Guru Transit 2023: ಗುರು ದೆಸೆ ಆರಂಭ- ಈ ರಾಶಿಗಳಿಗೆ ಕೊನೆಗೂ ಕಷ್ಟ ಮುಗಿದು- ಒಳ್ಳೆಯ ದಿನಗಳು ಆರಂಭ.
Guru Transit 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಗುರು ಉತ್ತಮ ಸ್ಥಾನದಲ್ಲಿದ್ದರೆ ಅವರ ಜೀವನ ಚೆನ್ನಾಗಿರುತ್ತದೆ, ಗುರುವಿನ ಆಶೀರ್ವಾದ ಸಿಗುತ್ತದೆ, ಆದರೆ ಗುರುಗಿನ ಸ್ಥಾನ ಚೆನ್ನಾಗಿಲ್ಲದೆ ಇದ್ದರೆ ಅವರಿಗೆ ಅಶುಭಫಲ ಬರುತ್ತದೆ. ಇದೀಗ ಗುರುಗ್ರಹವು ಸ್ಥಾನ ಬದಲಾಯಿಸಿ ಭರಣಿ ನಕ್ಷತ್ರಕ್ಕೆ ಪ್ರವೇಶ ಮಾಡಿದೆ, ನವೆಂಬರ್ 27ರವರೆಗು ಇದೇ ರಾಶಿಯಲ್ಲಿ ಇರಲಿದೆ. 150 ದಿನಗಳ ಕಾಲ ಇದೇ ನಕ್ಷತ್ರದಲ್ಲಿ ಇರಲಿದೆ..
ನಂತರ ಅಶ್ವಿನಿ ನಕ್ಷತ್ರವನ್ನು ತಲುಪಲಿದೆ. ಇದರಿಂದಾಗಿ 12 ರಾಶಿಗಳ ಮೇಲು ಒಳ್ಳೆಯ ಫಲ ಬೀರುತ್ತದೆ, ಅದರಲ್ಲೂ 3 ರಾಶಿಗಳ ಮೇಲೆ ವಿಶೇಷ ಫಲ ಇರಲಿದ್ದು, ಅವರಿಗೆ ಅದೃಷ್ಟ ಹಾಗೂ ಹಣ ಎರಡರ ಆಶೀರ್ವಾದ ಕೂಡ ಸಿಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Astrology: ಇನ್ನು ಎರಡು ವರ್ಷ ಈ ರಾಶಿಗಳೇ ಕಿಂಗ್- ತಡೆಯಲು ಆಗಲ್ಲ. ದಿಡೀರ್ ಶ್ರೀಮಂತರು ಆಗುತ್ತಾರೆ. ಮುಟ್ಟಿದೆಲ್ಲಾ ಚಿನ್ನ.
ಮೇಷ ರಾಶಿ :- ಗುರುವಿನ ಸ್ಥಾನ ಬದಲಾವಣೆ ಈ ರಾಶಿಯವರ ಮೇಲೆ ಪಾಸಿಟಿವ್ ಆದ ಪರಿಣಾಮ ಬೀರುತ್ತದೆ. ಈ ವೇಳೆ ಮೇಷ ರಾಶಿಯಲ್ಲಿ ಗುರು ಹಾಗು ರಾಹು ಇಂದ ರೂಪುಗೊಂಡಿದ್ದ ಚಂಡಾಲ ಯೋಗ ಈಗ ಅಂತ್ಯವಾಗಿದೆ. ಇದರಿಂದಾಗಿ ನಿಮ್ಮ ಕಷ್ಟಗಳು ಮುಗಿಯುತ್ತದೆ. ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಯಶಸ್ಸು ಸಿಗುತ್ತದೆ. ಇನ್ನು ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಬರುತ್ತದೆ..
ಮಿಥುನ ರಾಶಿ :- ಇವರಿಗೆ ಗುರು ಗ್ರಹದ ನಕ್ಷತ್ರ ಬದಲಾವಣೆಯ ಶುಭಫಲ ಈ ರಾಶಿಯವರ ಮೇಲೆ ಇರುತ್ತದೆ. ನಿಮಗೆ ಹೆಚ್ಚು ಹಣ ಸಿಗಲಿದೆ, ನಿಮ್ಮ ಆದಾಯವು ಹೆಚ್ಚಾಗಲಿದೆ. ಈ ಸಮಯದಲ್ಲಿ ಉಳಿತಾಯ ಮಾಡುತ್ತೀರಿ..ಆದಾಯಕ್ಕೆ ಹೊಸ ಮೂಲಗಳು ಸೃಷ್ಟಿಯಾಗುತ್ತದೆ. ಹೊಸದಾಗಿ ಮನೆ ಅಥವಾ ಕಾರ್ ಖರೀದಿ ಮಾಡುತ್ತೀರಿ. ಹೊಸ ವ್ಯಕ್ತಿಗಳ ಭೇಟಿ ಇಂದ ನಿಮಗೆ ಲಾಭವಾಗುತ್ತದೆ. ಇದನ್ನು ಓದಿ..Shani Vakradrusti: ಇಷ್ಟು ವರ್ಷ ಕಷ್ಟ ಪಟ್ಟಿದ್ದ ಈ ರಾಶಿಗಳಿಗೆ ಶನಿ ದೇವನ ಕೃಪೆ ಆರಂಭ- ವಕ್ರ ದೃಷ್ಟಿಯಿಂದ ಅದೃಷ್ಟ ಕೊಡುವುದು ಯಾರಿಗೆ ಗೊತ್ತೇ?
ಕರ್ಕಾಟಕ ರಾಶಿ :- ಗುರುವಿನ ನಕ್ಷತ್ರ ಬದಲಾವಣೆ ಈ ರಾಶಿಯವರಿಗೆ ಲಾಭ ಸಿಗುತ್ತದೆ. ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಹಣ ನಿಮ್ಮ ಕೈಸೇರುತ್ತದೆ. ಹೊಸ ಮೂಲದಿಂದ ಆದಾಯ ಬರುವುದರ ಜೊತೆಗೆ ನಿಮ್ಮ ಆದಾಯ ಹೆಚ್ಚಾಗುತ್ತದೆ. ಈ ವೇಳೆ ಆರೋಗ್ಯ ಚೆನ್ನಾಗಿರುತ್ತದೆ, ಕೆಲಸ ಇಲ್ಲದೆ ಇರುವವರಿಗೆ ಹೊಸ ಕೆಲಸ ಸಿಗುತ್ತದೆ. ಬ್ಯುಸಿನೆಸ್ ಮಾಡುವವರಿಗು ಇದು ಒಳ್ಳೆಯ ಸಮಯ. ಇದನ್ನು ಓದಿ..SBI: SBI ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ- ಇನ್ನು ಮುಂದೆ ATM ಕಾರ್ಡ್ ಇಲ್ಲದೆ ಹಣ ಪಡೆಯಬಹುದು. ಅದು ಸುಲಭವಾಗಿ.
Comments are closed.