ಈ ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಹುಡುಕಿಕೊಂಡು ಬರಲಿದೆ ಅದೃಷ್ಟ. ಅದರಲ್ಲೂ ಈ 4 ರಾಶಿಗಳಿಗೆ ಅದೃಷ್ಟವೋ ಅದೃಷ್ಟ.

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ರಾಶಿಯವರಿಗೆ ಆಯಾಯ ಪ್ರಕಾರದ ಲೋಹಗಳನ್ನು ಧರಿಸಿದರೆ ಮಾತ್ರ ಅದೃಷ್ಟ ದೊರಕುತ್ತದೆ. ಇಂದು ನಾವು ಹೇಳ ಹೊರಟಿರುವ ವಿಚಾರದಲ್ಲಿ ಚಿನ್ನದ ಉಂಗುರವನ್ನು ಈ ನಾಲ್ಕು ರಾಶಿಯವರು ಧರಿಸಿದರೆ ಅದೃಷ್ಟವೋ ಅದೃಷ್ಟ. ಹಾಗಿದ್ದರೆ ಆ ನಾಲ್ಕು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ.

simha rashi horo 1 | ಈ ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಹುಡುಕಿಕೊಂಡು ಬರಲಿದೆ ಅದೃಷ್ಟ. ಅದರಲ್ಲೂ ಈ 4 ರಾಶಿಗಳಿಗೆ ಅದೃಷ್ಟವೋ ಅದೃಷ್ಟ.
ಈ ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಹುಡುಕಿಕೊಂಡು ಬರಲಿದೆ ಅದೃಷ್ಟ. ಅದರಲ್ಲೂ ಈ 4 ರಾಶಿಗಳಿಗೆ ಅದೃಷ್ಟವೋ ಅದೃಷ್ಟ. 3

ಸಿಂಹ ರಾಶಿ; ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯವರ ಅಧಿಪತಿ ಸೂರ್ಯ ಆಗಿದ್ದಾನೆ. ಹೀಗಾಗಿ ಚಿನ್ನದ ಉಂಗುರದ ಧಾರಣೆ ಸಿಂಹ ರಾಶಿಯವರಿಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ.

ಕನ್ಯಾ ರಾಶಿ; ಸಮೃದ್ಧಿಯ ಜೀವನವನ್ನು ಇಷ್ಟಪಡುವ ಜನರು ಕನ್ಯ ರಾಶಿಯವರು. ಹೀಗಾಗಿ ಚಿನ್ನದಿಂದ ಧರಿಸಿದ ಉಂಗುರ ಚೈನ್ ಯಾವುದೇ ಇರಲಿ ಅವರು ಧಾರಣೆ ಮಾಡಿದರೆ ಅವರ ಮನಸ್ಸಿನ ಇಷ್ಟಾರ್ಥಗಳೆಲ್ಲವೂ ಕೂಡ ಅತಿ ಶೀಘ್ರದಲ್ಲೇ ಸಿದ್ದಿ ಆಗಲಿದೆ.

libra tula horo astro | ಈ ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಹುಡುಕಿಕೊಂಡು ಬರಲಿದೆ ಅದೃಷ್ಟ. ಅದರಲ್ಲೂ ಈ 4 ರಾಶಿಗಳಿಗೆ ಅದೃಷ್ಟವೋ ಅದೃಷ್ಟ.
ಈ ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಹುಡುಕಿಕೊಂಡು ಬರಲಿದೆ ಅದೃಷ್ಟ. ಅದರಲ್ಲೂ ಈ 4 ರಾಶಿಗಳಿಗೆ ಅದೃಷ್ಟವೋ ಅದೃಷ್ಟ. 4

ತುಲಾ ರಾಶಿ; ತುಲಾ ರಾಶಿಯವರ ಅಧಿಪತಿ ಶುಕ್ರ ಆಗಿದ್ದು ಚಿನ್ನ ಶುಕ್ರನಿಗೆ ಲಾಭದಾಯಕವಾಗಿದೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಹೀಗಾಗಿ ತುಲಾ ರಾಶಿಯವರು ಉಂಗುರವನ್ನು ಧರಿಸುವ ಮೂಲಕ ಅದೃಷ್ಟವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಮೀನ ರಾಶಿ; ಒಂದು ವೇಳೆ ನಿಮ್ಮ ಜೀವನದಲ್ಲಿ ಕಷ್ಟದ ದಿನಗಳು ನಡೆಯುತ್ತಿದ್ದರೆ ಅಥವಾ ಯಾವುದೇ ಶುಭಕಾರ್ಯಗಳು ನಡೆಯುತ್ತಿಲ್ಲ ಎಂದಾದರೆ ನೀವು ಚಿನ್ನದ ಉಂಗುರವನ್ನು ಹಾಕಿಕೊಳ್ಳಲು ಪ್ರಾರಂಭಿಸಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಉಂಗುರದ ಧಾರಣೆ ಮೀನ ರಾಶಿಯವರಿಗೆ ಶುಭಪ್ರದವಾಗಿರಲಿದೆ. ಚಿನ್ನದ ಉಂಗುರದ ಧಾರಣೆ ಎನ್ನುವುದು ಎಲ್ಲರಿಗೂ ಕೂಡ ಶುಭ ಲಾಭವನ್ನು ಉಂಟುಮಾಡುತ್ತದೆ ಆದರೆ ಈ ನಾಲ್ಕು ರಾಶಿಯವರಿಗೆ ಹೆಚ್ಚಿನ ಅದೃಷ್ಟವನ್ನು ತಂದುಕೊಡುತ್ತದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Comments are closed.