ಗುರು ದೆಸೆ ಆರಂಭ: ಅಖಂಡ ಯೋಗ ರಚನೆಯಿಂದ ಮೂರು ರಾಶಿಗಳು ಕೋಟಿ ಕೋಟಿ ಗಳಿಸುತ್ತವೆ. ಯಾವುವು ಗೊತ್ತೇ?? ಇವುಗಳನ್ನು ಟಚ್ ಮಾಡಲು ಕೂಡ ಆಗಲ್ಲ.

ಜ್ಯೋತಿಷ್ಯದಲ್ಲಿ ಗುರುವಿನ ರಾಶಿ ಪರಿವರ್ತನೆ ತನ್ನದೇ ಆದ ಮಹತ್ವವನ್ನು ಹೊಂದಿದೆ. ಯಾವುದೇ ಗ್ರಹವು ತನ್ನ ಚಲನೆ ಬದಲಿಸುವುದು ಅಥವಾ ಹಿಮ್ಮುಖವಾಗಿ ಚಲಿಸುವುದು ಎಲ್ಲಾ 12 ರಾಶಿಯ ಮೇಲೆ ಪ್ರಭಾವ ಬೀರುತ್ತದೆ. 12 ರಾಶಿಯವರ ಜೀವನದ ಮೇಲೆ ಇದು ನೇರ ಪರಿಣಾಮ ಹೊಂದಿದೆ. ಗುರು ಗ್ರಹವು ಗುರು, ಮಕ್ಕಳು, ಹಿರಿಯ ಸಹೋದರರು, ದಾನ, ಶಿಕ್ಷಣ, ಧ್ಯಾನ, ಸಂಪತ್ತಿನ ಸೂಚಕವೆಂದು ನಂಬಲಾಗಿದೆ. ಇದೇ ನವೆಂಬರ್ 24ರಂದು ಗುರು ಗ್ರಹವು ನೇರ ನಡೆ ಆರಂಭಿಸಲಿದೆ. ದೇವಗುರು ಬೃಹಸ್ಪತಿ ಎಂದೇ ಕರೆಸಿಕೊಳ್ಳುವ ಗುರು ಗ್ರಹದ ಈ ಚಲನೆಯಿಂದ ಅಖಂಡ ಸಾಮ್ರಾಜ್ಯ ಯೋಗ ನಿರ್ಮಾಣವಾಗಲಿದೆ. ಈ ಯೋಗದಿಂದ ಕೆಲವರಿಗೆ ವಿಶೇಷ ಲಾಭ ಒದಗಿ ಬರಲಿದೆ. ಗುರುವಿನ ಈ ಸಂಚಾರದಿಂದಾಗಿ ಈ ಕೆಳಗಿನ ರಾಶಿಯವರ ಬದುಕಿನಲ್ಲಿ ಹಣದ ಹೊಳೆಯೇ ಹರಿದು ಬರಲಿದೆ.

karkataka rashi | ಗುರು ದೆಸೆ ಆರಂಭ: ಅಖಂಡ ಯೋಗ ರಚನೆಯಿಂದ ಮೂರು ರಾಶಿಗಳು ಕೋಟಿ ಕೋಟಿ ಗಳಿಸುತ್ತವೆ. ಯಾವುವು ಗೊತ್ತೇ?? ಇವುಗಳನ್ನು ಟಚ್ ಮಾಡಲು ಕೂಡ ಆಗಲ್ಲ.
ಗುರು ದೆಸೆ ಆರಂಭ: ಅಖಂಡ ಯೋಗ ರಚನೆಯಿಂದ ಮೂರು ರಾಶಿಗಳು ಕೋಟಿ ಕೋಟಿ ಗಳಿಸುತ್ತವೆ. ಯಾವುವು ಗೊತ್ತೇ?? ಇವುಗಳನ್ನು ಟಚ್ ಮಾಡಲು ಕೂಡ ಆಗಲ್ಲ. 3

ಕರ್ಕಾಟಕ ರಾಶಿ: ಜ್ಯೋತಿಷ್ಯದ ಅನುಸಾರ ಗುರುವು ಈ ರಾಶಿಯವರ ಜಾತಕದಲ್ಲಿ ಒಂಬತ್ತನೇ ಮನೆಯಲ್ಲಿ ಸಾಗಲಿದ್ದಾನೆ. ಈ ಸಂಚಾರ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಲಾಭ ತಂದು ಕೊಡಲಿದೆ. ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಲು ಅನುಕೂಲವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ವ್ಯಾಪಾರಸ್ಥರಿಗೆ ಪ್ರಯಾಣ ಒದಗಿ ಬರಲಿದೆ, ಉದ್ಯೋಗದ ಕಾರಣಕ್ಕೆ ಅವರು ಪ್ರಯಾಣ ಬೆಳೆಸಬೇಕಾಗುತ್ತದೆ. ಇದು ಶುಭಕರವಾಗಿರಲಿದೆ.

ವೃಷಭ ರಾಶಿ: ಜ್ಯೋತಿಷ್ಯ ಹೇಳುವಂತೆ ಈ ರಾಶಿಯ 11ನೇ ಮನೆಯಲ್ಲಿ ಗುರುವಿನ ಸಂಚಾರ ಇರುತ್ತದೆ. ಗುರುವಿನ ಚಲನೆಯಿಂದಾಗಿ ಅಖಂಡ ಸಾಮ್ರಾಜ್ಯ ಯೋಗವೂ ರೂಪುಗೊಳ್ಳುತ್ತದೆ. ವಾಹನ, ಆಸ್ತಿ ಖರೀದಿಗೆ ಮನಸ್ಸು ಮಾಡುವ ಸಾಧ್ಯತೆ. ಹೊಸ ಆದಾಯದ ಮೂಲಗಳು ಹುಡುಕಿ ಬರಲಿವೆ. ಲಾಭಾಂಶ ಹೆಚ್ಚಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸಲಿದ್ದಾರೆ.

mithuna rashi horo | ಗುರು ದೆಸೆ ಆರಂಭ: ಅಖಂಡ ಯೋಗ ರಚನೆಯಿಂದ ಮೂರು ರಾಶಿಗಳು ಕೋಟಿ ಕೋಟಿ ಗಳಿಸುತ್ತವೆ. ಯಾವುವು ಗೊತ್ತೇ?? ಇವುಗಳನ್ನು ಟಚ್ ಮಾಡಲು ಕೂಡ ಆಗಲ್ಲ.
ಗುರು ದೆಸೆ ಆರಂಭ: ಅಖಂಡ ಯೋಗ ರಚನೆಯಿಂದ ಮೂರು ರಾಶಿಗಳು ಕೋಟಿ ಕೋಟಿ ಗಳಿಸುತ್ತವೆ. ಯಾವುವು ಗೊತ್ತೇ?? ಇವುಗಳನ್ನು ಟಚ್ ಮಾಡಲು ಕೂಡ ಆಗಲ್ಲ. 4

ಮಿಥುನ ರಾಶಿ: ಈ ರಾಶಿಯವರ ಜಾತಕದ ಹತ್ತನೇ ಮನೆಯಲ್ಲಿ ಗುರು ಸಂಚಾರ ಆಗಲಿದೆ. ನಿರೀಕ್ಷಿತ ಯಶಸ್ಸು ದೊರೆಯಲಿದೆ. ಕೆಲಸ ಹುಡುಕುತ್ತಿರುವವರಿಗೆ ಉದ್ಯೋಗ ಭಾಗ್ಯ ಒದಗಿ ಬರಲಿದೆ. ಆಡಳಿತ ಹಾಗೂ ಸರ್ಕಾರಿ ವೃತ್ತಿಯಲ್ಲಿರುವವರು ಸಕಾರಾತ್ಮಕ ಯಶಸ್ಸು ಹೊಂದಲಿದ್ದಾರೆ. ಕಚೇರಿಯಲ್ಲಿ ಒಟ್ಟಿಗೆ ಕೆಲಸ ಮಾಡುವವರು, ಉನ್ನತ ಅಧಿಕಾರಿಗಳ ಜೊತೆಗೆ ಬಾಂಧವ್ಯ ವೃದ್ಧಿಸಲಿದೆ. ಈ ರಾಶಿಯವರಿಗೆ ನಿರೀಕ್ಷಿತ ಯಶಸ್ಸು ಸಿಗಲಿದೆ.

Comments are closed.