Free Power: ಉಚಿತ ವಿದ್ಯುತ್ ಕೊಡುಗೆಯಲ್ಲಿ ಟ್ವಿಸ್ಟ್- ಮಾಸ್ಟರ್ ಸ್ಟ್ರೋಕ್ ಕೊಟ್ಟ ಸಿದ್ದು, ಸಾವಿರಾರು ಕೋಟಿ ಉಳಿಸಿದ್ದು ಹೇಗೆ ಗೊತ್ತೇ?? ಮಾಧ್ಯಮ ಹೇಳದ ಲೆಕ್ಕಾಚಾರ ಹೇಗಿದೆ ಗೊತ್ತೇ?

Free Power: ಎಲೆಕ್ಷನ್ ಗಿಂತ ಮೊದಲು ರಾಜ್ಯದ ಜನತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ನೀಡುವ ಭರವಸೆ ನೀಡಿತ್ತು, ಅದರಲ್ಲಿ ಒಂದು ಗೃಹಜ್ಯೋತಿ ಯೋಜನೆ. ಈ ಯೋಜನೆಯ ಮೂಲಕ ನೀವು ತಿಂಗಳಿಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ಪಡೆಯಬಹುದು ಎಂದು ಹೇಳಲಾಗಿತ್ತು. ಆದರೆ ಈ ಯೋಜನೆ ಈ ವರ್ಷ ಜಾರಿಗೆ ಬರುವುದಿಲ್ಲ ಎಂದು ಮಾಹಿತಿ ಸಿಕ್ಕಿದೆ. ಗೃಹಜ್ಯೋತಿ ಯೋಜನೆ ಬಗೆಗಿನ ಹೊಸ ಅಪ್ಡೇಟ್ಸ್ ಕೊಡುತ್ತೇವೆ ನೋಡಿ..

congress twist in free power | Free Power: ಉಚಿತ ವಿದ್ಯುತ್ ಕೊಡುಗೆಯಲ್ಲಿ ಟ್ವಿಸ್ಟ್- ಮಾಸ್ಟರ್ ಸ್ಟ್ರೋಕ್ ಕೊಟ್ಟ ಸಿದ್ದು, ಸಾವಿರಾರು ಕೋಟಿ ಉಳಿಸಿದ್ದು ಹೇಗೆ ಗೊತ್ತೇ?? ಮಾಧ್ಯಮ ಹೇಳದ ಲೆಕ್ಕಾಚಾರ ಹೇಗಿದೆ ಗೊತ್ತೇ?
Free Power: ಉಚಿತ ವಿದ್ಯುತ್ ಕೊಡುಗೆಯಲ್ಲಿ ಟ್ವಿಸ್ಟ್- ಮಾಸ್ಟರ್ ಸ್ಟ್ರೋಕ್ ಕೊಟ್ಟ ಸಿದ್ದು, ಸಾವಿರಾರು ಕೋಟಿ ಉಳಿಸಿದ್ದು ಹೇಗೆ ಗೊತ್ತೇ?? ಮಾಧ್ಯಮ ಹೇಳದ ಲೆಕ್ಕಾಚಾರ ಹೇಗಿದೆ ಗೊತ್ತೇ? 2

ಎಲ್ಲ ಮನೆಗಳ ಒಂದು ವರ್ಷದ ವಿದ್ಯುತ್ ಬಳಕೆ ಎಷ್ಟಾಗಿದೆ ಎಂದು ಲೆಕ್ಕ ತೆಗೆದುಕೊಳ್ಳಲಾಗುತ್ತದೆ. ಅದರ ಆವರೇಜ್ ತೆಗೆದುಕೊಂಡು, ಅದಕ್ಕೆ 10% ಸೇರಿಸಲಾಗುತ್ತದೆ. ಉದಾಹರಣೆಗೆ 170 ಯೂನಿಟ್ ಬಳಕೆ ಮಾಡಿದ್ದರೆ, 10% ಸೇರಿಸಿದರೆ 187 ಆಗುತ್ತದೆ, ಇಷ್ಟು ಯೂನಿಟ್ ಬಳಕೆ ಮಾಡುವ ಮನೆಯವರು ಬಿಲ್ ಕಟ್ಟುವ ಹಾಗಿಲ್ಲ. ಆದರೆ ಅಕಸ್ಮಾತ್ ಆ ಮನೆಯ ಬಿಲ್ 190 ಯೂನಿಟ್ ಬಂದರೆ, ಅವರು ಬಿಲ್ ಕಟ್ಟಬೇಕು. ಒಂದು ವೇಳೆ ಜುಲೈ ವರೆಗು ಬಿಲ್ ಕಟ್ಟದೆ ಇದ್ದರೆ, ಅದನ್ನು ಕ್ಲಿಯರ್ ಮಾಡಬೇಕು. ಜುಲೈ ಇಂದ ಗೃಹಜ್ಯೋತಿ ಯೋಜನೆ ಜಾರಿಗೆ ಬರಲಿದೆ, ಆಗಸ್ಟ್ ಇಂದ ಅದರ ಬಿಲ್ ಬರುತ್ತದ. ಇದನ್ನು ಓದಿ..Kannada News: ಯಾಮಾರಿ, ಎರಡು ವರ್ಷದ ಮಗುವಿನ ಪ್ರಾಣ ತೆಗೆದ ಐಷಾರಾಮಿ ಕಾರು – ಇದರಲ್ಲಿ ತಪ್ಪು ಯಾರದ್ದು ಎಂಬುದೇ ದೊಡ್ಡ ಚರ್ಚೆ. ದೇವರೇ ಇನ್ನು ಏನೇನು ನೋಡಬೇಕೋ??

199 ಯೂನಿಟ್ ವಿದ್ಯುತ್ ಬಳಕೆ ಮಾಡಿರುವವರು ಬಿಲ್ ಕಟ್ಟುವ ಹಾಗಿಲ್ಲ. ಎಲ್ಲರಿಗೂ 200 ಯೂನಿಟ್ ಫ್ರೀ ವಿದ್ಯುತ್ ಸಿಗುವುದಿಲ್ಲ, ನಿಮ್ಮ ಮನೆಯ ಆವರೇಜ್ ವಿದ್ಯುತ್ ಬಳಕೆ ಜೊತೆಗೆ, 10% ಮಾತ್ರ ಉಚಿತ ವಿದ್ಯುತ್ ಸಿಗುತ್ತದೆ, ಒಂದು ವೇಳೆ ನೀವು 200 ಯೂನಿಟ್ ಫ್ರೀ ವಿದ್ಯುತ್ ಎಂದು ಮನೆಗೆ ಫ್ರಿಜ್, ವಾಷಿಂಗ್ ಮಷಿನ್ ಇದೆಲ್ಲವನ್ನು ತಂದು ಬಳಕೆ ಮಾಡುವುದಕ್ಕೆ ಶುರು ಮಾಡಿದರೆ, ವಿದ್ಯುತ್ ಬಳಕೆ ಜಾಸ್ತಿಯಾಗುತ್ತದೆ, ನಿಮ್ಮ ಮನೆಯ ವಿದ್ಯುತ್ ಬಳಕೆ ಲಿಮಿಟ್ ಮೀರುವ ತಿಂಗಳುಗಳು ನೀವು ವಿದ್ಯುತ್ ಬಿಲ್ ಆಗ ನೀವು ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ.

ವರ್ಷಪೂರ್ತಿ ಆವರೇಜ್ ವಿದ್ಯುತ್ ಬಿಲ್ ಜಾಸ್ತಿಯಾಗಬಹುದು. ಪೂರ್ತಿ ವರ್ಷ ನೀವು ಬಿಲ್ ಕಟ್ಟಿದ ನಂತರ, 199 ಯೂನಿಟ್ ನ ಒಳಗೆ ನಿಮ್ಮ ಮನೆಯ ವಿದ್ಯುತ್ ಬಳಕೆ ಇದ್ದರೆ, ನೀವು ಉಚಿಗವಾಗಿ ವಿದ್ಯುತ್ ಬಳಸಬಹುದು. ಆಗ ನಿಮಗೆ 200 ಯೂನಿಟ್ ವಿದ್ಯುತ್ ಫ್ರೀಯಾಗಿ ಸಿಗುತ್ತದೆ. ಆದರೆ 200 ಯೂನಿಟ್ ವಿದ್ಯುತ್ ಇದೇ ವರ್ಷ ಉಚಿತವಾಗಿ ಸಿಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಆವರೇಜ್ ತೆಗೆದು ವಿದ್ಯುತ್ ಬಿಲ್ ನೀಡುವ ನಿರ್ಧಾರ ಮಾಡಿರುವುದರಿಂದ ಇದು ಸರ್ಕಾರಕ್ಕೆ ಸಾವಿರಾರು ಕೋಟಿ ವಿದ್ಯುತ್ ಉಳಿಸಿಕೊಡುತ್ತದೆ. ಇದನ್ನು ಓದಿ..News: ಆಕೆಯನ್ನು 21 ಬಾರಿ ಇರಿದು ಮುಗಿಸದ ಬಳಿಕ, ಬಹಿರಂಗವಾಗಿಯೇ ಸಾಹಿಲ್ ಹೇಳಿದ್ದೇನು ಗೊತ್ತೇ?? ಇಷ್ಟೆಲ್ಲ ಮಾಡಿದರೂ ಕೂಡ…

Comments are closed.