Kannada News: ತಗ್ಗೆದೆ ಲೇ ಎನ್ನುತ್ತಿದ್ದ ಪೂಜಾ ಕೊನೆಗೂ ನಿರ್ಮಾಪಕರ ಡಿಮ್ಯಾಂಡ್ ಗೆ ಅವಕಾಶ ಪಡೆಯಲು ಒಪ್ಪಿಗೆ. ಫ್ಯಾನ್ಸ್ ಕಣ್ಣೀರು. ಏನಾಗಿದೆ ಗೊತ್ತೇ??

Kannada News: ನಟಿ ಪೂಜಾ ಹೆಗಡೆ(Pooja Hegde) ಕಳೆದ ಎರಡು ವರ್ಷಗಳಿಂದ ಕೂಡ ತಾವು ನಟಿಸುತ್ತಿರುವ ಸಿನಿಮಾಗಳಲ್ಲಿ ನಿರಂತರವಾಗಿ ಸೋಲು ಕಾಣುತ್ತಿದ್ದಾರೆ. ಕೇವಲ ಎರಡು ವರ್ಷಗಳ ಹಿಂದೆ ಟಾಲಿವುಡ್ನ ನಂಬರ್ ಒನ್ ನಟಿಯಾಗಿದ್ದ ಪೂಜಾ ಹೆಗಡೆ ಇದೀಗ ನಮ್ಮ ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದಾರೆ. ಅಲಾ ವೈಕುಂಠಪುರಮುಲೋ ಪೂಜಾ ಹೆಗಡೆ ನಟನೆಯ ಕೊನೆಯ ಬ್ಲಾಕ್ಬಸ್ಟರ್ ಚಿತ್ರ. ಆನಂತರ ಅವರ ನಟಿಸಿದ ಎಲ್ಲ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದವು. ಆನಂತರವೂ ಅವರು ಎಲ್ಲ ಸೂಪರ್ ಸ್ಟಾರ್ ನಟರ ಜೊತೆಗೆ ನಟಿಸಿದರು ಸಹ ಚಿತ್ರಗಳು ಸೋಲು ಕಾಣಬೇಕಾಯಿತು. ಕಳೆದ ಎರಡು ವರ್ಷಗಳಿಂದ ಅವರು ನಾಯಕಿಯಾಗಿ ನಟಿಸುತ್ತಿರುವ ಚಿತ್ರಗಳು ಗೆಲುವು ಕಾಣುತ್ತಿಲ್ಲ. ಇದೇ ಕಾರಣಕ್ಕಾಗಿ ಭಾರಿ ಸಂಭಾವನೆ ಪಡೆಯುತ್ತಿದ್ದ ಪೂಜಾ ಹೆಗಡೆ ಅವಕಾಶಗಳು ಇಲ್ಲದೆ ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ.

ಬಾಲಿವುಡ್, ಕಾಲಿವುಡ್, ಟಾಲಿವುಡ್ ನ ಸ್ಟಾರ್ ನಟರ ಜೊತೆಗೆ ನಟಿಸಿದರು ಕೂಡ ಚಿತ್ರಗಳು ಗೆಲ್ಲದೆ ಸೋತು ಸುಣ್ಣವಾಗಿತ್ತು. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಪೂಜಾ ಹೆಗಡೆ ಸೋಲಿನ ರುಚಿ ಕಾಣಬೇಕಾಗಿದೆ. ನಿರಂತರ ಸೋಲು ಕಾಣುತ್ತಿರುವ ಪೂಜಾ ಹೊಸ ಚಿತ್ರಗಳ ಅವಕಾಶಕ್ಕಾಗಿ ಭಾರಿ ಸಂಭಾವನೆ ಪಡೆಯುತ್ತಿದ್ದ ಅವರು ತಮ್ಮ ಸಂಭವನೆಯನ್ನೇ ಭಾರಿ ಮೊತ್ತದಲ್ಲಿ ಇಳಿಸಿ ಕೊಂಡಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. ಸದ್ಯ ಪೂಜಾ ಹೆಗಡೆ ಕೈಯಲ್ಲಿ ಕೇವಲ ಎರಡು ಚಿತ್ರಗಳಿವೆ. ಅದು ಕೂಡ ಬಾಲಿವುಡ್ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆಗೆ ಒಂದು ಚಿತ್ರವಾದರೆ, ಮತ್ತೊಂದು ಚಿತ್ರದಲ್ಲಿ ಅವರು ಮಹೇಶ್ ಬಾಬು ಜೊತೆಗೆ ನಟಿಸುತ್ತಿದ್ದಾರೆ. ಇಬ್ಬರು ಸೂಪರ್ ಸ್ಟಾರ್ಗಳ ಜೊತೆಗೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಓದಿ..Kannada News: ಇಷ್ಟು ವರ್ಷ ಆದಮೇಲೆ, ಬಯಲಾದ ಸತ್ಯ: ಭೂಮಿಕಾ ರವರು ಇಂತಹ ಕೆಲಸ ಮಾಡುತ್ತಾರೆಯೇ? ಹಿರಿಯ ನಟಿಗೆ ಏನಾಗಿದೆ??

kannada news pooja hegde remuneration | Kannada News: ತಗ್ಗೆದೆ ಲೇ ಎನ್ನುತ್ತಿದ್ದ ಪೂಜಾ ಕೊನೆಗೂ ನಿರ್ಮಾಪಕರ ಡಿಮ್ಯಾಂಡ್ ಗೆ ಅವಕಾಶ ಪಡೆಯಲು ಒಪ್ಪಿಗೆ. ಫ್ಯಾನ್ಸ್ ಕಣ್ಣೀರು. ಏನಾಗಿದೆ ಗೊತ್ತೇ??
Kannada News: ತಗ್ಗೆದೆ ಲೇ ಎನ್ನುತ್ತಿದ್ದ ಪೂಜಾ ಕೊನೆಗೂ ನಿರ್ಮಾಪಕರ ಡಿಮ್ಯಾಂಡ್ ಗೆ ಅವಕಾಶ ಪಡೆಯಲು ಒಪ್ಪಿಗೆ. ಫ್ಯಾನ್ಸ್ ಕಣ್ಣೀರು. ಏನಾಗಿದೆ ಗೊತ್ತೇ?? 2

ಆದರೆ ಈ ಮೊದಲು ಕೂಡ ಸೂಪರ್ ಸ್ಟಾರ್ಗಳ ಜೊತೆಗೆ ನಟಿಸಿ ಅವರ ಸಿನಿಮಾ ಸೋತಿದೆ. ಇನ್ನು ಈ ಚಿತ್ರಗಳು ಸೋತು ಹೋದರೆ ಪೂಜಾ ಹೆಗಡೆಯವರ ಸಿನಿ ಜೀವನಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಸಿನಿಮಾ ಪಂಡಿತರು ಹೇಳುತ್ತಿದ್ದಾರೆ. ಇದೇ ಕಾರಣಕ್ಕಾಗಿ ಅವರು ತಮ್ಮ ಮುಂದಿನ ಚಿತ್ರಗಳಲ್ಲಿ ಗೆಲ್ಲುವ ಪಣತೊಟ್ಟಿದ್ದಾರೆ. ನಿರಂತರವಾಗಿ ಸೂಪರ್ ಸ್ಟಾರ್ಗಳ ಜೊತೆಗೆ ನಟಿಸಿದ್ದ ನಾಲ್ಕು ಚಿತ್ರಗಳು ಬ್ಯಾಕ್ ಟು ಬ್ಯಾಕ್ ಸೋಲು ಕಂಡಿದೆ. ಹೀಗಾಗಿ ಅವರು ತಮ್ಮ ಸಂಭಾವನೆಯನ್ನು ಬಾರಿ ಮೊತ್ತದಲ್ಲಿ ಕಡಿಮೆ ಮಾಡಿಕೊಂಡಿದ್ದಾರೆ. ಒಂದು ಕಾಲದಲ್ಲಿ ಟಾಪ್ ನಟಿಯಾಗಿದ್ದ ಪೂಜಾ ಪ್ರತಿ ಚಿತ್ರಕ್ಕೂ ಮೂರರಿಂದ ಮೂರುವರೆ ಕೋಟಿ ರೂಪಾಯಿ(3 – 3.5 Crores) ಪಡೆಯುತ್ತಿದ್ದರಂತೆ. ಆದರೆ ಇದೀಗ ತಮ್ಮ ಸಂಭಾವನೆಯನ್ನು ನಟಿ ಪೂಜಾ ಹೆಗ್ಡೆ ಇಳಿಸಿಕೊಂಡಿದ್ದಾರೆ ಎಂದು ಸುದ್ದಿಯಾಗಿದೆ. ಇದನ್ನು ಓದಿ..Kannada News: ದರ್ಶನ್ ಹುಟ್ಟುಹಬ್ಬ ಬಂದವರಿಗೆ ಊಟ ನೀಡಲು ಖರ್ಚು ಮಾಡಿದ್ದು ಎಷ್ಟು ಕೋಟಿ ಗೊತ್ತೇ?? ಆ ದುಡ್ಡು ನಿಜಕ್ಕೂ ಕೊಟ್ಟವರು ಯಾರು ಗೊತ್ತೇ?

Comments are closed.