೆ ಬೇಡ ದೇವರೇ- ಬಿಟ್ಟಿ ಭಾಗ್ಯ ಕೊಡುವ ತಮಿಳುನಾಡಿನ ನೈಜ ಮುಖ- ಏನಾಗಿದೆ ಗೊತ್ತೇ??
Comments are closed.