Gold Rate in Kannada: ಚಿನ್ನವನ್ನು ಇಷ್ಟ ಪಡುವವರಿಗೆ ಭರ್ಜರಿ ಸಿಹಿ ಸುದ್ದಿ: ಮತ್ತಷ್ಟು ಕುಸಿದ ಚಿನ್ನದ ಬೆಲೆ: ಎಷ್ಟಾಗಿದೆ ಗೊತ್ತೇ? ತಿಳಿದರೆ, ಆಸ್ತಿ ಮಾರಿ ಆದ್ರೂ ಕೊಂಡು ಕೊಳ್ತೀರಾ.

Gold Rate in Kannada: ಆಭರಣಗಳೆಂದರೆ ಎಂತವರಿಗೂ ಇಷ್ಟವೇ. ಅದರಲ್ಲೂ ಮಹಿಳೆಯರು ಚಿನ್ನದ ಒಡವೆ, ಆಭರಣಗಳನ್ನು ಕೊಂಡುಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಾರೆ. ಆದರೆ ಚಿನ್ನ, ಬೆಳ್ಳಿಯ ಆಭರಣಗಳು ಅತಿ ದುಬಾರಿಯಾಗಿದ್ದು ಅದಕ್ಕಾಗಿ ದೊಡ್ಡ ಮೊತ್ತವನ್ನೇ ತೆರಬೇಕಾಗುತ್ತದೆ. ಹೀಗಾಗಿ ಕೆಲವರು ಆಭರಣ ಕೊಳ್ಳುವ ಆಸೆ ಇದ್ದರೂ ಕೂಡ ಅಷ್ಟು ಹಣಕಾಸು ಇಲ್ಲದೆ ಸುಮ್ಮನಾಗುವರು ಉಂಟು. ಆದರೆ ಚಿನ್ನ ಯಾವಾಗಲೂ ಕೂಡ ಬೆಲೆ ಮತ್ತು ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ. ಕೊಂಡುಕೊಂಡ ಆಭರಣ ಮುಂದೆ ಅದಕ್ಕಿಂತಲೂ ಹೆಚ್ಚಿನ ಬೆಲೆ ಬಾಳುತ್ತದೆ. ಅಲ್ಲದೆ ಹಣಕಾಸಿನ ತೊಂದರೆ ಉಂಟಾದಾಗ ಕೂಡ ಮೊದಲಿಗೆ ನೆರವಿಗೆ ಬರುವುದು ಕೂಡ ಚಿನ್ನವೆ ಎಂದು ಹೇಳಬಹುದು. ಅಲ್ಲದೆ ಇದೀಗ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಕೆ ಕಂಡಿದೆ. ಹಾಗಾಗಿ ಆಭರಣ ಪ್ರಿಯರು ಇದೀಗ ಚಿನ್ನ ಕಂಡುಕೊಳ್ಳಲು ಮನಸ್ಸು ಮಾಡುತ್ತಿದ್ದಾರೆ.

ಚಿನ್ನದ ಬೆಲೆ ಬರೋಬರಿ 2,300 ನಷ್ಟು ಇಳಿಕೆ ಕಂಡಿದೆ. ಇಷ್ಟು ಮಾತ್ರವಲ್ಲದೆ ಬೆಳ್ಳಿ ಕೂಡ 4000 ರೂಪಾಯಿ ಇಳಿಕೆ ಕಂಡಿದೆ. ಇದು ಆಭರಣ ಪ್ರಿಯರಿಗೆ ಅತ್ಯಂತ ಸಂತೋಷದ ಸುದ್ದಿಯಾಗಿದ್ದು, ಆಭರಣ ಕೊಳ್ಳುವ ಆಲೋಚನೆ ಇದ್ದವರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ಎಲ್ಲರೂ ಚಿನ್ನ, ಬೆಳ್ಳಿ ಕೊಂಡುಕೊಳ್ಳಲು ಮನಸ್ಸು ಮಾಡುತ್ತಿದ್ದಾರೆ. ಮದುವೆಯ ಸೀಸನ್ ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ ಆಭರಣಗಳನ್ನು ಕೊಳ್ಳುವವರ ಸಂಖ್ಯೆ ಹಾಗೂ ಆಭರಣಗಳ ವಹಿವಾಟು ಜೋರಾಗಿ ಇರುತ್ತದೆ. ಈ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಅತ್ಯಂತ ಇಳಿಕೆ ಕಂಡಿರುವುದು ಕೊಳ್ಳುವವರ ಮನಸ್ಸು ನಿರಾಳವಾಗುವಂತೆ ಮಾಡಿದೆ ಎಂದೇ ಹೇಳಬಹುದು. ಇದನ್ನು ಓದಿ..Kannada News: ಇಷ್ಟು ವರ್ಷ ಆದಮೇಲೆ, ಬಯಲಾದ ಸತ್ಯ: ಭೂಮಿಕಾ ರವರು ಇಂತಹ ಕೆಲಸ ಮಾಡುತ್ತಾರೆಯೇ? ಹಿರಿಯ ನಟಿಗೆ ಏನಾಗಿದೆ??

gold 3 | Gold Rate in Kannada: ಚಿನ್ನವನ್ನು ಇಷ್ಟ ಪಡುವವರಿಗೆ ಭರ್ಜರಿ ಸಿಹಿ ಸುದ್ದಿ: ಮತ್ತಷ್ಟು ಕುಸಿದ ಚಿನ್ನದ ಬೆಲೆ: ಎಷ್ಟಾಗಿದೆ ಗೊತ್ತೇ? ತಿಳಿದರೆ, ಆಸ್ತಿ ಮಾರಿ ಆದ್ರೂ ಕೊಂಡು ಕೊಳ್ತೀರಾ.
Gold Rate in Kannada: ಚಿನ್ನವನ್ನು ಇಷ್ಟ ಪಡುವವರಿಗೆ ಭರ್ಜರಿ ಸಿಹಿ ಸುದ್ದಿ: ಮತ್ತಷ್ಟು ಕುಸಿದ ಚಿನ್ನದ ಬೆಲೆ: ಎಷ್ಟಾಗಿದೆ ಗೊತ್ತೇ? ತಿಳಿದರೆ, ಆಸ್ತಿ ಮಾರಿ ಆದ್ರೂ ಕೊಂಡು ಕೊಳ್ತೀರಾ. 2

ಫೆಬ್ರವರಿ 2 2023 ರಂದು ಚಿನ್ನದ ಬೆಲೆ 58882 ರೂಪಾಯಿ ಇತ್ತು. ಅಲ್ಲದೆ ಜನವರಿ 16ರಂದು ಬೆಳ್ಳಿಯ ಬೆಲೆ 69167 ಇತ್ತು. ಆದರೆ ಇದೀಗ ಈ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ. ಹೀಗಾಗಿ ಆಭರಣ ಕೊಳ್ಳುವವರಿಗೆ ಸಂತೋಷದ ಸುದ್ದಿ ಸಿಕ್ಕಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನವು ಭಾರಿ ಇಳಿಕೆ ಕಂಡಿದೆ. ಬುಲಿಯನ್ ನೆನ್ನೆ ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ 23 ಕ್ಯಾರೆಟ್ ಚಿನ್ನದ ದರ 10 ಗ್ರಾಂ. ಗೆ 56117 ರೂಪಾಯಿ ಇದ್ದು, 22 ಕ್ಯಾರೆಟ್ 10 ಗ್ರಾಂ. ಗೆ 51610 ರೂಪಾಯಿ ಇದೆ. ಹಾಗೂ 18 ಕ್ಯಾರೆಟ್ 10 ಗ್ರಾಂ. ಗೆ 42257 ರೂಪಾಯಿ ವಹಿವಾಟು ನಡೆದಿದೆ. ಇದನ್ನು ಓದಿ..Kannada News: ದರ್ಶನ್ ಹುಟ್ಟುಹಬ್ಬ ಬಂದವರಿಗೆ ಊಟ ನೀಡಲು ಖರ್ಚು ಮಾಡಿದ್ದು ಎಷ್ಟು ಕೋಟಿ ಗೊತ್ತೇ?? ಆ ದುಡ್ಡು ನಿಜಕ್ಕೂ ಕೊಟ್ಟವರು ಯಾರು ಗೊತ್ತೇ?

Comments are closed.